ದೇಶಪ್ರೇಮ ಉಕ್ಕಿಸುವ ಕನ್ನಡದ ಈ ಸಿನಿಮಾ ಹಾಡುಗಳನ್ನು ಕೇಳಲೇಬೇಕು

Date:

  • ದೇಶಪ್ರೇಮ ಉಕ್ಕಿಸುವ ಕನ್ನಡದ ಈ ಸಿನಿಮಾ ಹಾಡುಗಳನ್ನು ಕೇಳಲೇಬೇಕು

ಭಾರತಾಂಬೆ ನಿನ್ನ ಜನುಮ ದಿನ ಭಾರತೀಯರ ಶೌರ್ಯ ಮೆರೆದ ದಿನ

    ಚಿತ್ರ- ವೀರಪ್ಪನಾಯ್ಕ
    ನಿರ್ದೇಶನ- ಎಸ್. ನಾರಾಯಣ
    ಕಲಾವಿದರು- ವಿಷ್ಣುವರ್ಧನ್, ಶೃತಿ, ಹೇಮಾ ಚೌಧರಿ
    ಸಂಗೀತ ನಿರ್ದೇಶನ- ರಾಜೇಶ್ ರಮಾನಾಥ್
    ಹಾಡುಗಾರಿಕೆ- ಡಾ. ಎಸ್.ಪಿ. ಬಾಲಸುಬ್ರಮಣ್ಯಂ

    ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು

      ಚಿತ್ರ- ಅಮೃತಘಳಿಗೆ
      ನಿರ್ದೇಶನ- ಪುಟ್ಟಣ್ಣ ಕಣಗಾಲ್
      ಕಲಾವಿದರು- ರಾಮಕೃಷ್ಣ, ಶ್ರೀಧರ್, ಪದ್ಮ ವಸಂತಿ
      ಸಂಗೀತ ನಿರ್ದೇಶನ- ವಿಜಯ ಭಾಸ್ಕರ್
      ಹಾಡುಗಾರಿಕೆ- ಬಿ.ಆರ್. ಛಾಯಾ

      ಒನ್ ಟು ತ್ರೀ ಒನ್ ಟು ತ್ರೀ ನಮ್ಮ ಬಾವುಟದ ಬಣ್ಣ ತ್ರೀ

        ಚಿತ್ರ- ಶಾಂತಿ ಕ್ರಾಂತಿ
        ನಿರ್ದೇಶನ- ವಿ. ರವಿಚಂದ್ರನ್
        ಕಲಾವಿದರು- ರವಿಚಂದ್ರನ್, ಜೂಹಿ ಚಾವ್ಲಾ, ರಮೇಶ್ ಅರವಿಂದ್
        ಸಂಗೀತ ನಿರ್ದೇಶನ- ಹಂಸಲೇಖ
        ಹಾಡುಗಾರಿಕೆ- ಎಸ್.ಪಿ.ಬಿ., ಚಿತ್ರ, ಹಂಸಲೇಖ

        ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ

          ಚಿತ್ರ- ಹಗಲುವೇಷ
          ನಿರ್ದೇಶನ- ಬರಗೂರು ರಾಮಚಂದ್ರಪ್ಪ
          ಕಲಾವಿದರು- ಶಿವರಾಜ್ ಕುಮಾರ್, ರೇಷ್ಮಾ
          ಸಂಗೀತ ನಿರ್ದೇಶನ- ಹಂಸಲೇಖ
          ಹಾಡುಗಾರಿಕೆ- ಡಾ. ರಾಜ್ ಕುಮಾರ್

          ಭಾರತ ಮಾತೆಯ ನೆಲದಲ್ಲಿ (ವಂದೇಮಾತರಂ)

            ಚಿತ್ರ- ದರ್ಶನ್
            ನಿರ್ದೇಶನ- ರಮೇಶ್ ಕಿಟ್ಟಿ
            ಕಲಾವಿದರು- ದರ್ಶನ್, ನವನೀತ್ ಮತ್ತು ಇತರರು
            ಸಂಗೀತ ನಿರ್ದೇಶನ- ಸಾಧುಕೋಕಿಲ
            ಹಾಡುಗಾರಿಕೆ- ಹೇಮಂತ್ ಕುಮಾರ್, ಸಾಧು ಕೋಕಿಲ
            ಸಾಹಿತ್ಯ- ಡಾ. ವಿ. ನಾಗೇಂದ್ರ ಪ್ರಸಾದ್

            LEAVE A REPLY

            Please enter your comment!
            Please enter your name here

            Share post:

            spot_imgspot_imgspot_imgspot_img
            spot_imgspot_imgspot_imgspot_img

            Popular

            You Might Also Like
            Related

            ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು

            ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ...

            ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”

            ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ” ಬಸವರಾಜ ನಂದಿ...

            ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

            ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...