ಆಸ್ಕರ್ ಟಾಪ್ 15 ಪಟ್ಟಿಯಿಂದ ಲಾಪತಾ ಲೇಡೀಸ್ ಹೊರಕ್ಕೆ, ರೇಸ್ ನಲ್ಲಿ ಉಳಿದಿದೆ ಅನುಜಾ ಡಾಕ್ಯುಮೆಂಟರಿ
ಈ ವರ್ಷ ರಿಲೀಸ್ ಆದ ಬಾಲಿವುಡ್ ಮೂವಿಗಳಲ್ಲಿ ಹೆಚ್ಚು ಚರ್ಚೆಗೆ ಒಳಪಟ್ಟಿದ್ದ, ಪ್ರಶಂಸೆಗೆ ಕಾರಣವಾಗಿದ್ದ ಕಿರಣ್ ರಾವ್ ಅವರ ನಿರ್ದೇಶನವಿರುವ ಲಾಪತಾ ಲೇಡೀಸ್ ಸಿನಿಮಾ, laapataa ladies movie ಆಸ್ಕರ್ ಅವಾರ್ಡ್ 2025 ರಲದಲಿ 15 ಫೀಚರ್ ಫಿಲ್ಮ್ ಗಳ ಪಟ್ಟಿಯ ಪೈಕಿ ಆಯ್ಕೆಯಾಗಿತ್ತು. ಆದರೆ ಈಗ ಅಂತಿಮವಾಗಿ 5 ಸಿನಿಮಾಗಳು ಆಯ್ಕೆಯಾಗಿವೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್& ಸೈನ್ಸಸ್ ಘೋಷಿಸಿದೆ. ಅದರಲ್ಲಿ ಈ ಸಿನಿಮಾ ಇಲ್ಲದಿರುವುದು ಭಾರತೀಯರಿಗೆ ಬೇಸರ ಉಂಟುಮಾಡಿದೆ. ‘ಲಾಪತಾ ಲೇಡೀಸ್’…