Celebrity

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಿದ ಪ್ರತಿಭೆ ಕಲಾವಿದ ಹೋಗಬಹುದು, ಆದರೆ ಅವರು ಮೂಡಿಸಿದ ಪಾತ್ರಗಳು ಎಂದಿಗೂ ಜೀವಂತ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ತನ್ನದೇ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ ಇಂಟರೆಸ್ಟಿಂಗ್ ಮ್ಯೂಸಿಕಲ್ ಜರ್ನಿ ಇಲ್ಲಿದೆ ಸಂಗೀತವನ್ನೇ ಉಸಿರಾಡುವ ಅಪ್ಪಟ ಪ್ರತಿಭಾವಂತನ ಕಹಾನಿ ಹೀಗಿದೆ ಕೀಬೋರ್ಡ್, ಕೊಳಲು, ಗಿಟಾರ್, ವೀಣೆ, ಮೆಲೊಡಿಕಾ, ತಬಲಾ, ಹಾರ್ಮೋನಿಯಂ,...

ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ: ವೈರಲ್ ಆಯ್ತು ಭಾವುಕ ಸಂದೇಶ

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ: ವೈರಲ್ ಆಯ್ತು ಭಾವುಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಸುಂದರ ಚಿತ್ರಗಳು. ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಂದಣ್ಣ ಮಾತುಗಳು ಇಲ್ಲಿವೆ ತಮ್ಮ ಜೀವನದಲ್ಲಿ ವಿಜಯ್ ದೇವರಕೊಂಡ...

“ಗಿಲ್ಲಿ ನಟ” ನ ವೈರಲ್‌ ಆದ ಫೇಮಸ್ ಡೈಲಾಗ್ಸ್ ಇಲ್ಲಿವೆ – Viral dialouges by Bigboss Contestant Gilli Nata

Bigg boss Gilli Nata dialogues List: ಕಾಣ್ಬಾರ್ದು ಅಂತ ಕಣ್ಣು ಮುಚ್ಕೋಬೋದು. ಮರೀಬಾರ್ದು ಅಂತ ಮನಸ್ಸು ಮುಚ್ಕೊಳಕ್ಕಾಗತ್ತಾ?- ಗಿಲ್ಲಿ ನಟ ನೀನು ಕಾರಲ್ಲಿ ಓಡಾಡ್ತೀಯ, ನಾನು ಕಾಲಲ್ಲಿ ಓಡಾಡ್ತೀನಿನೀನು ಬಟ್ಟೆಗೆ ತುಂಬಾ ಖರ್ಚು ಮಾಡ್ತೀಯ,...

Rocking Star Yash Quotes – ರಾಕಿಂಗ್ ಸ್ಟಾರ್ ಯಶ್ ಅವ್ರ ರಾಕಿಂಗ್ ಮಾತುಗಳು‌ ಇಲ್ಲಿವೆ ನೋಡಿ. ಜೀವನಕ್ಕೆ ಸ್ಪೂರ್ತಿ ಕೊಡೋ ಮಾತುಗಳಿವು

ನಿಜವಾದ ಗೆಲುವು ಸಿಗೋದು ನೀವು ಮಾಡೋ ಕೆಲಸದಿಂದ. Upgrade ಆಗಣ, ಕೆಲಸ ಕಲಿಯೋಣ, ಗುರಿ‌ ಇಟ್ಕೊಳೋಣ, ಸ್ವಾಭಿಮಾನ‌ ಬೆಳೆಸ್ಕೊಳೋಣ- ಯಶ್ಯಾರ ಮುಂದೆನೂ ನಾವು ಕಮ್ಮಿ ಅನ್ನೋ ಯೋಚ್ನೆ ಇಟ್ಕೋಬೇಡಿ, ತಲೆ ತಗ್ಗಿಸ್ಬೇಡಿ. ಕಷ್ಟಪಟ್ಟು...

Popular