ದಸರಾ ಹಬ್ಬದ ಖುಷಿಯಲ್ಲಿ ಈ ಎರಡು ಸಿನಿಮಾಗಳನ್ನು ಒಟಿಟಿಯಲ್ಲಿ ತಪ್ಪದೇ ನೋಡಿ

Date:

  • ದಸರಾ ಹಬ್ಬದ ಖುಷಿಯಲ್ಲಿ ಈ ಎರಡು ಸಿನಿಮಾಗಳನ್ನು ಒಟಿಟಿಯಲ್ಲಿ ತಪ್ಪದೇ ನೋಡಿ
  • ಸಿನಿ ರಸಿಕರಿಗೆ ಮಜಾ ನೀಡಲು ಓಟಿಟಿಗೆ ಬಂದಿದೆ ಕನ್ನಡದ ಎರಡು ವಿಭಿನ್ನ ಚಿತ್ರಗಳು
  • ಆಕ್ಷನ್ ಮತ್ತು ಹಾರರ್ ಥ್ರಿಲ್ಲರ್ ಗಳ ಸಂಗಮ

ದಸರಾ ಹಬ್ಬದ ಮೂಡ್ ನಲ್ಲಿ ಕನ್ನಡ ಸಿನಿರಸಿಕರಿಗೆ ಸಿನಿಮಾ ನೋಡುವ ಮನಸ್ಸಾದರೆ ಎರಡು ಹೊಸ ಕನ್ನಡ ಚಿತ್ರಗಳು ನಿಮಗಾಗಿ ಓಟಿಟಿಯಲ್ಲಿ Ott ಕಾಯುತ್ತಿದೆ. ಹೌದು ಆಕ್ಷನ್ ಮತ್ತು ಹಾರರ್ ಕಥಾ ಹಂದರವಿರುವ ಈ ಸಿನಿಮಾಗಳು ನಿಮಗೆ ಭರ್ಜರಿ ಮನರಂಜನೆ ಕೊಡುತ್ತದೆ. ಇಲ್ಲಿದೆ ಆ ಸಿನಿಮಾಗಳ ಪರಿಚಯ

‘ವೀಡಿಯೋ’: Video Movie

ಶ್ರೀನಿಧಿ ಬೆಂಗಳೂರು Srinidhi bengaluru ನಿರ್ದೇಶನದ ಹಾರರ್ ಥ್ರಿಲ್ಲರ್ ಸಿನಿಮಾ ‘ವೀಡಿಯೋ’, video ಇದೀಗ ಅಮೆಜಾನ್ ಪ್ರೈಮ್ Amazonprime ವೀಡಿಯೋದಲ್ಲಿ ಲಭ್ಯವಿದೆ. ಬೆಂಗಳೂರಿನ ವ್ಲಾಗರ್‌ಗಳು ಏಕಾಂತ ಪ್ರದೇಶದಲ್ಲಿ ನಾಪತ್ತೆಯಾದ ಬಳಿಕ ಸಿಗುವ ವಿಡಿಯೋ ತುಣುಕುಗಳ ಮೂಲಕ ಭಯಾನಕ ರಹಸ್ಯಗಳು ಬಯಲಾಗುವ ಕಥೆಯನ್ನು ಸಿನಿಮಾ ಹೊಂದಿದೆ. ಭರತ್ ಕೆ. ತುಮಕೂರು ಮತ್ತು ಜೀವನ್ ಶಿವಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 2026 ರಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಕೆಲವೊಂದು ಕಾರಣಗಳಿಗಾಗಿ ಸದ್ದು ಮಾಡಿತ್ತು.

‘ಮ್ಯಾಂಗೋ ಪಚ್ಚ’: Mango Paccha Movie

ಕಿಚ್ಚ ಸುದೀಪ್ kicchasudeep ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ಕ್ರೈಮ್ ಆಕ್ಷನ್ ಡ್ರಾಮಾ ‘ಮ್ಯಾಂಗೋ ಪಚ್ಚ’ ಜಿಯೋ ಹಾಟ್‌ಸ್ಟಾರ್‌ನಲ್ಲಿ Jiohotstar ಸ್ಟ್ರೀಮಿಂಗ್ ಆಗುತ್ತಿದೆ. 2000ರಿಂದ 2010ರ ನಡುವಿನ ಮೈಸೂರಿನ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ, ತಂದೆಯ ಸಾವಿನ ಬಳಿಕ ಅಪರಾಧ ಜಗತ್ತಿನೊಂದಿಗೆ ಸಂಪರ್ಕ ಹೊಂದುವ ಪಚ್ಚನ ಬದುಕಿನ ತಿರುವುಗಳನ್ನು ಚಿತ್ರಿಸಲಾಗಿದೆ. ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದು, ಕಿಚ್ಚ ಸುದೀಪ್ ಅವರ ಧ್ವನಿವರ್ಧನೆ ಚಿತ್ರಕ್ಕೆ ವಿಶೇಷ ಮೆರುಗು ನೀಡಿದೆ. ಈ ಚಿತ್ರ ಜೂನ್‌2026 ರಲ್ಲಿ ತೆರೆಕಂಡಿತ್ತು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಅಪ್ಪು ಸಿನಿಪಯಣ: ಬಾಲನಟನಿಂದ ಪವರ್ ಸ್ಟಾರ್‌ವರೆಗೆ ಪುನೀತ್ ರಾಜ್‌ಕುಮಾರ್ ನಟಿಸಿದ ಸಿನಿಮಾಗಳ ಪಟ್ಟಿ – Punith Raj Kumar Movie List

ಅಪ್ಪು ಸಿನಿಪಯಣ: ಬಾಲನಟನಿಂದ ಪವರ್ ಸ್ಟಾರ್‌ವರೆಗೆ ಪುನೀತ್ ರಾಜ್‌ಕುಮಾರ್ ನಟಿಸಿದ ಸಿನಿಮಾಗಳ...

ಸಿನಿರಸಿಕರ ಎದೆಯಲಿ ಒಲವಿನ ಮಳೆ ಸುರಿಸಿದ “ಪ್ರೇಮದ ಊರಲಿ”

ಸಿನಿರಸಿಕರ ಎದೆಯಲಿ ಒಲವಿನ ಮಳೆ ಸುರಿಸಿದ “ಪ್ರೇಮದ ಊರಲಿ” ಸಹಜ ಸುಂದರ ಮುಗ್ದ...

ಕನ್ನಡದ ಸಿನಿರಸಿಕರ ಮನದಲ್ಲೂ ಕಾಡಿದ್ದ ನಾನಾ ಪಾಟೇಕರ್

ಕನ್ನಡದ ಸಿನಿರಸಿಕರ ಮನದಲ್ಲೂ ಕಾಡಿದ್ದ ನಾನಾ ಪಾಟೇಕರ್ ‘ಯಕ್ಷ’ ಚಿತ್ರದಲ್ಲಿ ಖಡಕ್ ಪೊಲೀಸ್...

ಗಾಂಧಿ ಜಯಂತಿ ಸ್ಪೆಷಲ್: ಮಹಾತ್ಮನ ಸಂದೇಶ ಸಾರುವ ಚಿತ್ರಗಳ ಲಿಸ್ಟ್ ಇಲ್ಲಿದೆ – Top Gandhi Jayanti Special Movies

ಗಾಂಧಿ ಜಯಂತಿ ಸ್ಪೆಷಲ್: ಮಹಾತ್ಮನ ಸಂದೇಶ ಸಾರುವ ಚಿತ್ರಗಳ ಲಿಸ್ಟ್ ಇಲ್ಲಿದೆ...