ದಸರಾ ಹಬ್ಬದ ಖುಷಿಯಲ್ಲಿ ಈ ಎರಡು ಸಿನಿಮಾಗಳನ್ನು ಒಟಿಟಿಯಲ್ಲಿ ತಪ್ಪದೇ ನೋಡಿ
ಸಿನಿ ರಸಿಕರಿಗೆ ಮಜಾ ನೀಡಲು ಓಟಿಟಿಗೆ ಬಂದಿದೆ ಕನ್ನಡದ ಎರಡು ವಿಭಿನ್ನ ಚಿತ್ರಗಳು
ಆಕ್ಷನ್ ಮತ್ತು ಹಾರರ್ ಥ್ರಿಲ್ಲರ್ ಗಳ ಸಂಗಮ
ದಸರಾ ಹಬ್ಬದ...
ಕನ್ನಡದ ಸಿನಿರಸಿಕರ ಮನದಲ್ಲೂ ಕಾಡಿದ್ದ ನಾನಾ ಪಾಟೇಕರ್
‘ಯಕ್ಷ’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ವಿಶಿಷ್ಟ ಪಾತ್ರ
ಒಂದೇ ಒಂದು ಕನ್ನಡ ಚಿತ್ರದಲ್ಲೂ ಗಮನಸೆಳೆಯೋ ನಟನೆ
ಅಭಿನಯಕ್ಕೆ ಭಾಷೆಯ ಗಡಿ ಇಲ್ಲ ಎಂಬುದನ್ನು ತಮ್ಮ ಪ್ರತಿಭೆಯ ಮೂಲಕವೇ...
ಗಾಂಧಿ ಜಯಂತಿ ಸ್ಪೆಷಲ್: ಮಹಾತ್ಮನ ಸಂದೇಶ ಸಾರುವ ಚಿತ್ರಗಳ ಲಿಸ್ಟ್ ಇಲ್ಲಿದೆ
ಬೆಳ್ಳಿ ತೆರೆಯಲ್ಲಿ ಮಿಂಚಿದ ಗಾಂಧೀಜಿ ಅವರ ಆದರ್ಶಮಯ ಬದುಕು
ಸತ್ಯ ಘಟನೆಯಾಧಾರಿತ ಶಕ್ತಿಶಾಲಿ ಕನ್ನಡ ಸಿನಿಮಾಗಳು
ಗಾಂಧೀಜಿ ಅವರ ಬದುಕು, ಆದರ್ಶದ ಘಟನೆ...
“ಅನಂತ”ಲೋಕದ ಅಜರಾಮರ ಸಿನಿಮಾಗಳಿವು
ಕನ್ನಡ ಸಿನಿರಂಗಕ್ಕೆ ಹೆಮ್ಮೆಯ ಗರಿ ಮೂಡಿಸಿದ ಅನಂತನಾಗ್ ಚಿತ್ರಗಳು
ಒಂದೊಂದು ಚಿತ್ರಗಳೂ ಸಿನಿರಸಿಕರ ಅಚ್ಚುಮೆಚ್ಚು
ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಮುಡಿಗೇರಿಸಿ, ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಗರಿ ಮೂಡಿಸಿರುವ ಖ್ಯಾತ ನಟ ಅನಂತನಾಗ್,...
ಗಣಪತಿ ಪೆಂಡಾಲ್ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್
ಭಕ್ತಿ-ಭಾವ ಉಕ್ಕಿಸುವ, ವಿಘ್ಞನಿವಾರಕ ಗಣಪತಿಯ ಕುರಿತಾದ ಕನ್ನಡ ಫಿಲ್ಮ್ ಸಾಂಗ್ ಗಳು
ಡಿಜೆಗೂ ಸೈ, ಭಕ್ತಿಗೂ ಸೈ ಅನ್ನಿಸುವಂಥಾ ಹಾಡುಗಳು...