ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

Date:

  • ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್
  • ಭಕ್ತಿ-ಭಾವ ಉಕ್ಕಿಸುವ, ವಿಘ್ಞನಿವಾರಕ ಗಣಪತಿಯ ಕುರಿತಾದ ಕನ್ನಡ ಫಿಲ್ಮ್ ಸಾಂಗ್ ಗಳು
  • ಡಿಜೆಗೂ ಸೈ, ಭಕ್ತಿಗೂ ಸೈ ಅನ್ನಿಸುವಂಥಾ ಹಾಡುಗಳು ಇಲ್ಲಿವೆ

Kannada Film Songs list for Ganesha Chathurthi

  1. ಜೈ ಗಣೇಶ Jai Ganesha— ಕುಟುಂಬ Kutumba
    ಗಣೇಶೋತ್ಸವದ ವೇಳೆ ಹೆಚ್ಚು ಕೇಳಿಬರುವ ಎನರ್ಜಿಟಿಕ್ ಹಾಡು ಇದು
  2. ಗಣಪತಿ ಬಪ್ಪಾ ಮೋರಿಯಾ Ganapathi Bappa Moraya— ಏಕದಂತ Ekadantha
    ವಿಷ್ಣುವರ್ಧನ್, ರಮೇಶ್ ಅರವಿಂದ್ ಅಭಿನಯದ ಸಿನಿಮಾ ಏಕದಂತದ ಈ ಹಾಡು ಎಲ್ಲರಿಗೂ ಅಚ್ಚುಮೆಚ್ಚು
  3. ಮಹಾ ಗಣಪತಿ Maha Ganapathi — ಅಸುರ Asura
    ಶಿವರಾಜ್‌ಕುಮಾರ್ ಅಭಿನಯದ ಸಿನಿಮಾ ಅಸುರ
  4. ಗಣ ಗಣ ಗಣೇಶ Gana Gana Ganesha— ಶ್ರೀಕಾಳಿಕಾಂಬ Shri Kalikamba
    ಹಬ್ಬದ ವಾತಾವರಣಕ್ಕೆ ಸೂಕ್ತವಾದ ಎನರ್ಜಿಟಿಕ್ ಹಾಡು, ಡಿಜೆಗೂ ಸೂಪರ್ ಈ ಸಾಂಗ್
  5. ನೀ ನಮ್ಮ ಗೆಲುವಾಗಿ ಬಾ, ಗಜಮುಖನೇ Nee Namma Geluvagi Baa — ಶಬರಿಮಲೈ ಸ್ವಾಮಿ ಅಯ್ಯಪ್ಪ Shabarimalai Swami Ayyappa
    ಗಣೇಶನನ್ನು ಕುರಿತ ಫೇಮಸ್ ಭಕ್ತಿಗೀತೆ ಇದು.
  6. ಗಣೇಶ ನಿನ್ನ ಮಹಿಮೆ ಅಪಾರ Ganesha Ninna Mahime Apaara— ಗಣೇಶ ಮಹಿಮೆ Ganesha Mahime
    ಸಂಪೂರ್ಣವಾಗಿ ಗಣೇಶನ ಮಹಿಮೆಯನ್ನು ಹಾಡುವ ಗೀತೆ.
  7. ಓಂಕಾರ ಗಣಪತಿಯೇ Omkaara Ganapathiye— ಮರ್ಯಾದೆ ಮಹಲು Maryade Mahalu
    ಹಳೆಯ ಕನ್ನಡ ಸಿನಿಮಾ ಮರ್ಯಾದೆ ಮಹುಲು ನಲ್ಲಿ ಬರುವ ಗಣೇಶನ ಹಾಡು.
  8. ಗಣಪತಿ ಜೈ Ganapathy Jai— ಟೈಗರ್ Tiger
    ಶಂಕರ್ ಮಹಾದೇವನ್ ಹಾಡಿರುವ, ಅರ್ಜುನ್ ಜನ್ಯ ಸಂಗೀತದ ಹಾಡು.
  9. ಪಾರ್ವತಿ ಗಣಪತಿ / ಜೈ ಜೈ ಗಣಪತಿ Jai Jai Ganapathi— ತವರು ಮನೆ Thavaru Mane
    ಎಸ್.ಪಿ.ಬಿ. ಮತ್ತು ರಮೇಶ್ ಹಾಡಿರುವ ಗೀತೆ.

ಈ ಹಾಡುಗಳ ಲಿಸ್ಟ್ ನಲ್ಲಿ ಡಿಜೆ ಹಾಡುಗಳೂ DJ Songs for Ganapathi Function ಕೂಡಾ ಇದ್ದು, ಜೈ ಗಣೇಶ, ಗಣಪತಿ ಬಪ್ಪಾ ಮೋರಿಯಾ, ಮಹಾ ಗಣಪತಿ, ಗಣ ಗಣ ಗಣೇಶ, ಗಣಪತಿ ಜೈ ಈ ಐದು ಹಾಡುಗಳ ನಂತರ ಸಾಮಾನ್ಯ ಕನ್ನಡ ಮಾಸ್/ಡ್ಯಾನ್ಸ್ ಹಾಡುಗಳನ್ನು ಹಾಕಿದರೆ ಗಣಪತಿ ಪೆಂಡಾಲ್‌ನಲ್ಲಿ ಒಳ್ಳೆಯ ಹಬ್ಬದ ಎನರ್ಜಿ ಬರುತ್ತದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್! – Are You Looking for a song to make Reels? These songs are in great...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!...