Rocking Star Yash Quotes – ರಾಕಿಂಗ್ ಸ್ಟಾರ್ ಯಶ್ ಅವ್ರ ರಾಕಿಂಗ್ ಮಾತುಗಳು‌ ಇಲ್ಲಿವೆ ನೋಡಿ. ಜೀವನಕ್ಕೆ ಸ್ಪೂರ್ತಿ ಕೊಡೋ ಮಾತುಗಳಿವು

Date:

ನಿಜವಾದ ಗೆಲುವು ಸಿಗೋದು ನೀವು ಮಾಡೋ ಕೆಲಸದಿಂದ. Upgrade ಆಗಣ, ಕೆಲಸ ಕಲಿಯೋಣ, ಗುರಿ‌ ಇಟ್ಕೊಳೋಣ, ಸ್ವಾಭಿಮಾನ‌ ಬೆಳೆಸ್ಕೊಳೋಣ
– ಯಶ್

ಯಾರ ಮುಂದೆನೂ ನಾವು ಕಮ್ಮಿ ಅನ್ನೋ ಯೋಚ್ನೆ ಇಟ್ಕೋಬೇಡಿ, ತಲೆ ತಗ್ಗಿಸ್ಬೇಡಿ. ಕಷ್ಟಪಟ್ಟು ಕೆಲಸ ಮಾಡಣ ಬೇರೆಯವರೆಲ್ಲರೂ ನಮಗೆ ಗೌರವ ಕೊಡೋ ಹಾಗೆ ದುಡಿಯೋಣ.
– ಯಶ್

ಇವತ್ತೇನಿದೆ ಅದೆಲ್ಲಾ ನಿನ್ನೆದು. ಇವತ್ತೇನು ಮಾಡ್ತಿದೀವಿ ನಾಳೆ ಹಂಗಿರತ್ತೆ.
– ಯಶ್

ಇವತ್ತು ತುಂಬಾ important, ನೀವೆಲ್ಲಿ ಹೋಗ್ಬೇಕು ಅನ್ನೋ ವಿಷನ್ ಇದ್ದವ್ರಿಗೆ ಇವತ್ತು ಹೇಗಿರ್ಬೇಕು ಅನ್ನೋ‌ ಕ್ಲಾರಿಟಿ‌ ಸಿಕ್ಕಿಬಿಡತ್ತೆ.
– ಯಶ್

ಎಲ್ಲಾ ನಾವಂದುಕೊಂಡಗೇ ಆಗತ್ತೆ ಅಂತೇನಿಲ್ಲ. Unexpected twist, turns ಗಳು ಇದ್ದೇ ಇರತ್ತೆ. ಯಾಕಂದ್ರೆ ನಾವೊಬ್ರೇ ಅಲ್ಲ ಆಟ ಆಡುವವರು, ಎದುರುಗಡೆನೂ ಇರ್ತಾರೆ.
– ಯಶ್

ನಮ್ಮತ್ರ ಫೂಟ್ ಬಾಲ್ ಇರ್ಬೋದು ಗೋಲ್ ಹೊಡಿಲಿಕ್ಕೆ ನಾವು ಹೋಗ್ತಾ ಇರ್ತೀವಿ. ಅದ್ನ ತಡೀಲಿಕ್ಕೆ ಸುಮಾರ್‌ ಜನ ಬರ್ತಿರ್ತಾರೆ. ಅದ್ನೆಲ್ಲಾ ಟಾಕಲ್ ಮಾಡ್ಕೊಂಡು ಗೋಲ್ ಹೊಡೆದ್ರೆ ಜನ ಸಿಳ್ಳೆ ಹಾಕ್ತಾರೆ, ಚಪ್ಪಾಳೆ ತಟ್ತಾರೆ.
– ಯಶ್

ಯಾರೇ ನಮಗೆ ಬಂದು ಅನ್ಯಾಯ ಮಾಡಿದ್ರೂ, ವಾವ್ ಒಳ್ಳೇ ಪಾಠ ಕಲ್ತಿದೀನಿ ಅನ್ಕೊಳ್ಬೇಕು.
– ಯಶ್

ನೀವು ಏನ್ ನೋಡ್ತೀರೋ, ಯೋಚಿಸ್ತೋರೋ ಅದು ನಿಮ್ಗೆ ಸಿಗತ್ತೆ. ಎಲ್ಲಾ ಕಳ್ರೇ ಆದ್ರೆ ಅವ್ರಲ್ಲೂ ಒಳ್ಳೇತನ ಇದೆ ಅಂತ ಅನ್ಕೊಂಡ್ರೆ ಒಳ್ಳೇತನ‌ ಸಿಗತ್ತೆ.
– ಯಶ್

ಸತ್ಯ ಎಲ್ಲರನ್ನೂ ಮೆಚ್ಚಿಸ್ಲಿಕ್ಕಾಗಲ್ಲ, ಎಲ್ರಿಗೋಸ್ಕರ ಬದುಕ್ಲಿಕ್ಕಾಗಲ್ಲ, ಒಬ್ರಿಗೊಂದಿಷ್ಟ ಆದ್ರೆ ಇನ್ನೊಬ್ರಿಗೆ ಇನ್ನೊಂದಿಷ್ಟ ಆಗಲ್ಲ ಇನ್ನೊಬ್ರಿಗೋಸ್ಕರ ಬದುಕೋದು ಬಿಟ್ಟಾಗ ನಮ್ ಬದುಕು ಶುರು ಆಗತ್ತೆ.
– ಯಶ್

I don’t want to restrict myself. I never wanted to restrict myself. I wanted to buy everything. Enjoy every materialistic thing, but I’m not attached to anything.
– Yash

If I want to buy a car, I should work hard and I will make sure that I will buy that car. If I feel that I cannot afford that car, that means I’m not working good enough.
– Yash

ದಾರಿ ಯಾವ್ದಾದ್ರೂ ಆಗ್ಬೋದು, ಗುರಿ ಮುಟ್ಬೇಕು. ಆ ದಾರಿಗಳಲ್ಲಿ ಕೆಲವು ಹೋರಾಟಗಳಿರತ್ತೆ. ಹೋರಾಡ್ಕೊಂಡು ಮುಟ್ಬೇಕು. ಕೆಲವೊಮ್ಮೆ, ಕಾಲಕ್ಕೆ ತಕ್ಕಂತೆ ನಡೀಬೇಕು, ತಾಳಕ್ಕೆ ತಕ್ಕಂತೆ ಕುಣೀಬೇಕು.

  • ಯಶ್

What I believe is, when you want to do something in life nothing should stop you.

  • Yash

Most of us listen to people who say bad things about… what you can’t do…. what is wrong. I think I’m somebody who doesn’t listen to anybody.

  • Yash

If somebody is telling me that you can’t do this, I’ll only see their lack of imagination or their stupidity.

Yash

Because if I can see it clearly, there is nothing in life if you are able to put in effort and time, and required energy or actions towards something there is nothing in life which you cannot achieve what I believe

Yash

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್! – Are You Looking for a song to make Reels? These songs are in great...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!...