ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

Date:

  • ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!
  • ಮಾತಾಡಲು ಬರ್ತಿದೆ ಮಾತೊಂದ ಹೇಳುವೆ
  • ಸದ್ದು ಮಾಡಲು ಬರ್ತಿದ್ದಾನೆ “ಮಾದೇವ”

ಈ ವಾರ ಓಟಿಟಿಯಲ್ಲಿ ಎರಡು ಕ್ರಿಯಾಶೀಲ ಕನ್ನಡ ಸಿನಿಮಾಗಳು ಅಬ್ಬರಿಸಲಿವೆ. ಆಕ್ಷನ್ ಮತ್ತು ರೊಮ್ಯಾಂಟಿಕ್ ಫೀಲ್ ಇರುವ ಸಿನಿಮಾ ಇದಾಗಿದೆ. ಸದಭಿರುಚಿಯ ಕನ್ನಡ ಪ್ರೇಕ್ಷಕರಿಗಾಗಿ ಓಟಿಟಿ OTT ಯಲ್ಲಿ ಕಾಯುತ್ತಿರುವ ಚಿತ್ರಗಳ ಲಿಸ್ಟ್ ಇಲ್ಲಿದೆ ನೋಡಿ

ಮಾತಾಡಲು ಬರ್ತಿದೆ ಮಾತೊಂದ ಹೇಳುವೆ

ಒಂದೊಳ್ಳೆ ಹಾರ್ಟ್ ಟಚಿಂಗ್ ಲವ್ ಸ್ಟೋರಿ ಇರೋ ಸಿನಿಮಾ ‘ಮಾತೊಂದು ಹೇಳುವೆ’ Mathond Heluve. ಆರ್ ಜೆ ಆಗಿದ್ದ ಮಯೂರ್ RJ Mayur ಉತ್ತರ ಕರ್ನಾಟಕದ ಲವ್ ಸ್ಟೋರಿಯನ್ನು ತೆರೆಮೇಲೆ ತಂದಿದ್ದಾರೆ. ಈ ಸಿನಿಮಾ ಮಯೂರ್ ಆರ್ಜೆಯಾಗಿ, ಬಳಿಕ ಡೇಟಿಂಗ್ ಅಡ್ವೈಸರ್ ಆಗಿ ನಟಿಸಿದ್ದಾರೆ. ಒಮ್ಮೆ ಮೈಸೂರಿನ ಯುವತಿ ಖುಷಿಯನ್ನು ಭೇಟಿ ಮಾಡಿ, ಆಕೆಯ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ, ಆಕೆ ಇದ್ದಕ್ಕಿಂತ ಕಾಣೆಯಾಗುತ್ತಾಳೆ. ಅವಳನ್ನು ಹುಡುಕಿಕೊಂಡು ಹೋಗುವುದೇ ಸಿನಿಮಾ. ಇದು ಸನ್ ನೆಕ್ಸ್ಟ್ನಲ್ಲಿ Sun Next ಸೆಪ್ಟೆಂಬರ್ 19ರಿಂದ ಸ್ಟ್ರೀಮಿಂಗ್ ಆಗಲಿದೆ. ಪಪ್ರೀತಿಯ ಫೀಲ್ ನಲ್ಲಿ ಕಳೆದುಹೋಗಲು ಬಯಸುವವರು ಈ ಸಿನಿಮಾ ನೋಡಬಹುದು.

ಸದ್ದು ಮಾಡಲು ಬರ್ತಿದ್ದಾನೆ “ಮಾದೇವ”

ವಿನೋದ್ ಪ್ರಭಾಕರ್ Vinod Prabhakar, ಸೋನಾಲ್ Sonal Monteiro ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಾದೇವ’ Madeva ಚಿತ್ರ ಓಟಿಟಿಗೆ ಲಗ್ಗೆ ಇಡುತ್ತಿದೆ. ಈ ಸಿನಿಮಾ ಆಗಸ್ಟ್ ತಿಂಗಳಿನಲ್ಲಿಯೇ ಓಟಿಟಿಗೆ ಬರಬೇಕಿತ್ತು. ಆದರೆ, ಅಂದುಕೊಂಡ ಡೇಟ್ಗೆ ಆಗಿಲ್ಲ. ಹೀಗಾಗಿ ‘ಸಿನಿ ಬಜಾರ್’ Cini Bazar ಓಟಿಟಿ ವೇದಿಕೆಯಲ್ಲಿ ‘ಮಾದೇವ’ ರಿಲೀಸ್ ಆಗಲಿದೆ.ಒಂದೊಳ್ಳೆ ಆಕ್ಷನ್ ಸ್ವಲ್ಪ ಸೆಂಟಿಮೆಂಟ್ ಬಯಸುವವರು ಈ ಸಿನಿಮಾ ನೋಡಬಹುದು.ಒಟ್ಟಾರೆ ಓಟಿಟಿಯಲ್ಲಿ ಒಂದೊಳ್ಳೆ ಸಿನಿಮಾವನ್ನು ನೋಡಲು ಬಯಸುವವರು ಖಂಡಿತ್ ಮಿಸ್ ಮಾಡಬೇಡಿ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...

ಒಂದಷ್ಟು ಕಾಮಿಡಿ, ಸೆಂಟಿಮೆಂಟ್ ಕತೆಯಿರೋ “ಪೀಕಬೂ” ಚಿತ್ರದ ಫಸ್ಟ್ ಲುಕ್ ಟೀಸರ್ ಸದ್ದು

ಒಂದಷ್ಟು ಕಾಮಿಡಿ, ಸೆಂಟಿಮೆಂಟ್ ಕತೆಯಿರೋ “ಪೀಕಬೂ” ಚಿತ್ರದ ಫಸ್ಟ್ ಲುಕ್ ಟೀಸರ್...