ಪಿನಾಕ ಚಿತ್ರದ ಟೀಸರ್ ರಿಲೀಸ್.!

Date:

  • ಪಿನಾಕ ಚಿತ್ರದ ಟೀಸರ್ ರಿಲೀಸ್.!
  • ತೀವ್ರ ಕುತೂಹಲ ಸೃಷ್ಟಿಸಿದ ಗಣೇಶ್ 49ನೇ ಸಿನಿಮಾ

ಗೋಲ್ಡನ್ ಸ್ಟಾರ್ ಗಣೇಶ್ Golden Star Ganesh ಅಭಿನಯದ 49 ನೇ ಚಿತ್ರದ ಟೈಟಲ್ ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ಗಣೇಶ್ ಹೊಸ ರೀತಿಯಲ್ಲಿಯೇ ಬರ್ತಿದ್ದಾರೆ. ಹಿಂದೆ ಎಂದೂ ಮಾಡದೇ ಇರೋ ಪಾತ್ರವನ್ನೆ ಗಣೇಶ್ ಮಾಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸದೊಂದು ಅನುಭವ ಕೊಡಲು ಗಣಿ ರೆಡಿ ಆಗಿದ್ದಾರೆ.

ಪಿನಾಕ ಚಿತ್ರದ ಟೀಸರ್ ರಿಲೀಸ್;

ಪಿನಾಕ ಚಿತ್ರದ Pinaka Movie ಟೀಸ‌ರ್ ಅಲ್ಲಿ ಇನ್ನು ಒಂದು ವಿಷಯ ಇದೆ. ಅದನ್ನ ಸ್ವತಃ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಿಸುತ್ತಲೇ ಹೋಗುತ್ತಾರೆ. ಪುರಾತತ್ವ ಇಲಾಖೆಯ ಸಿಬ್ಬಂದಿ ಏನೋ ಒಂದು ಉತ್ಪನನ ಮಾಡುತ್ತಾರೆ. ಆ ಪಟ್ಟಿಗೆಯಿಂದ ಮತ್ತೇನು ಬರುತ್ತದೆ. ಈ ಎಲ್ಲ ದೃಶ್ಯಗಳ ಹಿನ್ನೆಲೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ರುದ್ರ ಶಕ್ತಿ, ಕ್ಷುದ್ರ ಶಕ್ತಿಗಳ ವಿವರಣೆ ಕೊಡ್ತಾರೆ.

ಆದರೆ, ಇವರ ಪಾತ್ರ ನೋಡಿದ್ರೆ, ಎಲ್ಲೋ ಎರಡೂ ಶಕ್ತಿಗಳು ಗಣಿ ಪಾತ್ರದಲ್ಲಿಯೇ ಇವೆ ಅನಿಸುತ್ತದೆ. ಆದರೆ, ಆ ಒಂದು ಮ್ಯಾಟ‌ರ್ ಇಲ್ಲಿ ರಿವೀಲ್ ಆಗಿಲ್ಲ. ಬದಲಾಗಿ, ಗೋಲ್ಡನ್ ಸ್ಟಾ‌ರ್ ಗಣೇಶ್ ಅದ್ಭುತ ಅಭಿನಯದ ಒಟ್ಟು ಪರಿಚಯ ಇಲ್ಲಿ ಅಗುತ್ತದೆ. ಒಟ್ಟಾರೆ, ಗಣೇಶ್ ಅಭಿನಯದ ಪಿನಾಕ ತನ್ನ ಟೈಟಲ್ ಮತ್ತು ಟೀಸರ್ ಮೂಲಕವೇ ಈಗಲೇ ಒಂದು ಹೊಸ ಕುತೂಹಲ ಮೂಡಿಸಿದೆ ಅಂತಲೇ ಹೇಳಬಹುದು.

Pinaka Title Teaser:

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕಾಂತಾರ ಚಾಪ್ಟರ್ 1 ಟ್ರೈಲರ್ ಗುಡುಗಿಗೆ ಕುಣಿದೆದ್ದ ಪ್ರೇಕ್ಷಕರು

ಕಾಂತಾರ ಚಾಪ್ಟರ್ 1 ಟ್ರೈಲರ್ ಗುಡುಗಿಗೆ ಕುಣಿದೆದ್ದ ಪ್ರೇಕ್ಷಕರು ಅದ್ಬುತ ಸಿನಿಮ್ಯಾಟಿಕ್ ಟ್ರೈಲರ್...

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...