“ಪಿಲಿಪಂಜ” ತುಳು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

Date:

  • “ಪಿಲಿಪಂಜ” ತುಳು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
  • ಭರತ್ ಶೆಟ್ಟಿ ನಿರ್ದೇಶನದ ವಿಭಿನ್ನ ತಂತ್ರಜ್ಞಾನ ಆಧಾರಿತ ಚಿತ್ರ
  • ಎರಡು ಹಂತದ ಚಿತ್ರೀಕರಣ ಮುಗಿಸಿ ಸದ್ಯದಲ್ಲೇ ಬಿಡುಗಡೆಗೆ ಸಿದ್ಧಗೊಳ್ಳಲಿದೆ “ಪಿಲಿಪಂಜ”

ಇತ್ತೀಚೆಗೆ ವನದುರ್ಗೆ ಅಂದೇ ಪ್ರಸಿದ್ಧಿ ಹೊಂದಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ “ಪಿಲಿಪಂಜ” Pili Panja Tulu Movie ತುಳು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿದ್ದು, ವಿಭಿನ್ನ ಶೈಲಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಯಾರಾಗುತ್ತಿರುವ ವಿಶೇಷ ಚಿತ್ರ ಇದಾಗಿದೆ. ಈಗಾಗಲೇ ಎರಡು ಹಂತಗಳಲ್ಲಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯದಲ್ಲೇ ಹಾಡುಗಳ ಚಿತ್ರೀಕರಣವೂ ಮುಗಿಸಿ ಫೆಬ್ರವರಿ ಅಂತ್ಯದೊಳಗಾಗಿ ಚಿತ್ರವನ್ನು ತೆರೆಗೆ ತರುವ ಯೋಜನೆ ಚಿತ್ರತಂಡದ್ದಾಗಿದೆ.

ಚಿತ್ರತಂಡ ಹೀಗಿದೆ

ಯಸ್.ಬಿ.ಗ್ರೂಪ್ ಅರ್ಪಿಸುವ, ಶಿಯಾನ್ ಪ್ರೊಡಕ್ಷನ್ ಹೌಸ್ ಅವರ ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ ಈ ಚಿತ್ರಕ್ಕೆ ಭರತ್ ಶೆಟ್ಟಿ Bharath Shetty ಆಕ್ಷನ್ ಕಟ್ ಹೇಳಿದ್ದಾರೆ. ತಾರಾಗಣದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವಪ್ರಕಾಶ್ ಪೂಂಜಾ Shivaprakash Punja, ಪ್ರತೀಕ್ ಯು ಕೊಡಕ್ಕಲ್, ಪ್ರವೀಣ್ ಪೂಜಾರಿ, ರಂಜನ್ ಬೋಳೂರು, ರಕ್ಷಣ್ ಮಾಡೂರು, ರೂಪಶ್ರೀ ವರ್ಕಾಡಿ, ಜಯಶೀಲ, ರಾಧಿಕಾ, ದಿಶಾರಾಣಿ, ಭಾಸ್ಕರ್ ಮಣಿಪಾಲ ಮಾತ್ರವಲ್ಲದೇ ಇನ್ನೂ ಅನೇಕರು ಬಣ್ಣ ಹಚ್ಚಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img

Popular

You Might Also Like
Related

ಸದ್ಯದಲ್ಲೇ ತೆರೆಗೇರಲಿದೆ ಕೊಂಕಣಿ ಕಾಮಿಡಿ ಮೂವೀ “ಜೆವಣ್”

ಸದ್ಯದಲ್ಲೇ ತೆರೆಗೇರಲಿದೆ ಕೊಂಕಣಿ ಕಾಮಿಡಿ ಮೂವೀ “ಜೆವಣ್” ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದಲ್ಲಿ...

ಏಪ್ರಿಲ್ 25ಕ್ಕೆ ರಿಲೀಸ್ ಆಗ್ತಿದೆ “ಅಮರ ಪ್ರೇಮಿ ಅರುಣ್” ಲವ್ ಸ್ಟೋರಿ

ಏಪ್ರಿಲ್ 25ಕ್ಕೆ ರಿಲೀಸ್ ಆಗ್ತಿದೆ “ಅಮರ ಪ್ರೇಮಿ ಅರುಣ್” ಲವ್ ಸ್ಟೋರಿ ಬಳ್ಳಾರಿ...

ಸೆಟ್ಟೇರಲಿದೆ “ಪವರ್ ಸ್ಟಾರ್ ಧರೆಗೆ ದೊಡ್ಡವನು”

ಸೆಟ್ಟೇರಲಿದೆ “ಪವರ್ ಸ್ಟಾರ್ ಧರೆಗೆ ದೊಡ್ಡವನು” ಈ ಚಿತ್ರಕ್ಕೆ ನಾಯಕ ಹಾಗೂ ನಿರ್ದೇಶಕನಾಗಿ...

ಬಿಸಿಲೆ ಕ್ರಿಯೇಷನ್ ಬ್ಯಾನರ್ ನಲ್ಲಿ ಸೆಟ್ಟೇರಲಿದೆ ಕರಾವಳಿ‌ ಮಣ್ಣಿನ ಸೊಗಡಿನ ಕಥೆ

ಬಿಸಿಲೆ ಕ್ರಿಯೇಷನ್ ಬ್ಯಾನರ್ ನಲ್ಲಿ ಸೆಟ್ಟೇರಲಿದೆ ಕರಾವಳಿ‌ ಮಣ್ಣಿನ ಸೊಗಡಿನ ಕಥೆ ಇನ್ನೂ...