ಆಕ್ಷನ್ ಪ್ರಿನ್ಸ್ “ಧೃವ ಸರ್ಜಾ” ಅವರ ಮನಸಿನಾಳದ ಮಾತುಗಳು ಇಲ್ಲಿವೆ
ಮಾತಾಡ್ಸಿದ್ರೆ ಮನಸಾರೆ ಮಾತನಾಡಿಸ್ತೀನಿ… ಇಲ್ಲಾಂದ್ರೆ ಮಾತನಾಡ್ಲಿಕ್ಕೇ ಹೋಗಲ್ಲ.. ಎಲ್ಲರನ್ನೂ ಮೆಚ್ಚಿಸ್ಲಿಕ್ಕೆ ನಾಟಕ ಮಾಡೋರ ಕೆಟಗರಿಲಿ ನಾನಿಲ್ಲ.
– ಧೃವ ಸರ್ಜಾ
ಯೂತ್ ಐಕಾನ್ ಅಂದ್ರೆ ಯುವಕರಿಗೆ ಸ್ಫೂರ್ತಿ ಕೊಟ್ಟಿರ್ಬೇಕು ಅಥವಾ ಪ್ರಭಾವ ಬೀರಿರ್ಬೇಕು. ಸಾಕಷ್ಟು ಜನ ನನ್ನಿಂದ ಸ್ಫೂರ್ತಿ ಪಡೆದಿದ್ರೆ ಒಳ್ಳೇ ರೀತಿಯಲ್ಲಿ ಪಡೆದಿರ್ತಾರೆ ಅನ್ನೋದು ನನ್ನ ನಂಬಿಕೆ.
– ಧೃವ ಸರ್ಜಾ
ಹಾರ್ಡ್ ವರ್ಕ್ ಮಾಡೋದನ್ನ ಮುಂದುವರೆಸ್ತೀನಿ. ನಾನು ಯಾವತ್ತೂ ಪಾಸಿಟಿವ್ ಆಗಿರೋದನ್ನೇ ಹೇಳ್ಬೇಕು ಅಂತ ಪ್ರಯತ್ನಪಡ್ತೀನಿ
– ಧೃವ ಸರ್ಜಾ


