ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ
ಕೀಬೋರ್ಡ್, ಕೊಳಲು, ಗಿಟಾರ್, ವೀಣೆ, ಮೆಲೊಡಿಕಾ, ತಬಲಾ, ಹಾರ್ಮೋನಿಯಂ, ಡ್ರಮ್ಸ್, ಮೌತ್ ಆರ್ಗನ್ ಹೀಗೆ ಬಗೆಬಗೆಯ ವಾದ್ಯ ಸಂಗೀತವನ್ನೇ ಉಸಿರಾಡುತ್ತಿರುವ, ಯುವ ಸಂಗೀತ ನಿರ್ದೇಶಕ ಪ್ರಣವ್ ಸತೀಶ್ Pranav Sathish ಅವರ ಸಂಗೀತದ ಜರ್ನಿ ಸ್ವಾರಸ್ಯಕರ. ಸಿನಿಮಾ ಸಂಗೀತದಲ್ಲೂ, ಸಾಂಪ್ರದಾಯಿಕ ಸಂಗೀತದಲ್ಲೂ ಇವರು ಮಿಂಚಿದ ನಕ್ಷತ್ರ. ಸದ್ಯ ಸಿನಿಮಾ ಸಂಗೀತ ಸಂಯೋಜನೆಯಲ್ಲಿ ಬ್ಯುಸಿಯಾಗಿ ಸದ್ದು ಮಾಡುತ್ತಿರುವ ಈ ಪ್ರತಿಭಾವಂತ ಯುವ ಸಂಗೀತ ನಿರ್ದೇಶಕನ ಇಂಟರೆಸ್ಟಿಂಗ್ ಕಹಾನಿಯಿದು. ಕನಸು ಕಂಗಳ ಸಂಗೀತದ ನಕ್ಷತ್ರ 10 ರ ಹರೆಯದಲ್ಲಿಯೇ ಕೀಬೋರ್ಡ್ … Continue reading ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ
Copy and paste this URL into your WordPress site to embed
Copy and paste this code into your site to embed