ಕೌತುಕ ಹುಟ್ಟಿಸುತ್ತಿರುವ “ದಿ 7 ಡೆತ್ಸ್” ಟ್ರೈಲರ್

Date:

  • ಕೌತುಕ ಹುಟ್ಟಿಸುತ್ತಿರುವ “ದಿ 7 ಡೆತ್ಸ್” ಟ್ರೈಲರ್
  • ಅಜಯ್ ಕುಮಾರ್ ರಚಿಸಿ ನಿರ್ದೇಶನ ಮಾಡಿರುವ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ.
  • ಟೈಟಲ್ ಮೂಲಕವೇ ಎಲ್ಲರ ಗಮನ ಸೆಳೆದಿದ್ದ ಸಿನಿಮಾದ ಟ್ರೈಲರ್ ಈಗ ಕುತೂಹಲ ಹುಟ್ಟಿಸುತ್ತಿದೆ.

NA ಫಿಲಂ ವರ್ಡ್ ಬ್ಯಾನರ್ ಅಡಿಯಲ್ಲಿ ಎನ್ ಶರ್ಮಾ ಹಾಗೂ ಲವ್ ಶರ್ಮಾ ನಿರ್ಮಾಣ ಮಾಡುತ್ತಿರುವ ಚಿತ್ರ “ದಿ 7 ಡೆತ್ಸ್” The 7 deaths ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದು, ನೋಡುಗರ ಕೌತುಕಕ್ಕೆ ಕಾರಣವಾಗಿದೆ. ಈ ಚಿತ್ರಕ್ಕೆ ನಿರ್ದೇಶಕ ಅಜಯ್ ಕುಮಾರ್ Ajay Kumar ರವರು ಆಕ್ಷನ್ ಕಟ್ ಹೇಳಿದ್ದಾರೆ.

ಸಾವಿನ ರಹಸ್ಯದ ಸುತ್ತ ಸುತ್ತುವ ಮೂವಿ

ಸಿನಿ ಪ್ರಿಯರು ಹೆಸರಲ್ಲೇ ಇದೊಂದು ಹಾರರ್ ಮೂವಿ ಎಂದು ಅರ್ಥಮಾಡಿಕೊಳ್ಳಬಹುದಾಗಿದ್ದು, ಟ್ರೈಲರ್ ಕೂಡಾ ಸಾವಿನ ರಹಸ್ಯಗಳ ಸುತ್ತ ಸುತ್ತುತ್ತಿದೆ. ಈ ವರ್ಷದ ಮಧ್ಯ ಭಾಗದಲ್ಲಿ ಬಿಡುಗಡೆಗೊಳ್ಳಲಿರುವ ಈ ಮೂವಿಯ ಕುರಿತು ಇನ್ನಷ್ಟು ಕುತೂಹಲ ಟ್ರೈಲರ್ ನೋಡಿದವರಲ್ಲಿ ಖಂಡಿತಾ ಮೂಡುತ್ತದೆ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ನೀತಾ ಶರ್ಮ ಅಭಿನಯಿಸಿದ್ದು, ಸಜ್ಜದ್ ನೈಕ್,ಕಬೀರ್ ಸಿಂಗ್, ಲಕ್ಷ್ಮಣ್ ಆಚಾರಿ, ಮಣಿ ರಾಜ್, ಶಮಿ ಸಿಂಗ್, ಪ್ರಿಯಾ ಠಾಕೂರ್, ಎಸ್.ಕೆ.ಸುಭಾನಿ, ಶಾರುಖ್ ಪಠಾಣ್, ಸಚಿನ್ ಸಿಂಡೆ ಮುಂತಾದವರು ತಾರಾಗಣದಲ್ಲಿದ್ದಾರೆ. ರಂಜನ್ ಯಾದವ್ ಹಾಗೂ ಫಿರೋಜ್ ಛಾಯಾಗ್ರಹಣವಿದ್ದು, ನವೀನ್ ಬಿರ್ಲಾ ಸಂಗೀತ ಸಂಯೋಜನೆ ಹಾಗೂ ಸೂರ್ಯ ನಾರಾಯಣನ್ ಆರ್., ತ್ಸ್ಮೀಡಿಯಾ ವರ್ಕ್ಸ್ ಅವರ ಸಂಕನಲವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ - Dr Vishnuvardhan...