Kiccha Sudeep is not just a big star in Kannada movies, but also a role model for many fans across India. People admire him for his strong acting, confident attitude, and kind nature. Sudeep has shared many quotes that show his values, self-belief, and hard work. Whether in interviews, speeches, or on social media, his words encourage others to follow their dreams and never give up.
Here are some of the best Kiccha Sudeep quotes that are motivational, inspiring, and full of attitude.
Kiccha Sudeep Quotes In Kannada:
ತುಳಿಯೋನೆಂದೂ ಉಳಿಯೋದಿಲ್ಲ.
– ಕಿಚ್ಚ ಸುದೀಪ್
ಸಾಧ್ಯವಾದರೆ ಪ್ರೀತ್ಸು, ಅಬ್ಬಬ್ಬ ಅಂದರೆ ಪ್ರೀತಿಗೆ ಪ್ರೀತಿ ತಾನೇ ವಾಪಾಸ್ ಸಿಗತ್ತೆ.
– ಕಿಚ್ಚ ಸುದೀಪ್
ನಿನ್ನ ಸಮಯ ಯೋಗ್ಯತೆ ಇದ್ದವರಿಗೆ ಮಾತ್ರ ಮೀಸಲಿಡು
– ಕಿಚ್ಚ ಸುದೀಪ್
ಪ್ರಪಂಚದಲ್ಲಿ ಕಣ್ಣೀರ ಹನಿಗಿಂತ… ಬೆವರ ಹನಿ ಶ್ರೇಷ್ಠ…
ಕಣ್ಣೀರು ಬರುವ ಹಾಗೆ ನಟಿಸಬಹುದು!
ಬೆವರ ಹನಿ ಬರುವ ಹಾಗೆ ನಟಿಸಲಾಗದು!!
– ಕಿಚ್ಚ ಸುದೀಪ್
ನಿಮಗಾಗಿ ಯಾರು ಕಾಯುತ್ತಾರೆ ಅವರಿಗಾಗಿ ಬದುಕಿ
ನಿಮಗಾಗಿ ಯಾರು ಅಳುತ್ತಾರೆ ಅವರನ್ನು ನಗಿಸಿ
ನಿಮಗಾಗಿ ಯಾರು ಪ್ರತಿಕ್ಷಣ ಹಂಬಲಿಸುತ್ತಾರೆ ಅವರನ್ನು ಪ್ರೀತಿಸಿ
– ಕಿಚ್ಚ ಸುದೀಪ್
ನಾವು correct ಆಗಿದ್ದು ಅವ್ರೇ ಬಿಟ್ಟು ಹೋದ್ರೆ ಅದು ಅವ್ರಿಗೆ loss
– ಕಿಚ್ಚ ಸುದೀಪ್
ನಂಬಿದವರೆಲ್ಲಾ ನಮ್ಮವರಾಗಲ್ಲ
ನಮ್ಮವರನ್ನೆಲ್ಲಾ ನಂಬೋದಕ್ಕೂ ಆಗಲ್ಲ
– ಕಿಚ್ಚ ಸುದೀಪ್
ಸೋತವನ ಮಾತಲ್ಲಿ ನೋವಿರಬಹುದು
ಆದರೆ, ಗೆಲ್ಲಬೇಕೆಂಬ ಹಸಿವು ಮನಸ್ಸಲ್ಲಿ ಅಡಗಿರುವುದು
– ಕಿಚ್ಚ ಸುದೀಪ್
ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ, ಒಂದು ದುಡಿಮೆ ಇನ್ನೊಂದು ತಾಳ್ಮೆ
– ಕಿಚ್ಚ ಸುದೀಪ್
ಅಗತ್ಯಕ್ಕಿಂತ ಜಾಸ್ತಿ ಒಳ್ಳೆಯವರಾಗಲು ಎಲ್ಲಿಯೂ ಹೋಗಬೇಡಿ
– ಕಿಚ್ಚ ಸುದೀಪ್
Kiccha Sudeep Quotes Images:





