ಸಪ್ತಸಾಗರದಾಚೆಯಿಂದ ಕಾಂತಾರಕ್ಕೆ ಹಾರಿದ “ರುಕ್ಮಿಣಿ ವಸಂತ್” ಹ್ಯಾಪಿ ಲೈಫ್ ಸೀಕ್ರೆಟ್ ಹೀಗೆ ಹೇಳ್ತಾರೆ
ವ್ಯವಸ್ಥಿತವಾಗಿ ಇಲ್ದೇ ಇರೋದ್ರಲ್ಲೂ ಖುಷಿ ಇರತ್ತೆ. ಅದನ್ನ ನಾವು ಎಂಜಾಯ್ ಮಾಡ್ಬೇಕು.
– ರುಕ್ಮಿಣಿ ವಸಂತ್
ನಮ್ಮ ದಿನನಿತ್ಯದ ರಗಳೆಗಳಲ್ಲಿ ನಾವು ಮುಳುಗಿಹೋಗಬಾರದು. ಅದರಲ್ಲೂ ನಮ್ಮ ಖುಷಿಯನ್ನು ಕಾಣ್ಬೇಕು.
– ರುಕ್ಮಿಣಿ ವಸಂತ್
ಪ್ರತಿ ಸಿನಿಮಾದಲ್ಲಿ ನನ್ನ ಪಾತ್ರ ಮುಗಿಯುವವರೆಗೂ ಅದಕ್ಕೆ ನನ್ನ ಕೈಲಾದ ಮಟ್ಟಿಗೆ ಶ್ರಮ, ನ್ಯಾಯ ಒದಗಿಸೋದೇ ನನ್ನ ಸಾಧನೆ.
– ರುಕ್ಮಿಣಿ ವಸಂತ್
ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸ್ಬೇಕಂದ್ರೆ ನಾನು ಹೋಮ್ ವರ್ಕ್ ಮಾಡ್ತೀನಿ.
– ರುಕ್ಮಿಣಿ ವಸಂತ್
What I get I’m go make the best of it.
– ರುಕ್ಮಿಣಿ ವಸಂತ್


