Are Are Yaro Evalu Song Details:
Song | Are Are Yaro Evalu |
Singers | Nihal Tauro |
Lyrics | Arasu Anthare |
Movie | Andondittu Kaala |
Music | Raghavendra V |
Label | A2 Music Official |
Are Are Yaro Evalu Song Spotify:
Are Are Yaro Evalu Song Lyrics In Kannada:
ಎದೆ ಹೊಲದಾಗೆ ಬಂದು ನಕ್ಕೋಳು
ನಗುತಲೆ ನಾಟಿ ಮಾಡಿ ಪ್ರೀತಿ ಬೆಳೆದೋಳು
ತುಂಬಿದ ಕೆರೆಕಟ್ಟೆ ಹಂಗೆ ಬಿಗೋಳು
ಬೀಗುತ ಹೃದಯ ಗುಡಿಲಿ ನೆಲೆ ಆದೋಳು
ಆಮೇಲೆ ಆದೋಳು
ಅರೆ ಅರೆ ಯಾರೋ ಇವಳು
ದುರು ದುರು ನೋಡಿದೋಳು
ನಗುವಲೇ ರಾಶಿಹಾಸಿ ಪ್ರೀತಿಸಿದೊಳು
ಪುಟಿ ಪುಟಿ ಒಯಿ ಚೆಂಡು
ಯಾಕೋ ಏನೋ ನನ್ನ ಕಂಡು
ಎದೆಯೊಳು ಸೀದಾ ನಿತ್ತು ಕುಳಿತುಬಿಟ್ಟಳು
ಯಾರು.. ಎಂದು ಮಾಡದ
ಬಾಳ ಮೋಡಿ ಮಾಡಿದ
ಇವಳೇನೇ ಕಾವ್ಯ ನಾನೇ ಕಾಗದ
ಕನ್ನಡ ಪುಸ್ತಕದಲ್ಲಿನ ಪದದ ಹಾಗೆ ಕಂಡೋಳು
ಕೈಬರದಂಚಿನ ನಾಚು ಕಣ್ಣಿನ ಗೊಂಬೆ ನನ್ನೊಳು
ಬೆಂಚಿನ ಮೇಲ್ಗಡೆ ಹೆಸ್ರು ಬರೆಯೋ ಆಸೆ ತಂದೋಳು
ಅಂಬರವೇರಿದ ಚಂದಿರ ಕೊಡು ಖುಷಿ ನೀಡೊಳು
ಸೈಕಲ್ ಏರಿ ನಾನು ಹೋಗೋ ವೇಳೆ
ನೀನು ಬಳಿಯಲ್ಲೇ ಸಾಗಿ ಹೋದಂತೆ
ಊರ ಟೆಂಟಿನಾಗೆ ಸಿನಿಮಾ ನೋಡುವಾಗ
ಪಕ್ಕದಲ್ಲಿ ಶಿಳ್ಳೆ ನೀ ಹೊಡೆದಂತೆ
ಹಿತವಾದ ಅನುಭವ ಗಳಿಗೆ ಗಳಿಗೆಗೊಮ್ಮೆ ನಿನ್ನ ಲೀಲೆ..
ತಿರುಗುವ ಬುಗುರಿತರ ಇವಳದು ಕಳೆ ಬಹಳ
ನೋಡೋಕೆ ಎರಡು ಕಣ್ಣು ಸಾಲದೊ ಶಿವ
ಅಂಗಳದಲ್ಲಿನ ರಂಗೋಲಿ ಮೇಲಿನ ಬಣ್ಣ ನನ್ನೊಳು
ಕಾಸಿನಗಲದ ಕಣ್ಣ ಪಿಳಿಪಿಳಿ ಬಿಟ್ಟು ನೋಡೋಳು..
ಪೇಪರ್ ದೋಣಿಯನ್ನು ತೇಲಿ ಬಿಡಲು ನಾನು
ಅದ ಹಿಡಿಯಲು ಯಾಕೆ ನೀ ಕಾದೆ
ನನ್ನ ಕನಸಿನಲ್ಲಿ ಕೃಷ್ಣ ನಾನು ಅಲ್ಲಿ
ಕೊಳಲ ಊದುತಿರೆ ನೀ ರಾಧೆ
ತಾರೆಗಳ ರಾಶಿಯನ್ನು ತಂದು ಊರ ತೋರಣನ ಮಾಡಿ..
ಹಬ್ಬವನ್ನು ಆಚರಿಸಿ ಊರ ತುಂಬಾ ನಿನ್ನ ಮೆರೆಸಿ
ಕುಣಿದಾಡೊ ಆಸೆ ನನಗೆ ಕೇಳೆ ರೂಪಸಿ
ಆಕಾಶದೆತ್ತರ ಹಾರುವ ಗಾಳಿಪಟದಿ ಕಾಣೋಳು
ಅಪ್ಪಟ ಕನ್ನಡ ಮಣ್ಣಿನ ಸೊಗಡ ತಂಪು ನನ್ನೊಳು..
Are Are Yaro Evalu Song Lyrics In English:
Yede holadaage bandu nakkolu
Nagutale naati maadi preethi beledolu
Thumbida kerekatte hange bigolu
Beeguta hrudaya gudili nele aadolu
Amele aadolu
Are are yaaro evalu
Duru duru nodidolu
Naguvale raashi haasi pritisidolu
Puti puti oyi chendu
Yaako yeno nanna kandu
Yedeyolu seeda nittu kulitu bittalu
Yaaru.. Yendu madada
Baala modi maadida
Evalene kavya naane kagada
Kannada pustakadallina haage kandolu
Kai baradanchina naachu kannina gombe nannolu
Benchina melgade hesru bareyo ase tandolu
Amvaraverida chandira kodu kushi nidolu
Cycle yeri nanu hogo vele
Neenu baliyalle saagi hodante
Ura tentinaage sinima noduvaaga
Pakkadalli shille nee hodedante
Hitavaada anubhava galige galigegomme ninna leele..
Tiruguva buguritara evaladu kale bahala
Nodoke eradu kannu salado shiva
Angaladallina rangolu melina banna nannolu
Kaasinagalada kanna pili pili nodolu..
Pepar doniyannu teli bidalu nanu
Ada hidiyalu yake nee kaade
Nanna kanasinalli krishna nanu alli
Kolala udutire nee radhe
Taregala raashiyannu tandu ura toranana maadi..
Habbavannu aacharisi ura thumba ninna meresi
Kunidaado aase nanage kele roopasi
Aakashadettara haruva gaalipatadi kanolu
Appata kannada mannina sogada tampu nannolu..