ಹೊಸ ಸ್ಥಳಕ್ಕೆ ಶಿಫ್ಟ್ ಆಗಲಿದೆ ಈ ಬಾರಿಯ “ಬಿಗ್ ಬಾಸ್” ಮನೆ, ಎಲ್ಲಿ ಆ ಲೊಕೇಷನ್?
ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಮನೆಯ ಲೊಕೇಷನ್ ಬದಲಾಗಿದೆ
ಒಂದಷ್ಟು ಮಾಹಿತಿಯ ಪ್ರಕಾರ , ಬಿಗ್...
ಕಾಂತಾರ 1 ರ ನಾಯಕಿ ಇವರೇ ಅಂತಿದ್ದಾರೆ ಫ್ಯಾನ್ಸ್ : ಇನ್ನೂ ಏನೇನಿದೆ ಗುಸು ಗುಸು?
ಆದರೆ ಕಾಂತಾರ 1 ನಲ್ಲಿ ಹೀರೋಯಿನ್ ಪಾತ್ರವೇ ಇಲ್ಲ ಎಂಬ ಸುದ್ದಿಯೂ ಇದೆ
ರಿಷಬ್ ಶೆಟ್ಟಿ ಅವರನ್ನು ಹೊರತುಪಡಿಸಿ...
ಆರು ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ “ನೆತ್ತೆರೆಕೆರೆ” ಆ. 22 ಕ್ಕೆ ರಿಲೀಸ್
ಸ್ವರಾಜ್ ಶೆಟ್ಟಿ ಚೊಚ್ಚಲ ನಿರ್ದೇಶನದ ತುಳು ಸಿನಿಮಾ
ಆಕ್ಷನ್ ದೃಶ್ಯಗಳ ನಡುವೆ ಪ್ರಾದೇಶಿಕ ಸೊಗಡೂ ಇರುವ ಚಿತ್ರ ಇದಾಗಿದೆ
ಕಾಂತಾರ Kanthara ಸಿನಿಮಾದಲ್ಲಿ ಗುರುವ Guruva...
ಕೋಸ್ಟಲ್ ವುಡ್ ನಿಂದ ಸ್ಯಾಂಡಲ್ ವುಡ್ ಗೆ “ಪೃಥ್ವಿ ಅಂಬರ್" ಮಿಂಚಿನ ಪಯಣ
ನಾಗರಾಜ್ ಆಗಿದ್ದವ್ರು “ಪೃಥ್ವಿ ಅಂಬರ್" ಆದ ಕಥೆ ಇಲ್ಲಿದೆ
ರೇಡಿಯೋ ಜಾಕಿಯಾಗಿ ಪಯಣ ಆರಂಭಿಸಿ ನಾಯಕ ನಟನಾದ್ರು “ಪೃಥ್ವಿ"
ತುಳುನಾಡು, ಕರಾವಳಿ, ಉಡುಪಿ...
ಸಖತ್ ಟ್ರೆಂಡಿಂಗ್ ನಲ್ಲಿದೆ “ಆರಿದ್ರಾ” ಸಿನಿಮಾದ ವಿಡಿಯೋ ಸಾಂಗ್
ಹೊಸತನದಿಂದ ಗಮನಸೆಳೆಯುತ್ತಿದೆ, “ಲೈಫೊಂದು ಆಫರ್, ನಗುತ್ತಿದ್ರೆ ಸೂಪರ್” ಹಾಡು
ಈ ಜನರೇಶನ್ ನ ಪ್ರೇಕ್ಷಕರಿಗೆ ಹೊಸತಾದ ಕಚಕುಳಿ ಮೂಡಿಸುತ್ತದೆ.
“ಆರಿದ್ರಾ” Aridra ಎನ್ನುವ ಹೊಸ ಚಿತ್ರದ ವಿಡಿಯೋ...