Danks Anthem Song Lyrics – Su From So Movie

Date:

Danks Anthem Song Datails:

SongDanks Anthem
Singers Anurag Kulkarni
LyricsRaj B Shetty
MovieSu From So
MusicSumedh K
LabelLighter Buddha Films

Danks Anthem Song Spotify:

Danks Anthem Song Lyrics In Kannada:

ಕೋತಿಯಿಂದ ಬಂದರೂ ಮನುಜರು
ಬಟ್ ರಿವರ್ಸ್ ಹೊರಟರು ಕುಡುಕರು
ನೋಡ್ದೋರು ಏನನ್ಕೊಂಡ್ರು ನಾಗೇಂದ್ರ
ಕುಡುದ್ ನೋಡು ಸ್ವರ್ಗಕ್ಕೆ ಆಗ್ತಿ ನೀ ಇಂದ್ರ
ಪಡಿಬೇಕು ಲೇಡೀಸ್ ಮೆಚ್ ಗೆ
ಪ್ರಭುದೇವ ಜಾಕ್ಸನ್ ಗು ಹೆಚ್ ಗೆ
ಕುಣಿಯೋಕೆ ನಾವ್ ತಯಾರು
ನಮ್ದೆ ಡ್ಯಾನ್ಸ್ ಫ್ಲೋರು..

ಕುಡಿಯೋರು ಜಾಸ್ತಿ ಟೈಮು ಬದುಕಲ್ಲ
ಇರ್ಲಿ ಬಿಡು ಯಮನಿಗೂ ಫ್ರೆಂಡ್ಸ್ ಎಲ್ಲ ಬೇಕಲ್ಲ
ಪಾರ್ಸಲ್ಲೂ ಮಾಡುವ ಡ್ರಿಂಕ್ಸು
ನರಕದಲ್ಲೂ ಹಾಕುವ ಸ್ಟೆಪ್ಸು
ಕುಣಿಯೋಕೆ ಅಲ್ಲುತ ಯಾರು
ನಮ್ದೇ ಡ್ಯಾನ್ಸ್ ಫ್ಲೋರು

Danks Anthem Song Lyrics In English:

Kothiyinda bandaru manujaru
But reverse horataru kudukaru
Noddoru nodu swargakke agti nee indra
Padibeku ladies mech ge
Prabhudeva Jackson gu hech ge
Kuniyoke naav tayaru
Namde dance foulru..

Kudiyoru jaasti time badukalla
Erli bidu yamanigu frends yella bekalla
Parcellu maduva drinksu
Narakadallu hakuva stepsu
Kuniyoke alluta yaaru
Namde dance foulru

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದ್ರು ನಟ ದರ್ಶನ್

ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದ್ರು ನಟ ದರ್ಶನ್ ಪತ್ನಿ ಜೊತೆಗೆ ರಿಲ್ಯಾಕ್ಸ್ ಮೂಡ್...

2025 ರ ದ್ವಿತೀಯಾರ್ಧದಲ್ಲಿ ಸ್ಯಾಂಡಲ್ ವುಡ್ ಧೂಳೀಪಟ ಮಾಡೋ ಸಿನಿಮಾ ಕಹಾನಿ ಇಲ್ಲಿದೆ ನೋಡಿ

2025 ರ ದ್ವಿತೀಯಾರ್ಧದಲ್ಲಿ ಸ್ಯಾಂಡಲ್ ವುಡ್ ಧೂಳೀಪಟ ಮಾಡೋ ಸಿನಿಮಾ ಕಹಾನಿ...

ಥ್ರಿಲ್ಲಿಂಗ್ ಸೌಂಡ್ ಮಾಡ್ತಿದೆ “ಅನಂತಕಾಲಂ” ಟೀಸರ್

ಥ್ರಿಲ್ಲಿಂಗ್ ಸೌಂಡ್ ಮಾಡ್ತಿದೆ “ಅನಂತಕಾಲಂ” ಟೀಸರ್ ಹಾರರ್ ಎಲಿಮೆಂಟ್ ಗಳು ಟೀಸರ್ ನಲ್ಲಿ...

Are Are Yaro Evalu Song Lyrics – Andondittu Kaala Movie

Are Are Yaro Evalu Song Details: SongAre Are Yaro...