ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

Date:

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Quotes In Kannada

ಈ ಕೈ ಕರ್ನಾಟಕದ ಆಸ್ತಿ. ಈ ಐದು ಬೆರಳಲ್ಲಿರೋದು ಐದು ಕೋಟಿ ಕನ್ನಡಿಗರ ಶಕ್ತಿ, ಮುಷ್ಠಿ ಮಾಡಿ ಹೊಡೆದ್ರೆ ಮತ್ತೆ ಆ ವ್ಯಕ್ತಿ ಎದ್ದು ಬಂದಿರೋ ಚರಿತ್ರೆನೇ ಇಲ್ಲ.
– ಕದಂಬ

ಹಲ್ಲಿ, ಹಾವಲ್ಲ ಮೇಷ್ಟ್ರೇ… ನಾಗರಹಾವು
– ನಾಗರಹಾವು

ಲಕ್ಷನೂ ಬೇಡ, ಚಿಟಿಕೆನೂ ಬೇಡ… ನಾನೊಬ್ನೇ ಸಾಕು ಕೊಚ್ಚಿ ಹಾಕಿದ್ರೆ ನಿನ್ನ ಹೆಣ ಹೊತ್ಕೋಂಡೋಗಕ್ಕೆ ನೀನು ಹೇಳಿದ್ಯಲಾ ಡಿಪಾರ್ಟ್ ಮೆಂಟ್ ಅದು ಬರತ್ತೆ.
– ನೀನೆಲ್ಲೋ ನಾನಲ್ಲೇ

ಕರ್ನಾಟಕದಲ್ಲಿ ನಿಜವಾದ ಕನ್ನಡಿಗರು ಅಂತ ಎಷ್ಟು ಕೋಟಿ ಜನರಿದ್ದಾರೋ ಅಷ್ಟು ಮರಳು ಇದರಲ್ಲಿದೆ. ಕಸ, ಕಡ್ಡಿ, ಕಲ್ಲು ಅಂತ ಏನಿದ್ಯೋ ಅದು ನಿಮ್ಮಂಥವರು.
– ಯಜಮಾನ

ನಾನು ದೇವ್ರಾಗಿದ್ರೆ ನಿಮ್ಮ ಮಕ್ಕಳನ್ನ ವಾಪಾಸು ತಂದುಕೊಡ್ತಿದ್ದೆ. ನಾನು ಮನುಷ್ಯ!
– ಕದಂಬ

ಸೀಟಿಗೆ ಬಂದ ಒಬ್ಬೊಬ್ಬ ಮುಖ್ಯಮಂತ್ರಿನೂ ಓಟು ಹಾಕಿದವನ ಆಸೆಗಳನ್ನೆಲ್ಲಾ ನೆಟ್ಟಗೆ ತೀರಿಸ್ತಾ ಹೋಗಿದ್ದಿದ್ರೆ, ನಮ್ಮ ರಾಜ್ಯ ಯಾವತ್ತೋ ರಾಮರಾಜ್ಯ ಆಗೋಗ್ತಿತ್ತು.
– ಸಾಮ್ರಾಟ

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಡಾ.ಕರ್ಣ ಆಗಿ ಮಿಂಚ್ತಿರೋ “ಕಿರಣ್ ರಾಜ್” ನಿಜಜೀವನದಲ್ಲಿ ಹೀಗೆ ಹೇಳ್ತಾರೆ – Actor Kiran Raj Quotes In Kannada

ಡಾ.ಕರ್ಣ ಆಗಿ ಮಿಂಚ್ತಿರೋ “ಕಿರಣ್ ರಾಜ್” ನಿಜಜೀವನದಲ್ಲಿ ಹೀಗೆ ಹೇಳ್ತಾರೆ As an...