- ಯುಗಾದಿ ಬಂತು, ಎಲ್ಲೆಲ್ಲೂ ಸಂಭ್ರಮ ತಂದಿತು: ಯುಗಾದಿ ಸಂಭ್ರಮಕ್ಕೆ ಈ ಹಾಡುಗಳು ನಿಮಗೆ ಜೊತೆಯಾಗುತ್ತವೆ
- ಯುಗಾದಿ ಕುರಿತಾದ ಕನ್ನಡ ಚಿತ್ರಗೀತೆಗಳು ಇಲ್ಲಿವೆ
- Kannada Songs related to Ugadi
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ದ.ರಾ. ಬೇಂದ್ರೆ ವಿರಚಿತ ಈ ಹಾಡನ್ನು ಕುಲವಧು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಎಲ್ಲೆಲ್ಲೂ ಹಬ್ಬ ಬಂತು ಯುಗಾದಿ ಹಬ್ಬ
ಸೋನು ನಿಗಮ್ ಮತ್ತು ಕೆ.ಎಸ್. ಚಿತ್ರಾ ಧ್ವನಿಯಲ್ಲಿರುವ ಹಬ್ಬದ ಮೂಡಿನ ಈ ಹಾಡು ರಿಶಿ ಚಿತ್ರದಲ್ಲಿದೆ.
ಬೇವು ಬೆಲ್ಲ ಹಂಚಿ ಕೊಂಡ್ರೆ
ಯುಗಾದಿ ಹಬ್ಬದ ಆಚರಣೆಯ ವೈಭೋಗವನ್ನು ಕಣ್ತುಂಬಿಕೊಳ್ಳುವಂತೆ ಮಾಡುವ ಈ ಹಾಡು ಗಾಜಿನ ಮನೆ ಚಿತ್ರದ ಹಾಡು
ಜೇನಿನ ಗೂಡು ನಾವೆಲ್ಲಾ ಬೇರೆಯಾದರೆ ಜೇನಿಲ್ಲ
ಹಬ್ಬ ಸಿನಿಮಾದ ಈ ಹಾಡಿಗೆ ಹಂಸಲೇಖ ಸಾಹಿತ್ಯ, ರಾಜೇಶ್ ಕೃಷ್ಣನ್ ಹಾಗೂ ಕೆ.ಎಸ್. ಚಿತ್ರಾ ಧ್ವನಿಯಿದೆ. ಡಾ. ವಿಷ್ಣುವರ್ಧನ್ ಅಭಿನಯ ಹಾಡಿಗೆ ಮೆರುಗು ತಂದಿದೆ.
ಯುಗಾದಿ ಯುಗಾದಿ ಬಂದಾಗ
ಡಾ ವಿಷ್ಣುವರ್ಧನ್, ಜಯಪ್ರದ ಅಭಿನಯದ ಈ ಬಂಧನ ಚಿತ್ರದ ಈ ಹಾಡು ಎಸ್.ಪಿ.ಬಾಲಸುಬ್ರಮಣ್ಯಮ್ ಹಾಗೂ ನಂದಿತಾ ಧ್ವನಿಯಲ್ಲಿದೆ.
ಜೇನಿನ ಗೂಡು ನಾವೆಲ್ಲಾ ಬೇರೆಯಾದರೆ ಜೇನಿಲ್ಲ
ಹಬ್ಬ ಸಿನಿಮಾದ ಈ ಹಾಡಿಗೆ ಹಂಸಲೇಖ ಸಾಹಿತ್ಯ, ರಾಜೇಶ್ ಕೃಷ್ಣನ್ ಹಾಗೂ ಕೆ.ಎಸ್. ಚಿತ್ರಾ ಧ್ವನಿಯಿದೆ. ಡಾ. ವಿಷ್ಣುವರ್ಧನ್ ಅಭಿನಯ ಹಾಡಿಗೆ ಮೆರುಗು ತಂದಿದೆ.


