ಹೊಸವರ್ಷ, ಕ್ರಿಸ್ ಮಸ್ ಪಾರ್ಟಿಗಳಿಗೆ ಈ ಹಾಡುಗಳು ಜೊತೆಯಾದ್ರೆ ಫೀಲೇ ಬೇರೆ
Kannada New Year Party Songs ಇನ್ನೇನು ಕೆಲವೇ ಬೆರಳಣಿಯಷ್ಟು ದಿನಗಳಲ್ಲಿ 2025 ಕಳೆದು 2026 ಕಾಲಿಡುತ್ತಲಿದೆ. ಹೊಸವರ್ಷದ ಪಾರ್ಟಿಗೆ ಸಾಂಗ್ ಹುಡುಕ್ತಿದ್ರಾ. ಕೇವಲ ಹಿಂದಿ, ಇಂಗ್ಲಿಷ್ ಸಾಂಗ್ ಮಾತ್ರವಲ್ಲ. ಕನ್ನಡದ ಈ ಹಾಡುಗಳೂ ನಿಮ್ಮ ಪಾರ್ಟಿಗೆ ಕಿಕ್ ಕೊಡ್ತಾವೆ. ನಿಮ್ಮ ಪಾರ್ಟಿಯನ್ನು ರಂಗೇರಿಸ್ತವೆ.
New Year Kannada Party Songs List
- ಮಸ್ತ್ ಮಲೈಕಾ Masth Malaika
- ಪಾರ್ಟಿ ನೈಟು ಫುಲ್ಲು Party Nightu Fullu
- ದಿ ಪಾರ್ಟಿ ಆಂಥೆಮ್ The Party Anthem
- ಪಾರ್ಟಿ ಫ್ರೀಕ್ Party Freak
- ಕಾಟನ್ ಕ್ಯಾಂಡಿ Cotton Candy
- ಬಂದರೋ ಬಂದರೋ ಭಾವ ಬಂದರೋ Danks Anthem
- ಲೈಫ್ ಈಸ್ ಕ್ಯಾಸಿನೋ Life is Casino
- ಮೂರೇ ಮೂರು ಪೆಗ್ಗಿಗೇ Mure muru peggige
- ಚುಟು ಚುಟು ಅಂತೈತಿ Chutu chutu
- ನ್ಯೂ ಇಯರ್ ಪಾರ್ಟಿ New Year Party
- ಹ್ಯಾಪಿ ನ್ಯೂ ಇಯರ್ Happy Ney Year
- ಗಿಚ್ಚಿ ಗಿಲಿಗಿಲಿ Gicchi Giligili
- ಹೋಗುವ ಹೋಗುವ ಪಾರ್ಟಿಗೆ ಹೋಗುವ Hoguva Hoguva Party ge hoguva


