- ಮಲೆನಾಡಿನ ಪ್ರಕೃತಿಯಲ್ಲಿ ಅರಳಿದ ಪ್ರೀತಿಯ “ರಾಧೆ”
- ಮಲೆನಾಡಿನ ಸುಂದರ ದೃಶ್ಯಗಳು ಇಲ್ಲಿ ಪ್ರೀತಿಯ ಸ್ಪರ್ಶದ ಜೊತೆ ಕಾಡುವಂತಿದೆ.
ಯುನಿಕ್ ಕ್ಲಿಕ್ ಬ್ಯಾನರ್ ನಲ್ಲಿ ವಿನಯ್ ಶೆಟ್ಟಿ ನಿರ್ಮಾಣದ ಪ್ರೇಮದ ಹಿತವಾದ ಹುಡುಕಾಟ, ಭಾವನೆ, ತಾಜಾತನ, ಎಲ್ಲವೂ ಬೆರೆತಿರುವ ಸೊಗಸಾದ ಆಲ್ಬಂ ಸಾಂಗ್ “ರಾಧೆ”. ಮಲೆನಾಡಿನ ಸುಂದರ ದೃಶ್ಯಗಳು ಇಲ್ಲಿ ಪ್ರೀತಿಯ ಸ್ಪರ್ಶದ ಜೊತೆ ಕಾಡುವಂತಿದೆ. ಶ್ರೀಧರ್ ರಂಗಾಯಣ ಮತ್ತು ವಿನಯ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದ ಈ ಆಲ್ಬಂ ಸಾಂಗ್ ನಲ್ಲಿ ಸಂಜನಾ, ನಿಶಾಂತ್ ಕೊಗ್ರೆ, ಆದರ್ಶ್ ಜೋಗಿ, ಲೋಕಿ ನಟನೆಯಲ್ಲಿ ಜೊತೆಯಾಗಿದ್ದಾರೆ. ಪ್ರಿನ್ಸ್ ಜೋಸೆಫ್ ಸಂಗೀತವಿದೆ. ಮಲೆನಾಡಿನ ಈ ಕ್ರಿಯೇಟಿವ್ ಯುವಪಡೆಯ ಈ ಆಲ್ಬಂ ಸಾಂಗ್ ಮಲ್ನಾಡ್ ರಾಗ ಯೂಟ್ಯೂಬ್ ನಲ್ಲಿ ಲಭ್ಯವಿದೆ.
Song | Radhe |
Singer | Vinay Shetty |
Director | Vinay Shetty, Shridhar Rangayana |
Producer | Vinay Shetty |
Lyrics | Vinay Shetty |
Music | Prince Joseph |
Banner | Unique click |
Label | Malnad Ragga |
Starcast | Shridhar Rangayana, Sanjana, Vinay Shetty, Nishanth Kogre, Loki, Adarsh, Sanvi, Bhanvika |
Camara | Vinay Shetty, Lookeesh, Karthik Shriyan |
Voice | Sinchana MV |
Drone | Krishnananda Bhat |
Recording – Branding Score | Prince Josef |
Original Music | Mithraj |