Raj B. Shetty is an Indian film actor, director, and writer primarily known for his work in the Kannada film industry. He made his directorial debut with the critically acclaimed movie “Ondu Motteya Kareyile”, which he also wrote and starred in. Raj Shetty is celebrated for his unique storytelling style, which blends humor with emotional depth. He is also known for playing relatable and unconventional characters. His works are appreciated for their realistic portrayal of life and their ability to connect with audiences on a personal level.
In this article, we bring you the best quotes by Raj B. Shetty that reflect his philosophy, Motivational, Inspiring, passion for cinema, and personal growth.
ಹೂವು ಅರಳೋದು ಬೇರೆ ಯಾರಿಗೋಸ್ಕರನೂ ಅಲ್ಲ, ತನಗೋಸ್ಕರ…ತಾನು ಬದುಕಿದೀನಿ ಅನ್ನೋ ಒಂದೇ ಕಾರಣ ಸಾಕು ಅರಳೋದಿಕ್ಕೆ
– ರಾಜ್ ಬಿ. ಶೆಟ್ಟಿ
ತಾಯಿ ಪ್ರೀತಿಗೂ, ಹೆಂಡತಿ ಪ್ರೀತಿಗೂ ಹೋಲಿಕೆಯೇ ತಪ್ಪು…
ತಾಯಿಯಾದಾಗ ನದಿಯಾಗಿ ಹರೀಬೋದು, ಹೆಂಡತಿಯಾದಾಗ ಮಳೆಯಾಗಬಹುದು. ಅವರವರ ಪಾತ್ರಕ್ಕೆ ಅವರವರು ನ್ಯಾಯ ಒದಗಿಸುತ್ತಾರೆ
– ರಾಜ್ ಬಿ. ಶೆಟ್ಟಿ
ಒಂದು ಕನ್ನಡ ಸಿನಿಮಾ ಇನ್ನೊಂದು ಕನ್ನಡ ಸಿನಿಮಾದ ಕೈ ಹಿಡಿದರೆ ಆಗ ಇಂಡಸ್ಟ್ರಿಯಲ್ಲಿ ಕನ್ನಡ ಸಿನಿಮಾದ ಬೆಳವಣಿಗೆ ಸಾಧ್ಯ
– ರಾಜ್ ಬಿ. ಶೆಟ್ಟಿ
ನಟ ಅಂತಲ್ಲ, ಮನುಷ್ಯ ಅಂತ ಮರ್ಯಾದೆ ಕೊಡಿ
– ರಾಜ್ ಬಿ. ಶೆಟ್ಟಿ
Love is a mirror, ನಾವು ಹೇಗಿದೀವೋ ಅದನ್ನ ನಮ್ಗೆ ತೋರಿಸತ್ತೆ.
– ರಾಜ್ ಬಿ. ಶೆಟ್ಟಿ
I use every opportunity to work on myself
– ರಾಜ್ ಬಿ. ಶೆಟ್ಟಿ
ಒಬ್ರು ನಡೆಯೋದಕ್ಕಿಂತ ಇಬ್ಬರು ನಡೆದರೆ ಚೆಂದ. ಆದ್ರೆ ಇಬ್ರು ಒಟ್ಟಿಗೆ ನಡೆಯಬೇಕಷ್ಟೇ
– ರಾಜ್ ಬಿ. ಶೆಟ್ಟಿ
ಸಂಬಂಧದಲ್ಲಿದ್ದೂ ಖುಷಿಲಿರದು ಕಷ್ಟ ಅನ್ನೋಕ್ಕಾಗಲ್ಲ ಪ್ರಯತ್ನ ಬೇಕು. ಇಬ್ರನ್ನೂ ಇಬ್ರೂ ಖುಷಿಯಲ್ಲಿಟ್ಟುಕೊಳ್ಳೋದಕ್ಕೆ ಪ್ರಯತ್ನ ಮುಖ್ಯ.
– ರಾಜ್ ಬಿ. ಶೆಟ್ಟಿ
ಧ್ಯಾನ ಅನ್ನೋದು ನೀವು ಏನೂ ಮಾಡದೇ ಇರುವಂತಹಾ ಪರಿಸ್ಥಿತಿಯಲ್ಲಿ ಆಗುವಂತಹಾ ಕ್ರಿಯೆ ಅಥವಾ ಪಡೆದುಕೊಳ್ಳುವ ನಿರಾಳತೆ.
– ರಾಜ್ ಬಿ. ಶೆಟ್ಟಿ
Raj B. Shetty Quotes Images:








