ರಿಲೀಸ್ ಆಯ್ತು ಸಸ್ಪೆನ್ಸ್, ಹಾರರ್ ಮೂವೀ “ನಾಯಿ ಇದೆ ಎಚ್ಚರಿಕೆ” ಟ್ರೇಲರ್

Date:

  • ರಿಲೀಸ್ ಆಯ್ತು ಸಸ್ಪೆನ್ಸ್, ಹಾರರ್ ಮೂವೀ “ನಾಯಿ ಇದೆ ಎಚ್ಚರಿಕೆ” ಟ್ರೇಲರ್
  • ನಿರ್ದೇಶಕ ಕಲಿಗೌಡ ನಿರ್ದೇಶನದ ಎರಡನೇ ಸಿನಿಮಾ “ನಾಯಿ ಇದೆ ಎಚ್ಚರಿಕೆ”
  • ಡಾ. ಲೀಲಾ ಮೋಹನ್, ಪ್ರಮೋದ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ

ಇತ್ತೀಚೆಗೆ ದಿನನಿತ್ಯದ ಜೀವನದಲ್ಲಿ ನಾವು ಬಳಸುವ ಡೈಲಾಗ್ ಗಳು ಅಥವಾ ವಾಕ್ಯಗಳನ್ನೇ ಶೀರ್ಷಿಕೆಯಾಗಿ ಬಳಸಿಕೊಂಡು ಕ್ರಿಯೇಟಿವ್ ಆಗಿ ಸಿನಿಮಾ ನಿರ್ದೇಶನ ಮಾಡುವ ಟ್ರೆಂಡ್ ಹೆಚ್ಚಿದೆ. ಅದೇ ರೀತಿ “ನಾಯಿ ಇದೆ ಎಚ್ಚರಿಕೆ” Naayi Ide Eccharike ಎಂಬ ಶೀರ್ಷಿಕೆಯಲ್ಲಿ ಬರುತ್ತಿರುವ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ನಿರ್ದೇಶಕ ಕಲಿ ಗೌಡ Kali Gowda. ಲಾಫಿಂಗ್ ಪಿಕಾಕ್ ಪ್ರೊಡಕ್ಷನ್ Laughing Peacock Production ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಲಾವಣ್ಯ Lavanya. ಪ್ರಮೋದ್ ಶೆಟ್ಟಿ Pramod Shetty, ಡಾ. ಲೀಲಾ ಮೋಹನ್ Dr. Leela Mohan ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದ್ದು, ನೋಡುಗರಲ್ಲಿ ಚಿತ್ರದ ಕುರಿತು ಕುತೂಹಲ ಮೂಡಿಸ್ತಿದೆ.

ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಮೂವೀ

ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್ Indrajith Lankesh, ನಟ ಪ್ರಥಮ್ Pratham ಟ್ರೇಲರ್ ಬಿಡುಗಡೆ ಮಾಡಿ ಸಿನಿತಂಡಕ್ಕೆ ಶುಭಹಾರೈಸಿದರು. ಮಂಗಳೂರು ದಿನೇಶ್, ಪ್ರಭಿಕ್ ಮೊಗವೀರ್, ಬಲ ರಾಜವಾಡಿ, ದಿವ್ಯ ಶ್ರೀ, ಮಾನಸ, ಚಂದನ, ನಾಗೇಂದ್ರ ಅರಸ್, ಅನಿರುದ್ಧ ಮಹೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಎ.ಜೆ.ಕುಮಾರ್ ಛಾಯಾಗ್ರಹಣ, ಕಿಂಗ್ ಪ್ರೇಮ್ ಸಂಕಲನ ಚಿತ್ರಕ್ಕಿದ್ದು, ಮುಂದಿನ ತಿಂಗಳು ಸಿನಿಮಾ ತೆರೆಕಾಣಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...