ಡಾ.ಕರ್ಣ ಆಗಿ ಮಿಂಚ್ತಿರೋ “ಕಿರಣ್ ರಾಜ್” ನಿಜಜೀವನದಲ್ಲಿ ಹೀಗೆ ಹೇಳ್ತಾರೆ – Actor Kiran Raj Quotes In Kannada

Date:

ಡಾ.ಕರ್ಣ ಆಗಿ ಮಿಂಚ್ತಿರೋ “ಕಿರಣ್ ರಾಜ್” ನಿಜಜೀವನದಲ್ಲಿ ಹೀಗೆ ಹೇಳ್ತಾರೆ

As an actor I need to experiment new character, ಅದ್ರಿಂದ ನಾನು ನನ್ನ ಸ್ಕಿಲ್ಸ್ ಗಳನ್ನು ಪಾಲಿಶ್ ಮಾಡ್ಕೋಬೋದು. ಅದು ನನ್ನ ಇಷ್ಟ.
– ಕಿರಣ್ ರಾಜ್

ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯಗಳಿರುತ್ತವೆ. ಅದನ್ನು ನಾವು ಗೌರವಿಸಬೇಕು.
– ಕಿರಣ್ ರಾಜ್

Get name, get be viral, get virality, money follows. This is simple formula
– ಕಿರಣ್ ರಾಜ್

Rather than thinking about what you don’t have, concentrate or focus on things how to get those things
– ಕಿರಣ್ ರಾಜ್

When you have a problem, you will get hundred of alternatives which divert you. But that is the time if you take a right decision, end up at the right place .
– ಕಿರಣ್ ರಾಜ್

ನಿಮ್ಗೆ ಏನು ಬೇಕು ಅನ್ನೋದನ್ನ ಮೊದಲು ನೀವು ನಿರ್ಧರಿಸಿಕೊಳ್ಳಬೇಕು. ನಿಮ್ಮ ಎಲ್ಲಾ ನಡೆಗಳು ಅದರ ಕಡೆಯೇ ಇರ್ಬೇಕು
– ಕಿರಣ್ ರಾಜ್

ಅವಕಾಶ ಅನ್ನೋದು ರಾಂಡಮ್ ಆಗಿ ಬರತ್ತೆ, ಕಾಯಿನ್ ಟಾಸ್ ತರ. ಅವಕಾಶ ಬಂದಾಗ ಅದ್ನ ಬಳಸಿಕೊಂಡುಬಿಡಬೇಕು
– ಕಿರಣ್ ರಾಜ್

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ - Dr Vishnuvardhan...