ಸ್ನೇಹ, ಪ್ರೀತಿ, ಪ್ರಣಯಗಳ ಸಮಾಗಮ “ಒಲವಿನ ಪಯಣ”
ಫೆ. 21 ರಂದು ರಾಜ್ಯಾದ್ಯಂತ ತೆರೆಗೆ ಬಂದಿದೆ “ಒಲವಿನ ಪಯಣ”
ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಕಿಶನ್ ಬಲ್ನಾಡ್ ನಿರ್ದೇಶನದ ಚಿತ್ರ
ಹಳ್ಳಿಯ ಮಧ್ಯಮವರ್ಗದ ಕುಟುಂಬದ ಯುವಕನ ಕಥೆಯನ್ನು...
ಕ್ಯೂರಿಯಾಸಿಟಿ ಮೂಡಿಸ್ತಿದೆ “ಅಪಾಯವಿದೆ ಎಚ್ಚರಿಕೆ” ಚಿತ್ರದ ಟ್ರೈಲರ್
“ಅಣ್ಣಯ್ಯ” ಧಾರಾವಾಹಿಯ ವಿಕಾಶ್ ಉತ್ತಯ್ಯ ನಾಯಕರಾಗಿ, ಅಭಿಜಿತ್ ತೀರ್ಥಹಳ್ಳಿ ಬರೆದು ನಿರ್ದೇಶಿಸಿರುವ ಚಿತ್ರ “ಅಪಾಯವಿದೆ ಎಚ್ಚರಿಕೆ”
ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ ಚಿತ್ರದ ಟ್ರೈಲರ್.
ಹೊಸತಂಡದ,...
ಸೆಟ್ಟೇರಲಿದೆ ಕನ್ನಡ, ತುಳು ಸಿನಿಮಾ “ಕತೆ ಕೈಲಾಸ”
ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ನಡೆಯಿತು ಮುಹೂರ್ತ ಸಮಾರಂಭ.
ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಕ್ಲಾಪ್ ಮಾಡಿ, ಶುಭಹಾರೈಸಿದರು.
ಸೂರಜ್ ಶೆಟ್ಟಿ ಕಥೆ ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡುತ್ತಿರುವ,...
“ಅಮರಾವತಿ ಪೋಲಿಸ್ ಸ್ಟೇಷನ್” ಟೀಸರ್ ಬಿಡುಗಡೆ
ಕಡಲ ತೀರದ ಕಾಲ್ಪನಿಕ ಊರು ಅಮರಾವತಿಯಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸಸ್ಪೆನ್ಸ್, ಥ್ರಿಲ್ಲರ್ ಮೂವಿ
ಧರ್ಮ ಕೀರ್ತಿರಾಜ್ ನಾಯಕನಾಗಿ, ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ...