ಸಸ್ಪೆನ್ಸ್ ಲೋಕಕ್ಕೆ ಕರೆದೊಯ್ದ“ಸೀಟ್ ಎಡ್ಜ್”ಚಿತ್ರದ ವ್ಲಾಗ್-1 ಲೂಪ್
ಕಾಮಿಡಿ -ಹಾರರ್-ಥ್ರಿಲ್ಲರ್ ಮೂವಿ “ಸೀಟ್ ಎಡ್ಜ್”
ಶೀಘ್ರದಲ್ಲಿ ರಿಲೀಸಾಗಲಿದೆ ವಿಭಿನ್ನ ಕತೆಯ ಸಿನಿಮಾ
ಕಾಮಿಡಿ ಜೊತೆಗೆ ಹಾರರ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರಲಿರುವ “ಸೀಟ್ ಎಡ್ಜ್” Seat Edge ಚಿತ್ರದ ವ್ಲಾಗ್-1...
ಕೊನೆಗೂ ಫಿಕ್ಸ್ ಆಯ್ತು ಕನ್ನಡದ ಬಿಗ್ ಬಾಸ್ ಸೀಸನ್ 12 ರ ಡೇಟ್
ಕುತೂಹಲ ಕೆರಳಿಸಿದೆ ಸ್ಪರ್ಧಿಗಳ ಲಿಸ್ಟ್!
ಸೆಪ್ಟೆಂಬರ್ 28 ರಿಂದ “ಕಲರ್ಸ್ ಕನ್ನಡ” ವಾಹಿನಿಯಲ್ಲಿ ಪ್ರಾರಂಭವಾಗಲಿದೆ ಶೋ
ಟಿವಿ ಲೋಕದ ಜನಪ್ರಿಯ ರಿಯಾಲಿಟಿ ಶೋ...
ಹಾರಲು ಸಿದ್ದವಾದ “ಬಿಳಿಚುಕ್ಕಿ ಹಳ್ಳಿಹಕ್ಕಿ”, ಅಕ್ಟೋಬರ್ 24ರಂದು ತೆರೆಗೆ
ಮಹಿರಾ ಖ್ಯಾತಿಯ ಮಹೇಶ್ ಗೌಡ ಅವರ ನಿರ್ಮಾಣ, ನಿರ್ದೇಶನ, ನಟನೆಯ ಚಿತ್ರ
ಇದೇ ಅಕ್ಟೋಬರ್ 24ರಂದು ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ.
ತೀರಾ ಭಿನ್ನವಾದ ಕಥಾ ಸ್ವಾರಸ್ಯವಿರುವ,...
ಮಧ್ಯಮ ವರ್ಗದ ನೋವು ನಲಿವಿನ ಕತೆ ಹೇಳಲು “ಮಿಡಲ್ ಕ್ಲಾಸ್ ರಾಮಾಯಣ” ರೆಡಿ
ಮೋಕ್ಷಿತಾ ಪೈ, ವಿನು ಗೌಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ
ಜಯರಾಮ್ ಗಂಗಪ್ಪನಹಳ್ಳಿ ನಿರ್ಮಿಸಿದ್ದಾರೆ. ಧನುಷ್ ಗೌಡ ವಿ ನಿರ್ದೇಶಿಸಿದ್ದಾರೆ.
ಮಧ್ಯಮ ವರ್ಗದ...
ಕೇಳುಗರ ಹಾರ್ಟ್ ನಲ್ಲಿ ಹಿತವಾದ ಫೀಲ್ ಮೂಡಿಸಿದ “ಅಂತರ್ಯಾಮಿ”ಚಿತ್ರದ ಲಿರಿಕಲ್ ವಿಡಿಯೋ ಸಾಂಗು!
“ಹಕ್ಕಿ ನಾನು ಹಗಲಿನಲ್ಲಿ, ಚುಕ್ಕಿ ನಾನು ಮುಗಿಲಿನಲ್ಲಿ” ಎನ್ನುವ ಹೊಸ ವಿಡಿಯೋ ಸಾಂಗ್ ರಿಲೀಸ್
ಹಕ್ಕಿಯಂತೆ ಸುಶ್ರಾವ್ಯವಾಗಿ ಮೇಘನಾ ಕುಲಕರ್ಣಿ ಮತ್ತು...