ಕೇಳುಗರ ಹಾರ್ಟ್ ನಲ್ಲಿ ಹಿತವಾದ ಫೀಲ್ ಮೂಡಿಸಿದ “ಅಂತರ್ಯಾಮಿ”ಚಿತ್ರದ ಲಿರಿಕಲ್ ವಿಡಿಯೋ ಸಾಂಗು!
“ಹಕ್ಕಿ ನಾನು ಹಗಲಿನಲ್ಲಿ, ಚುಕ್ಕಿ ನಾನು ಮುಗಿಲಿನಲ್ಲಿ” ಎನ್ನುವ ಹೊಸ ವಿಡಿಯೋ ಸಾಂಗ್ ರಿಲೀಸ್
ಹಕ್ಕಿಯಂತೆ ಸುಶ್ರಾವ್ಯವಾಗಿ ಮೇಘನಾ ಕುಲಕರ್ಣಿ ಮತ್ತು...
ವಿಭಿನ್ನ ಕಥಾ ಹಂದರದ ಚಿತ್ರಕ್ಕೆ ಶಿವಣ್ಣ ರೆಡಿ: ಸದ್ಯದಲ್ಲೇ ಶೂಟಿಂಗ್ ಶುರು
ನಿರ್ದೇಶಕ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಶಿವಣ್ಣ
ಚಿತ್ರತಂಡ ಪ್ರಜ್ವಲ್ ದೇವರಾಜ್ ಅವರೊಂದಿಗೆ ಮಾತುಕತೆ ನಡೆಸಿದೆ ಎನ್ನುವ ಮಾಹಿತಿ
ಕಳೆದ...
“ಕಾದಿದ್ದು ಸಾಕು, ಬಿಗ್ ಬಾಸ್ ಈಸ್ ಬ್ಯಾಕ್” ಎಂದು ಅಪ್ಪಳಿಸಿದ ಪ್ರೋಮೋ: ಈ ಬಾರಿ ಕಿಚ್ಚು ಹೆಚ್ಚಂತೆ !
ಕಲರ್ಸ್ ಕನ್ನಡ ವಾಹಿನಿ ಈ ಸೀಸನ್ನ ಮೊದಲ ಬಿಗ್ ಬಾಸ್ ಪ್ರೋಮೊ ಬಿಡುಗಡೆ ಮಾಡಿದೆ.
ಬಿಗ್ಬಾಸ್...
ಮಲೆನಾಡಿನ ಪ್ರಕೃತಿಯಲ್ಲಿ ಅರಳಿದ ಪ್ರೀತಿಯ “ರಾಧೆ”
ಮಲೆನಾಡಿನ ಸುಂದರ ದೃಶ್ಯಗಳು ಇಲ್ಲಿ ಪ್ರೀತಿಯ ಸ್ಪರ್ಶದ ಜೊತೆ ಕಾಡುವಂತಿದೆ.
ಯುನಿಕ್ ಕ್ಲಿಕ್ ಬ್ಯಾನರ್ ನಲ್ಲಿ ವಿನಯ್ ಶೆಟ್ಟಿ ನಿರ್ಮಾಣದ ಪ್ರೇಮದ ಹಿತವಾದ ಹುಡುಕಾಟ, ಭಾವನೆ, ತಾಜಾತನ, ಎಲ್ಲವೂ...
ದೇಶಪ್ರೇಮ ಉಕ್ಕಿಸುವ ಕನ್ನಡದ ಈ ಸಿನಿಮಾ ಹಾಡುಗಳನ್ನು ಕೇಳಲೇಬೇಕು
ಭಾರತಾಂಬೆ ನಿನ್ನ ಜನುಮ ದಿನ ಭಾರತೀಯರ ಶೌರ್ಯ ಮೆರೆದ ದಿನ
ಚಿತ್ರ- ವೀರಪ್ಪನಾಯ್ಕನಿರ್ದೇಶನ- ಎಸ್. ನಾರಾಯಣಕಲಾವಿದರು- ವಿಷ್ಣುವರ್ಧನ್, ಶೃತಿ, ಹೇಮಾ ಚೌಧರಿಸಂಗೀತ ನಿರ್ದೇಶನ- ರಾಜೇಶ್ ರಮಾನಾಥ್ಹಾಡುಗಾರಿಕೆ-...