ಘೋಷಣೆಯಾಯ್ತು ಆಧ್ಯಾತ್ಮಿಕ ಥ್ರಿಲ್ಲರ್ ಮೂವೀ “ಸಹ್ಯಾದ್ರಿ”
“ಆರ'” ಚಿತ್ರದ ಮೂಲಕ ಫೇಮಸ್ ಆಗಿದ್ದ ನಟ, ನಿರ್ದೇಶಕ ರೋಹಿತ್ ಮುಂದಿನ ಚಿತ್ರ
ರಿಲೀಸ್ ಆಗಿದೆ ಚಿತ್ರದ ಶೀರ್ಷಿಕೆ ಟೀಸರ್
ಎ.ಆರ್. ಫಿಲ್ಮ್ಸ್ AR Films ಬ್ಯಾನರ್ ಅಡಿಯಲ್ಲಿ ರೇಣುಕಾ...
ಕಾಶ್ಮೀರ-ಕರ್ನಾಟಕದ ಭಾವನಾತ್ಮಕ ಪಯಣ “ಹರ್ಮುಖ್”
ಎರಡು ಸಂಸ್ಕೃತಿ, ಎರಡು ಭಾಷೆಗಳನ್ನು ಬೆಸೆಯು ಸಿನಿಮಾ
ಡಾ. ಆಯಶ್ ಆರಿಫ್ ಚಿತ್ರದ ನಿರ್ಮಾಪಕ ಮತ್ತು ನಾಯಕ ನಟರಾಗಿ ಮಿಂಚಿದ್ದಾರೆ.
ಕನ್ನಡ ಮತ್ತು ಕಾಶ್ಮೀರಿ ಭಾಷೆಯನ್ನೊಳಗೊಂಡ, ಕಾಶ್ಮೀರದ ಭಾವವನ್ನು ಕನ್ನಡದಲ್ಲಿ, ಕನ್ನಡದ...
ಬಿಡುಗಡೆ ಆಯ್ತು “ಪುಟ್ಟಣ್ಣನ ಕತ್ತೆ" ಫಸ್ಟ್ ಲುಕ್ ಪೋಸ್ಟರ್
ಸಿದ್ದು ಪೂರ್ಣಚಂದ್ರ ನಿರ್ದೇಶನದ ಈ ಚಿತ್ರದಲ್ಲಿ ಕತ್ತೆಯೇ ಹೀರೋ…
ಪೂರ್ಣಚಂದ್ರ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗ್ತಿದೆ ಈ ಚಿತ್ರ
“ಪುಟ್ಟಣ್ಣನ ಕತ್ತೆ" Puttannana Katte ಎಂಬ ವಿಶಿಷ್ಟ...
ಶಿವರಾಜ್ ಕುಮಾರ್ ಜೀವನದ ಈ ಕಥೆ ನಿಮಗೆ ಗೊತ್ತೇ?
ಶಿವಣ್ಣ ಹೆಸರು ಬದಲಿಸಿದವರು ಯಾರು
ಅವರ ಈ ವಯಸ್ಸಿನಲ್ಲೂ ಬತ್ತದ ಉತ್ಸಾಹಕ್ಕೆ ಕಾರಣ ಏನು?
“ನಾಗರಾಜು ಶಿವಪುಟ್ಟಸ್ವಾಮಿ" ಅನ್ನೋದು ಶಿವರಾಜ್ ಕುಮಾರ್ ಅವರ ಒರಿಜಿನಲ್ ಹೆಸರು. ತಂದೆ...
ರಿಲೀಸ್ ಆಯ್ತು “ಅಥಣಿ” ಚಿತ್ರದ ಟ್ರೇಲರ್
ರೈತರ ಬದುಕು ಬಣೆಗಳನ್ನು ಬಿಂಬಿಸು ಚಿತ್ರ
“ಧರಣಿ ಮಂಡಲ ಮಧ್ಯದೊಳಗೆ” ಎಂಬ ಅಡಿಬರಹದೊಂದಿಗೆ ಬರ್ತಿದೆ “ಅಥಣಿ”
“ಅಥಣಿ” Athani ಎಂಬ ಊರಿನ ಹೆಸರಿನಲ್ಲಿ ಪ್ರತಿಯೊಂದು ಊರಿನ ರೈತರ ಸಂಕಷ್ಟ, ಬವಣೆಗಳನ್ನು...