ಶ್ರೀಮುರಳಿ ಬರ್ತಡೇಗೆ ‘ಪರಾಕ್’ ಸಿನಿಮಾ ಅನೌನ್ಸ್.!

Date:

  • ಶ್ರೀಮುರಳಿ ಬರ್ತಡೇಗೆ ‘ಪರಾಕ್’ ಸಿನಿಮಾ ಅನೌನ್ಸ್.!
  • ಅಭಿಮಾನಿಗಳಲ್ಲಿ ಮೂಡಿದ ಕ್ರೇಸ್
  • ಪರಾಕ್ ಚಿತ್ರದ ಮೂಲಕ ಮತ್ತೊಮ್ಮೆ ಸದ್ದು ಮಾಡಲಿದ್ದಾರಾ ಶ್ರೀಮುರುಳಿ?

ರೋರಿಂಗ್ ಸ್ಟಾರ್ ಶ್ರೀಮುರಳಿ Roaring star Sri Murali ತನ್ನ ಜನ್ಮದಿನದ ಪ್ರಯುಕ್ತ ನವ ನಿರ್ದೇಶಕ ಹಾಲೇಶ್ ರವರ ನಿರ್ದೇಶನದ ಪರಾಕ್ ಎಂಬ ಹೊಸ ಸಿನಿಮಾ ಘೋಷಣೆಯೊಂದಿಗೆ ತನ್ನ ಅಭಿಮಾನಿಗಳಿಗೆ ಉಡುಗೊರೆಯನ್ನು ನೀಡಿದ್ದಾರೆ. ಮಾರ್ಚ್ ನಲ್ಲಿ ಪರಾಕ್ Parak Movie ಚಿತ್ರದ ಶೂಟಿಂಗ್ ಶುರುವಾಗಲಿದ್ದು, ದೊಡ್ಡ ಬಜೆಟ್, ದೊಡ್ಡ ತಾರಾಗಣದಲ್ಲಿ ಚಿತ್ರ ನಿರ್ಮಾಣ ಮಾಡಲು ಚಿತ್ರ ಸಜ್ಜಾಗುತ್ತಿದೆ.

ಅಭಿಮಾನಿಗಳಲ್ಲಿ ಮೂಡಿದ ಕ್ರೇಸ್;

ಸಿನಿಮಾದ ಮೊದಲ ಲುಕ್ ನಲ್ಲಿ ಶ್ರೀಮುರಳಿ ಗನ್ ಹಿಡಿದು ಬೆನ್ನನ್ನು ತೋರಿಸುತ್ತಿದ್ದು, ಇನ್ನೊಂದು ಪಿಸ್ತೂಲ್ ಬೆನ್ನಿಗೆ ಬಿಗಿದಿರುವ ಶೈಲಿಯಲ್ಲಿದ್ದಾರೆ. ಈ ಪೋಸ್ಟರ್ ಈಗಾಗಲೇ ಅಭಿಮಾನಿಗಳ ನಡುವೆ ದೊಡ್ಡ ಕ್ರೇಜ್ ಮೂಡಿಸಿದೆ. ಪರಾಕ್ ಚಿತ್ರದ ಶೂಟಿಂಗ್ ಮಾರ್ಚ್ ನಲ್ಲಿ ಆರಂಭವಾಗಲಿದೆ. ಈ ಸಿನಿಮಾ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಅಭಿಮಾನಿಗಳು ಶ್ರೀಮುರಳಿಯಿಂದ ಮತ್ತೊಮ್ಮೆ ಭರ್ಜರಿ ಪರ್ಫಾರ್ಮೆನ್ಸ್ ನಿರೀಕ್ಷಿಸುತ್ತಿದ್ದು, ಪರಾಕ್ ಚಿತ್ರದ ಮೂಲಕ ಶ್ರೀಮುರಳಿ ಮತ್ತೊಮ್ಮೆ ದೊಡ್ಡ ಸದ್ದು ಮಾಡಲಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ತೆರೆಯ ಮೇಲೆ ಮಿಂಚಲಿದೆ ತಂದೆ ಮಕ್ಕಳ ಬಾಂಧವ್ಯದ ಕಹಾನಿ: ಬರ್ತಿದೆ ಬಹುನಿರೀಕ್ಷಿತ ಚಿತ್ರಗಳು!

ತಂದೆ ಮಕ್ಕಳ ಬಾಂಧವ್ಯವನ್ನು ಸಾರುವ ಬಹಳಷ್ಟು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಬಂದು...

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ”

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ” ದುಡ್ಡೇ ದೊಡ್ಡಪ್ಪ, ನ್ಯಾಯ...

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್ ಕೊಡಗಿನ ಸ್ವಾದವಿರುವ ವಿಭಿನ್ನ ಚಿತ್ರವಿದು ರಾ.ಸೂರ್ಯ...

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ ಗೀತೆ

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ...