ನಿಜವಾದ ಗೆಲುವು ಸಿಗೋದು ನೀವು ಮಾಡೋ ಕೆಲಸದಿಂದ. Upgrade ಆಗಣ, ಕೆಲಸ ಕಲಿಯೋಣ, ಗುರಿ ಇಟ್ಕೊಳೋಣ, ಸ್ವಾಭಿಮಾನ ಬೆಳೆಸ್ಕೊಳೋಣ
– ಯಶ್
ಯಾರ ಮುಂದೆನೂ ನಾವು ಕಮ್ಮಿ ಅನ್ನೋ ಯೋಚ್ನೆ ಇಟ್ಕೋಬೇಡಿ, ತಲೆ ತಗ್ಗಿಸ್ಬೇಡಿ. ಕಷ್ಟಪಟ್ಟು ಕೆಲಸ ಮಾಡಣ ಬೇರೆಯವರೆಲ್ಲರೂ ನಮಗೆ ಗೌರವ ಕೊಡೋ ಹಾಗೆ ದುಡಿಯೋಣ.
– ಯಶ್
ಇವತ್ತೇನಿದೆ ಅದೆಲ್ಲಾ ನಿನ್ನೆದು. ಇವತ್ತೇನು ಮಾಡ್ತಿದೀವಿ ನಾಳೆ ಹಂಗಿರತ್ತೆ.
– ಯಶ್
ಇವತ್ತು ತುಂಬಾ important, ನೀವೆಲ್ಲಿ ಹೋಗ್ಬೇಕು ಅನ್ನೋ ವಿಷನ್ ಇದ್ದವ್ರಿಗೆ ಇವತ್ತು ಹೇಗಿರ್ಬೇಕು ಅನ್ನೋ ಕ್ಲಾರಿಟಿ ಸಿಕ್ಕಿಬಿಡತ್ತೆ.
– ಯಶ್
ಎಲ್ಲಾ ನಾವಂದುಕೊಂಡಗೇ ಆಗತ್ತೆ ಅಂತೇನಿಲ್ಲ. Unexpected twist, turns ಗಳು ಇದ್ದೇ ಇರತ್ತೆ. ಯಾಕಂದ್ರೆ ನಾವೊಬ್ರೇ ಅಲ್ಲ ಆಟ ಆಡುವವರು, ಎದುರುಗಡೆನೂ ಇರ್ತಾರೆ.
– ಯಶ್
ನಮ್ಮತ್ರ ಫೂಟ್ ಬಾಲ್ ಇರ್ಬೋದು ಗೋಲ್ ಹೊಡಿಲಿಕ್ಕೆ ನಾವು ಹೋಗ್ತಾ ಇರ್ತೀವಿ. ಅದ್ನ ತಡೀಲಿಕ್ಕೆ ಸುಮಾರ್ ಜನ ಬರ್ತಿರ್ತಾರೆ. ಅದ್ನೆಲ್ಲಾ ಟಾಕಲ್ ಮಾಡ್ಕೊಂಡು ಗೋಲ್ ಹೊಡೆದ್ರೆ ಜನ ಸಿಳ್ಳೆ ಹಾಕ್ತಾರೆ, ಚಪ್ಪಾಳೆ ತಟ್ತಾರೆ.
– ಯಶ್
ಯಾರೇ ನಮಗೆ ಬಂದು ಅನ್ಯಾಯ ಮಾಡಿದ್ರೂ, ವಾವ್ ಒಳ್ಳೇ ಪಾಠ ಕಲ್ತಿದೀನಿ ಅನ್ಕೊಳ್ಬೇಕು.
– ಯಶ್
ನೀವು ಏನ್ ನೋಡ್ತೀರೋ, ಯೋಚಿಸ್ತೋರೋ ಅದು ನಿಮ್ಗೆ ಸಿಗತ್ತೆ. ಎಲ್ಲಾ ಕಳ್ರೇ ಆದ್ರೆ ಅವ್ರಲ್ಲೂ ಒಳ್ಳೇತನ ಇದೆ ಅಂತ ಅನ್ಕೊಂಡ್ರೆ ಒಳ್ಳೇತನ ಸಿಗತ್ತೆ.
– ಯಶ್
ಸತ್ಯ ಎಲ್ಲರನ್ನೂ ಮೆಚ್ಚಿಸ್ಲಿಕ್ಕಾಗಲ್ಲ, ಎಲ್ರಿಗೋಸ್ಕರ ಬದುಕ್ಲಿಕ್ಕಾಗಲ್ಲ, ಒಬ್ರಿಗೊಂದಿಷ್ಟ ಆದ್ರೆ ಇನ್ನೊಬ್ರಿಗೆ ಇನ್ನೊಂದಿಷ್ಟ ಆಗಲ್ಲ ಇನ್ನೊಬ್ರಿಗೋಸ್ಕರ ಬದುಕೋದು ಬಿಟ್ಟಾಗ ನಮ್ ಬದುಕು ಶುರು ಆಗತ್ತೆ.
– ಯಶ್
I don’t want to restrict myself. I never wanted to restrict myself. I wanted to buy everything. Enjoy every materialistic thing, but I’m not attached to anything.
– Yash
If I want to buy a car, I should work hard and I will make sure that I will buy that car. If I feel that I cannot afford that car, that means I’m not working good enough.
– Yash


