ವ್ಯಾಲೆಂಟೈನ್ಸ್ ಡೇ ಗೆ ನಿಮ್ಮ ಪ್ರೀತಿಯ ಹೃದಯದೊಂದಿಗೆ ಈ ಹಾಡುಗಳನ್ನು ನೀವು ಎಂಜಾಯ್ ಮಾಡ್ಬೋದು – Valentines day special songs

Date:

  • ವ್ಯಾಲೆಂಟೈನ್ಸ್ ಡೇ ಗೆ ನಿಮ್ಮ ಪ್ರೀತಿಯ ಹೃದಯದೊಂದಿಗೆ ಈ ಹಾಡುಗಳನ್ನು ನೀವು ಎಂಜಾಯ್ ಮಾಡ್ಬೋದು
  • Valentines day special songs
  • ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಸಾಂಗ್ಸ್ ಲಿಸ್ಟ್ ಇಲ್ಲಿದೆ
  • ಈ ರೊಮ್ಯಾಂಟಿಕ್ ಹಾಡುಗಳ ಮೂಲಕ ನೀವು ನಿಮ್ಮ ಲವ್ ಗಿಫ್ಟ್ ಕೊಡ್ಬೋದು

Valentines day Kannada songs

  • ಮುಂಗಾರು ಮಳೆಯಲ್ಲಿ ತಂದಲ್ಲೆ ನೀನಿಲ್ಲಿ ಪ್ರೀತಿಯ ಮುನ್ಸೂಚನೆ
    ಅದೊಂದಿತ್ತು ಕಾಲ ಮೂವಿಯ ಈ ಸಾಂಗ್ ಗೆ ಧ್ವನಿ ನೀಡಿದ್ದಾರೆ ಸಿದ್ ಸಿದ್ರಾಮ್. ಧನಂಜಯ ರಂಜನ್ ಸಾಹಿತ್ಯ ಹಾಗೂ ರಾಘವೇಂದ್ರ ವಿ ಸಂಗೀತವಿದೆ.
  • ಕಣ್ಮಣಿ ಇಷ್ಟ ನಂಗೆ ನಿನ್ನ ಮುದ್ದು ಕೀಟಲೆ
    ಸಂಜಿತ್ ಹೆಗ್ಡೆ ಸ್ವರದಲ್ಲಿರೋ ರಾಜು ಜೇಮ್ಸ್ ಬಾಂಡ್ ಫಿಲ್ಮ್ ನ ಈ ಹಾಡಿಗೆ ಜ್ಯೋತಿ ವ್ಯಾಸರಾಜ್ ಸಾಹಿತ್ಯ, ಅನೂಪ್ ಸೀಲಿನ್ ಸಂಗೀತವಿದೆ.
  • ಹಾವಳಿ ಹಾಕಿದೆ ಹೃದಯವಿದು ಒಮ್ಮೆಲೆ
    ಹಗ್ಗ ಸಿನಿಮಾದ ಈ ಹಾಡಿಗೆ ಯೋಗರಾಜ ಭಟ್ ಸಾಹಿತ್ಯ, ಮ್ಯಾಥ್ಯೂಸ್ ಮನು ಸಂಗೀತ, ಸೋನು ನಿಗಂ ಧ್ವನಿಯಿದೆ.
  • ರಾಧೆ ಓ ರಾಧೆ ನಿನಗಾಗಿ‌ ಕಾದೆ
    ವಿಸ್ಮಯ ಜಗ ಸಾಹಿತ್ಯ ಹಾಗೂ ಸಂಗೀತವಿರುವ ಈ ಹಾಡಿಗೆ ರಘೋತ್ತಮ್ ಧ್ವನಿಯಾಗಿದ್ದಾರೆ.
  • ಈ ಉಸಿರಿಗೆ ಗಾಳಿಯು ನೀನಾಗಿರು (ಮತ್ತೆ ಮಳೆಯಾಗಿದೆ)
    ಚಕ್ರವರ್ತಿ ಸಿನಿಮಾದ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತವಿದ್ದು, ಸೋನು ನಿಗಂ ಹಾಗೂ ಶ್ರೇಯಾ ಘೋಷಾಲ್ ಹಾಡಿದ್ದಾರೆ.
  • ಸಾಲುತಿಲ್ಲವೇ ಸಾಲುತಿಲ್ಲವೇ
    ಕೋಟಿಗೊಬ್ಬ 2 ಸಿನಿಮಾದ ಈ ಹಾಡು ಎವರ್ ಗ್ರೀನ್ ಪ್ರೇಮಿಗಳ ಪ್ರೀತಿಯ ಹಾಡಾಗಿದೆ.
  • ಕಣ್ಣ ಸನ್ನೆಯಿಂದಲೇನೇ ನನ್ನ ಸಂದೇಶಕೆ ಸಹಿ ಹಾಕು ನಲ್ಲೆ
    ಅಕಿರ ಸಿನಿಮಾದ ಈ ಹಾಡಿಗೆ ಅಜನೀಶ್ ಬಿ ಲೋಕನಾಥ್ ಸಂಗೀತವಿದ್ದು, ಪುನೀತ್ ರಾಜ್ ಕುಮಾರ್ ಸ್ವರವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು ಟ್ರಾವೆಲ್ ಥ್ರೀಂ ನಲ್ಲಿ ಪ್ರೇಕ್ಷಕರನ್ನು ಮೋಡಿ...

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು ವಿಭಿನ್ನ ಕತೆ-ವಿಭಿನ್ನ...

ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ: ವೈರಲ್ ಆಯ್ತು ಭಾವುಕ ಸಂದೇಶ

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ: ವೈರಲ್ ಆಯ್ತು...

“ಗಿಲ್ಲಿ ನಟ” ನ ವೈರಲ್‌ ಆದ ಫೇಮಸ್ ಡೈಲಾಗ್ಸ್ ಇಲ್ಲಿವೆ – Viral dialouges by Bigboss Contestant Gilli Nata

Bigg boss Gilli Nata dialogues List: ಕಾಣ್ಬಾರ್ದು ಅಂತ ಕಣ್ಣು ಮುಚ್ಕೋಬೋದು....