Bangle Bangari Song Credits:
Song | Bangle Bangari |
Singers | Anthony Dasan |
Lyrics | Nagarjun Sharma |
Movie | Ekka |
Music | Charan Raj MR |
Label | Anand Audio |
Bangle Bangari Song Spotify:
Bangle Bangari Song Lyrics In Kannada:
Congratulations ಜಾನು
ಈ ರಾಜಂಗ್ ನೀನೇ Queen-u
ಮುದ್ದಾದ lady Don-u
ಇಡಿ areag beauty ನೀನು
ದೇವರೇ
ಏನಲೇ
ಇವಳು ಚಂದಿರನ ಕೊನೆ ಮಗಳೆ?
ದೇವರೇ
ಹೇಳಲೇ
ಇವಳು ಇಂದಿರನ ಊರಿನವಳೆ?!!
Bangle ಬಂಗಾರಿ, Bangle ಬಂಗಾರಿ
Bangle ಬಂಗಾರಿ, Bangle ಬಂಗಾರಿ
Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
Bangle ಬಂಗಾರಿ, Bangle ಬಂಗಾರಿ
Bangle ಬಂಗಾರಿ, ಹೊಡ್ದ್ರೆ ನಗಾರಿ
Feeling ಅದ್ಧೂರಿ, feeling ಅದ್ಧೂರಿ
Golden ಅಂಬಾರಿ, ತರ್ತೀನ್ ಬಂಗಾರಿ…
Bangle ಬಂಗಾರಿ, Bangle ಬಂಗಾರಿ
Fan ಆಗಿ ಹೋದೆ ನಾ, ನೋಡಿ ನಿನ್ನ ಗಿರ್ ಗಿಟ್ಲೆ
ಸುಂದರಿ
Dull ಆದ ಬಾಳಿಗೆ, ಈಗ ತಾನೆ color-u
ಬಂತು ರೀ
ಚಿಂಗಾರಿ ಚೋಕರಿ, ನೀನೆ ನನ್ನ bumper-u
Lottery
Secret-u ಕೇಳಿರಿ, ಇವ್ಳೆ ನನ್ನ favourite-u scenery
ಒಮ್ಮೆ, ಮನಸಾರೆ ಬೇಡಿದೆ
ಹೇಳು ನೀನೇನು ಕೇಳಿದೆ?
Simple ಹುಡುಗಿ ಬೇಕು ಅಂತ ನಾ
ಕೇಳ್ದೆ ಬ್ರಹ್ಮನ್ನ
ಕೊಟ್ಬಿಟ್ಟ ಇವ್ಳನ್ನ
Bangle ಬಂಗಾರಿ, Bangle ಬಂಗಾರಿ
Bangle ಬಂಗಾರಿ, Bangle ಬಂಗಾರಿ
Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
Bangle ಬಂಗಾರಿ, Bangle ಬಂಗಾರಿ
Bangle ಬಂಗಾರಿ, ಹೊಡ್ದ್ರೆ ನಗಾರಿ
Feeling ಅದ್ದೂರಿ, feeling ಅದ್ದೂರಿ
Golden ಅಂಬಾರಿ, ತರ್ತೀನ್ ಬಂಗಾರಿ…
Bangle ಬಂಗಾರಿ, Bangle ಬಂಗಾರಿ
ಸೀರೇಲಿ look-u,
ಮಸ್ತು magic-u
ಅನುಮಾನ ಇಲ್ಲ ಇವಳು
ಸ್ವೀಟಾದ shock-u
Future-u ಜೋರು,
ನಾವಾದ್ರೆ ಪೇರು
ಎಲ್ಲು ನಡಿತಿಲ್ಲ darling
ಇಂಥ offer-u
ಬಾರೆ, ಕಿರಿಕ್ಕು ಮಾಡದೆ
ಜೋಡಿ set ಆಗಿ ಹೋಗಿದೆ
ಗಾಡಿ start ಆಗಿ ನಿಂತಿದೆ
ಬಲಗಾಲು ಇಟ್ಟು ಹತ್ತ ಬಾರದೆ
Congratulations ಜಾನು
ಈ ರಾಜಂಗ್ ನೀನೇ Queen-u
ಮುದ್ದಾದ lady Don-u
ನಕ್ಬುಟ್ರೆ, ಹಾಲು ಜೇನು!
ದೇವರೇ
ಏನಲೇ?
ಇವಳು ದಾರಿ ತಪ್ಪಿ ಬಂದಿರುವಳೆ?
ದೇವರೇ
ಹೇಳಲೇ
ಇವಳು ನಂಗೆ ಅಂತ fix-u ಆಗಲೇ?!
Bangle ಬಂಗಾರಿ, Bangle ಬಂಗಾರಿ
Bangle ಬಂಗಾರಿ, Bangle ಬಂಗಾರಿ
Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
Bangle ಬಂಗಾರಿ, Bangle ಬಂಗಾರಿ
Bangle ಬಂಗಾರಿ, Bangle ಬಂಗಾರಿ
Bangle ಬಂಗಾರಿ, Bangle ಬಂಗಾರಿ
Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
Bangle ಬಂಗಾರಿ, Bangle ಬಂಗಾರಿ