ಈ ವಾರ ಒಟಿಟಿ ಯಲ್ಲಿ ಮಿಸ್ ಮಾಡದೇ ಈ ಮೂವೀ ನೋಡಿ – OTT Released Kannada New Movie

Date:

OTT Released Kannada new movies list:

ನಾಳೆ ರಜಾ ಕೋಳಿ ಮಜಾ‌ Nale Rajaa Koli Majaa

ಅಭಿಲಾಷ್ ಶೆಟ್ಟಿ ಆಕ್ಷನ್ ಕಟ್ ಹೇಳಿರೋ ಈ ಕನ್ನಡ ಸಿನಿಮಾ. ಒಂದು ರಜೆಯ ದಿನ ಮೊಮ್ಮಗಳಿಗಾಗಿ ಕೋಳಿ ಸಾರು ಮಾಡಲು ಹೊರಡುವ ಅಜ್ಜ, ಅಜ್ಜಿಯ ಕಥೆಯೇ ಚಿತ್ರದ ಕಥಾಹಂದರ. ಮೇ 9 ರಂದು ತೆರೆಗೆ ಬಂದಿದ್ದ ಈ‌ ಸಿನಿಮಾ ಇದೀಗ ಅಮೆಜಾನ್ ಪ್ರೈಂ ನಲ್ಲಿ ಲಭ್ಯವಿದೆ.

ಇಲೆವೆನ್ Eleven

ಲೋಕೇಶ್ ಅಜಿಸ್ ಆಕ್ಷನ್ ಕಟ್ ಹೇಳಿರುವ ನವೀನ್ ಚಂದ್ರ, ಅಭಿರಾಮಿ‌ ನಾಯಕತ್ವದಲ್ಲಿ ಮೂಡಿಬಂದಿದೆ ಚಿತ್ರ. ಇದೊಂದು ಆಕ್ಷನ್, ಥ್ರಿಲ್ಲರ್ ಮೂವೀ. ಮೇ 16 ಕ್ಕೆ ತೆರೆಗೆ ಬಂದಿದ್ದ ಈ ಚಿತ್ರ ಇದೀಗ ಕನ್ನಡ ಭಾಷೆಯಲ್ಲಿ ಅಮೆಜಾನ್ ಪ್ರೈಂ ನಲ್ಲಿ ಲಭ್ಯವಿದೆ.

ಶುಭಂ Shubham

ಲೈಟ್ ಹಾರರ್, ಕಾಮಿಡಿ ಜಾನರ್ ನ ಈ ಮೂವೀ ಜಿಯೋ ಹಾಟ್ ಸ್ಟಾರ್ ನಲ್ಲಿ ಕನ್ನಡ ಭಾಷೆಯಲ್ಲಿ ಲಭ್ಯವಿದ್ದು, ಸಮಂತಾ ಅವ್ರು ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೇಸರಿ ಚಾಪ್ಟರ್ 2 Kesari Chapter 2

ಕರಣ್ ಸಿಂಗ್ ತ್ಯಾಗಿ ನಿರ್ದೇಶನದ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಅಕ್ಷಯ್ ಕುಮಾರ್, ಆರ್. ಮಾಧವನ್, ಅನನ್ಯಾ ಪಾಂಡೆ ಮುಂತಾದವರು. ಇದೀಗ ಜಿಯೋ ಹಾಟ್ ಸ್ಟಾರ್ ನಲ್ಲಿ ಹಿಂದಿ ಭಾಷೆಯಲ್ಲಿ ಲಭ್ಯವಿದೆ ಈ ಸಿನಿಮಾ.

ಏಸ್ Ace

ಆರ್ಮುಗ ಕುಮಾರ್ ಡೈರೆಕ್ಷನ್ ನೊಂದಿಗೆ ವಿಜಯ್ ಸೇತುಪತಿ, ರುಕ್ಮಿಣಿ ವಸಂತ್, ಅವಿನಾಶ್ ಬಿ.ಎಸ್. ಲೀಡ್ ರೋಲ್ ನಲ್ಲಿದ್ದಾರೆ. ಬಹಳ ಕೆಟ್ಟ ಸ್ಥಿತಿಯಲ್ಲಿ ಮಲೇಷ್ಯಾದಲ್ಲಿ ಕೆಲಸ ಹುಡುಕಲು ಹೋದ ನಾಯಕನ ಕಥೆಯೇ ಈ ಚಿತ್ರದ ಜೀವಾಳ. ಮೇ 23 ಕ್ಕೆ ರಿಲೀಸ್ ಆಗಿದ್ದು ಫಿಲ್ಮ್ ಇದೀಗ ಈ ಫಿಲ್ಮ್ ಅಮೆಜಾನ್ ಪ್ರೈಂನಲ್ಲಿ ಕನ್ನಡ ಭಾಷೆಯಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಲವ್ ಮಾಕ್ಟೇಲ್ ಲವ್ಲಿ ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಫುಲ್ ಫನ್ ಸ್ಟೋರಿ ಇಲ್ಲದೆ

ಲವ್ ಮಾಕ್ಟೇಲ್ ಲವ್ಲಿ ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಫುಲ್...

ಯುಗಾದಿ ಬಂತು, ಎಲ್ಲೆಲ್ಲೂ ಸಂಭ್ರಮ ತಂದಿತು: ಯುಗಾದಿ ಸಂಭ್ರಮಕ್ಕೆ ಈ ಹಾಡುಗಳು ನಿಮಗೆ ಜೊತೆಯಾಗುತ್ತವೆ

ಯುಗಾದಿ ಬಂತು, ಎಲ್ಲೆಲ್ಲೂ ಸಂಭ್ರಮ ತಂದಿತು: ಯುಗಾದಿ ಸಂಭ್ರಮಕ್ಕೆ ಈ ಹಾಡುಗಳು...

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು ಟ್ರಾವೆಲ್ ಥ್ರೀಂ ನಲ್ಲಿ ಪ್ರೇಕ್ಷಕರನ್ನು ಮೋಡಿ...

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು ವಿಭಿನ್ನ ಕತೆ-ವಿಭಿನ್ನ...