ವೀಕೆಂಡ್ ಗೆ ಒಟಿಟಿಯಲ್ಲಿ ಈ‌ ಚಿತ್ರಗಳನ್ನು ನೀವು ಆಸ್ವಾದಿಸಬಹುದು

Date:

  • ವೀಕೆಂಡ್ ಗೆ ಒಟಿಟಿಯಲ್ಲಿ ಈ‌ ಚಿತ್ರಗಳನ್ನು ನೀವು ಆಸ್ವಾದಿಸಬಹುದು
  • ಬೇರೆ ಬೇರೆ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ರಿಲೀಸ್ ಆಗಿವೆ ಕನ್ನಡ ಮೂವಿಗಳು

ರಿಪ್ಪನ್ ಸ್ವಾಮಿ Rippanswamy

ಆಗಸ್ಟ್ 29 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ “ರಿಪ್ಪನ್ ಸ್ವಾಮಿ” ಚಿತ್ರ ಇದೀಗ ಅಮೆಜಾನ್ ಪ್ರೈಂ Amazon Prime ನಲ್ಲಿ ಲಭ್ಯವಿದೆ. ವಿಜಯ್ ರಾಘವೇಂದ್ರ Vijay Raghavendra, ಅಶ್ವಿನಿ ಚಂದ್ರಶೇಖರ ನಾಯಕತ್ವದ ಸಿನಿಮಾಕ್ಕೆ ಕಿಶೋರ್ ಮೂಡಬಿದ್ರೆ Kishor Moodbidri ಆಕ್ಷನ್ ಕಟ್ ಹೇಳಿದ್ದಾರೆ. ಪಂಚಾನನ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ ಚಿತ್ರ.

ಮಿರಾಯ್ Mirai

ಚಿತ್ರಮಂದಿರಗಳಲ್ಲಿ ಫುಲ್ ಸದ್ದು ಮಾಡಿದ್ದ “ಮಿರಾಯ್” ಚಿತ್ರವು ಇದೀಗ ಕನ್ನಡ, ತೆಲಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಜಿಯೋ ಹಾಟ್ ಸ್ಟಾರ್ Jio Hot Star ಒಟಿಟಿಯಲ್ಲಿ ಅಕ್ಟೋಬರ್ 10 ರಿಂದ ಲಭ್ಯವಿದೆ. ಕಾರ್ತಿಕ್ ಘಟ್ಟಮನೇನಿ Karthik Ghattamaneni ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ತೇಜ ಸಜ್ಜಾ, ಮಂಚು ಮನೋಜ್, ರಿತಿಕಾ ನಾಯಕ್, ಶ್ರಿಯಾ ಸರನ್, ಜಯರಾಮ್, ಜಗಪತಿ ಬಾಬು ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್, ಕೃತಿ ಪ್ರಸಾದ್, ಕುಚಿಬೋಟ್ಲಾ ನಿರ್ಮಾಣವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ...

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ” ಬಸವರಾಜ ನಂದಿ...

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...