Challenging Star Darshan Life Quotes – ಲೈಫಲ್ಲಿ ಸಮಸ್ಯೆ ಬಂದ್ರೆ ಹೀಗೆ ಮಾಡಿ ಅಂತಾರೆ “ದಿ ಬಾಸ್”

Date:

ಲೈಫಲ್ಲಿ ಸಮಸ್ಯೆ ಬಂದ್ರೆ ಹೀಗೆ ಮಾಡಿ ಅಂತಾರೆ “ದಿ ಬಾಸ್”

ಪ್ರಾಬ್ಲೆಮ್ ದೊಡ್ಡದಾಗಿದ್ದಾಗ ಸುಮ್ನೆ ಇದ್ಬಿಡಬೇಕು. ಹೋಗ್ತಾ ಹೋಗ್ತಾ ಚಿಕ್ಕದಾಗತ್ತೆ, ಕರೆಕ್ಟ್ ಟಾರ್ಗೆಟ್ ಗೆ ಹೊಡಿಬೇಕು. ಯಾವನು ತಪ್ಪು ಮಾಡಿದ್ನೋ ಅವ್ನೇ ಹಿಡೀಬೇಕು.
– ದರ್ಶನ್

ಆಗಲ್ಲ ಅಂತ ಜೀವನದಲ್ಲಿ ಏನೂ ಇಲ್ಲ. ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯ.
– ದರ್ಶನ್

ಯಾರಿಗೂ ಹೀಗೆ ಮಾಡು ಅನ್ನೋ ಅಧಿಕಾರ ಯಾರಿಗೂ ಇಲ್ಲ. ಅವ್ರೇ ತಿಳ್ಕೊಂಡು ಅವ್ರಾಗವ್ರೇ ಬದಲಾದ್ರೆ ಅದು ಒಳ್ಳೇದು.
– ದರ್ಶನ್

ನೀವೆಷ್ಟೇ ಒಳ್ಳೆ ಕೆಲಸ ಮಾಡಿ, ಆದ್ರೆ ಜನ್ರಿಗೆ ಇರೋದು ಶಾರ್ಟ್ ಮೆಮೋರಿ ಬೇಗ ಮರೀತಾರೆ. ನೀವು ಮಾಡಿರೋ ಒಳ್ಳೆ ಕೆಲಸಾನ ತಲೇಲಿ ಇಟ್ಕೊಂಡು ಒಳ್ಳೇದು ಮಾಡಿದಾನೆ ಅಂತ ಯಾರೂ ಹೇಳಲ್ಲ.
– ದರ್ಶನ್

ತುಂಬಾ ಕಷ್ಟ ಪಟ್ಟಾಗ ಕೆಲವೊಂದು ಕಡೆಗೆ ಮಾತುಗಳು ತುಂಬಾನೇ ಕಹಿಯಾಗಿ ಇರತ್ತೆ. ಯಾಕಂದ್ರೆ ಆ ಕಷ್ಟಗಳನ್ನ ಜೀರ್ಣಿಸಿಕೊಂಡು ಎಷ್ಟುಂತ ನಾವು ನಾಟಕ ಆಡಕ್ಕೆ ಆಗತ್ತೆ.
– ದರ್ಶನ್

ತಲೆ ಹಿಡೀಬೇಡಿ, ತಲೆ ಹೊಡೀಬೇಡಿ. ಇವೆರಡು ಬಿಟ್ಟು ಇನ್ನೇನು ಮಾಡ್ತೀರೋ ಮಾಡಿ. ಯಾರು ನಿಮ್ಮ ಬಗ್ಗೆ ಸಾವಿರ ಮಾತಾಡಿದ್ರೂ ತಲೆ ಕೆಡಿಸಿಕೊಳ್ಳದೇ ನಿಮ್ ಪಾಡಿಗೆ ನೀವು ಹೋಯ್ತಾಇರಿ.
– ದರ್ಶನ್

ಯಾರತ್ರ ಅಷ್ಟು ಬೇಗ ನಾನು ಸೋಲಲ್ಲ. ಇಷ್ಟ ಆದ್ರೆ ತುಂಬಾ ಇಷ್ಟದಿಂದ ಹೇಳ್ತೀನಿ. ಕಷ್ಟ ಆದ್ರೆ ಯಪ್ಪಾ ಅಲ್ಲೇ ಇದ್ಬಿಡಪ್ಪ, ನಾನು ಇಲ್ಲೇ ಇದ್ಬಿಡ್ತೀನಿ.
– ದರ್ಶನ್

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...