ಬೋರ್ ಆದಾಗ ಮನಸ್ಸನ್ನು ಚಿಲ್ ಮಾಡಲು ನೋಡ್ಬೋದು ಈ ಮೂವೀಸ್ ಎಷ್ಟು ಬಾರಿ ನೋಡಿದ್ರೂ ಮತ್ತೆ ಮತ್ತೆ ನೋಡಬೇಕೆನಿಸುವ ಕನ್ನಡ ಫಿಲ್ಮ್ ಗಳಿವು
ಕನ್ನಡದಲ್ಲಿ ಹಲವು ಜಾನರ್ ಗೆ ಸೇರಿದ ಒಳ್ಳೊಳ್ಳೆ ಫಿಲ್ಮ್ ಗಳು ಯಾವತ್ತೂ ರಿಲೀಸ್ ಆಗಿ ಹಿಟ್ ಆಗ್ತಿರತ್ತೆ. ಕೆಲವ್ರಿಗೆ ಆಕ್ಷನ್ ಥ್ರಿಲ್ಲರ್ ಮೂವೀಸ್ ಇಷ್ಟ ಆದ್ರೆ, ಕೆಲವ್ರಿಗೆ ಕಾಮಿಡಿ ಜಾನರ್ ಇಷ್ಟ ಆಗತ್ತೆ. ಇನ್ನೂ ಕೆಲವ್ರು ಕಲಾತ್ಮಕ ಮೂವೀಗಳನ್ನ ಇಷ್ಟ ಪಟ್ರೆ ಮತ್ತೊಂದಿಷ್ಟು ಜನ್ರಿಗೆ ಇನ್ಫರ್ಮೇಟಿವ್ ಮೂವೀ ಇಷ್ಟ ಆಗತ್ತೆ. ಆದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ ಆಗುವ, ಎಲ್ಲರೂ ನೋಡಬಯಸುವ ಲವ್ ಸ್ಟೋರಿ ಫಿಲ್ಮ್ ಗಳ ಲಿಸ್ಟ್ ಇಲ್ಲಿದೆ.
- ಲವ್ ಲಿ Love li
- ಅಂಬಾರಿ Ambari
- ಒಂದು ಸ(ವಿ)ರಳ ಪ್ರೇಮಕಥೆ Ondu Sa(vi)rala premakathe
- ಲವ್ ಮಾಕ್ಟೈಲ್ Love mocktail
- ದಿಯಾ Diyaa
- ಮಿಲನ Milana
- ಸಪ್ತ ಸಾಗರದಾಚೆ ಎಲ್ಲೋ Saptha Sagaradache ello
- ಮುಂಗಾರು ಮಳೆ Mungaru male
- ಗೂಗ್ಲಿ Googli
- ನಿನ್ನ ಸನಿಹಕೆ Ninna sanihake
- ಇಬ್ಬನಿ ತಬ್ಬಿದ ಇಳೆಯಲಿ Ibbani thabbida ileyali
- ಕತೆಯೊಂದು ಶುರುವಾಗಿದೆ Katheyondu Shuruvagide
- ಬನಾರಸ್ Banaras
- ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ Mr. and Mrs. Ramachari
- ಅಮೃತಧಾರೆ Amruthadhare
- ಸಂಜು ವೆಡ್ಸ್ ಗೀತಾ Sanju weds Geetha
- ಪರಮಾತ್ಮ Paramathma
- ಕಿರಿಕ್ ಪಾರ್ಟಿ Kirik Party
- 96 Ninty six
- ಮಳೆಯಲಿ ಜೊತೆಯಲಿ Maleyali Jotheyali
- ಪಲ್ಲಕ್ಕಿ Pallakkki
- ನಿನ್ನೇ ಪ್ರೀತಿಸುವೆ Ninne Preethisuve
- ಒರಟಾ ಐ ಲವ್ ಯು Orata I Love You
- ಚಿರು Chiru
- ಜೀವ Jeeva
- ಪಯಣ Payana
- ಸ್ನೇಹನಾ ಪ್ರೀತಿನಾ Snehana Preethina
- ಮುಸ್ಸಂಜೆ ಮಾತು Mussanje Mathu
- ಗಜ Gaja
- ಅರಸು Arasu
- ಚಂದ್ರಚಕೋರಿ Chandra Chakori
- ಅದ್ಧೂರಿ Addhuri
- ಮೈನಾ Maina
- ಹುಚ್ಚ Huccha
ಕನ್ನಡಕ್ಕೆ ಡಬ್ ಆದ ಕೆಲವು ಮೂವೀಗಳು
- ರಾಜಾರಾಣಿ (ತಮಿಳು)
- ಉಪೇನ (ತೆಲುಗು)
- ದಿಲ್ ಬಚಾರ (ಹಿಂದಿ)
- ಮಜಿಲಿ
- ಸೀತಾರಾಮಮ್


