Actor Darling Krishna Quotes In Kannada
ನಾನು ಯಾರಿಗೂ ತೊಂದ್ರೆ ಕೊಡಲ್ಲ, ನನ್ನ ಪಾಡಿಗೆ ನಾನು ಇರ್ತೀನಿ.
– ಡಾರ್ಲಿಂಗ್ ಕೃಷ್ಣ
ಒಳ್ಳೇದು ಮಾಡಕ್ಕಾಗ್ಲಿಲ್ಲ ಅಂದ್ರೂ ಕೆಟ್ಟದ್ದಂತೂ ಮಾಡಲ್ಲ. ಕೆಟ್ಟದು ಬಯಸೋದೂ ಇಲ್ಲ.
– ಡಾರ್ಲಿಂಗ್ ಕೃಷ್ಣ
ನನ್ನ ಕೆಲಸವನ್ನು ನಾನು ನೀಟ್ ಆಗಿ ಮಾಡೋ ಕಡೆ ಗಮನ ಕೊಡ್ತೀನಿ. ಕೆಟ್ಟದ್ದರಿಂದ ನಾನು ದೂರ ಇದ್ದು ಬಿಡುತ್ತೇನೆ.
– ಡಾರ್ಲಿಂಗ್ ಕೃಷ್ಣ
ಜೋಡಿಗಳಲ್ಲಿ ಒಬ್ಬರಿಗೊಬ್ಬರು ಗೌರವ ಕೊಡೋ ಗುಣ ಮುಖ್ಯ.
– ಡಾರ್ಲಿಂಗ್ ಕೃಷ್ಣ
Love is much more precious and beautiful and it is life.
– ಡಾರ್ಲಿಂಗ್ ಕೃಷ್ಣ
ಕೇವಲ ಯಶಸ್ಸು ಮುಖ್ಯ ಅಲ್ಲ, ನಮ್ಮ ವರ್ತನೆ ಅಂದ್ರೆ ನಾವು ಹೇಗಿರ್ತೀವಿ, ನಾವು ಹೇಗೆ ನಡ್ಕೋತೀವಿ ಅನ್ನೋದು ಮುಖ್ಯ.
– ಡಾರ್ಲಿಂಗ್ ಕೃಷ್ಣ
Result ಬಗ್ಗೆ ನಾವು ಯಾವತ್ತೂ ತಲೆ ಕೆಡಿಸ್ಕೋಬಾರ್ದು ಅದು ನಮ್ಮ ಕೈಯಲ್ಲಿಲ್ಲ. ಅದ್ಕೆ ಬೆಸ್ಟ್ ಪ್ರಯತ್ನ ಮಾಡ್ಬೇಕಷ್ಟೇ.
– ಡಾರ್ಲಿಂಗ್ ಕೃಷ್ಣ


