ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು

Date:

  • ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು
  • ಟ್ರಾವೆಲ್ ಥ್ರೀಂ ನಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ ಸೂಪರ್ ಚಿತ್ರಗಳು


ಕೆಲವೊಂದು ಚಿತ್ರದ ಕತೆಯಲ್ಲಿ ಜರ್ನಿಯೇ ಪ್ರಧಾನವಾಗಿದ್ದು, ಪಯಣದ ಮೂಲಕವೇ ಪ್ರೇಕ್ಷಕರನ್ನು ಆ ಸಿನಿಮಾಗಳು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಟ್ರಾವೆಲ್ ಕ್ರೇಝ್ ಇದ್ದವರಿಗಂತೂ ಇಂತಹ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗುತ್ತೆ.ಕೆಲವರಿಗೆ ಟ್ರಾವೆಲ್ ಮಾಡಬೇಕು ಅನ್ನೋ ಫೀಲ್ ಹುಟ್ಟಿಸುತ್ತೆ. ಅಂತಹ ಸುಂದರ ಸಿನಿಮಾಗಳ ಲಿಸ್ಟ್ ಇಲ್ಲಿದೆ.

ಯಾನ: ಮೂವರು ಹುಡುಗಿಯರ ಬದುಕಿನ ಪಯಣದ ಕಥೆಯನ್ನು ಹೇಳುವ ಈ ಸಿನಿಮಾದಲ್ಲಿ ವೈಭವಿ ವೈನಿಧಿ ಹಾಗು ವೈಸಿರಿ ನಾಯಕಿಯರಾಗಿ ಅಭಿನಯಿಸಿದ್ದಾರೆ.ಪಯಣವೇ ಚಿತ್ರಕ್ಕೆ ಟಿಸ್ಟ್ ನೀಡುತ್ತದೆ.

ಲೈಫ್ ಜೊತೆ ಒಂದು ಸೆಲ್ಫಿ: ಸಿನಿಮಾದ ಮೂವರು ಪಾತ್ರಗಳು ಗೋವಾ ಪಯಣ ಕೈಗೊಳ್ಳುವ ಕತೆ ಇಲ್ಲಿದೆ. ಇಡೀ ಕಥೆ ಗೋವಾದಲ್ಲಿಯೇ ನಡೆಯುತ್ತದೆ. ಪ್ರೇಮ್ ಕುಮಾರ್, ಪ್ರಜ್ವಲ್ ದೇವರಾಜ್, ಹರಿಪ್ರಿಯಾ ನಟಿಸಿದ್ದಾರೆ.

ರತ್ನನ್ ಪ್ರಪಂಚ: ರತ್ನಾಕರನ ಜೀವನ ಮತ್ತು ಪ್ರಯಾಣದ ಸುತ್ತ ಕೇಂದ್ರೀಕೃತವಾದ ಒಂದು ಅನನ್ಯ ಟ್ರಾವೆಲ್ ಸಿನಿಮಾವಿದು. ಡಾಲಿ ಧನಂಜಯ್, ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಮುಂದಿನ ನಿಲ್ದಾಣ: ಮೂವರು ಮಂದಿ ತಮ್ಮ ದೈನಂದಿನ ಜಂಜಢವನ್ನು ಪ್ರಯಾಣ ಮಾಡುವುದರ ಮೂಲಕ ಕಡಿಮೆ ಮಾಡಿಕೊಳ್ಳಲು ಯತ್ನಿಸುವ ಕತೆ ಇರುವ ಸುಂದರ ಸಿನಿಮಾ ಇದು. ರಾಧಿಕಾ ಚೃತನ್, ಪ್ರವೀಣ್ ತೇಜ್ ಮೊದಲಾದವರು ನಟಿಸಿದ್ದಾರೆ.

777 ಚಾರ್ಲಿ: ಪ್ರೀತಿಯ ನಾಯಿಯ ಜೊತೆ ಭಾವನಾತ್ಮಕ ಟ್ರಿಪ್ ಕೈಗೊಳ್ಳುವ ನಾಯಕನ ಕತೆ ಇಲ್ಲಿದೆ. ರಕ್ಷಿತ್ ಶೆಟ್ಟಿ ಈ ಚಿತ್ರದ ನಾಯಕ

ಒಲವೇ ಮಂದಾರ: ಪ್ರೀತಿಯ ಹುಡುಕುತ್ತ ಅಸ್ಸಾಂಗೆ ಹೋಗುವ ಪಯಣದ ಕತೆ. ಶ್ರೀಕಾಂತ್, ಆಕಾಂಕ್ಷಾ ನಟಿಸಿದ್ದಾರೆ.

ಮಸ್ತ್ ಮಜಾ ಮಾಡಿ: ನಾಲ್ಕು ನಿರುದ್ಯೋಗಿ ಯುವಕರು ಊಟಿಯ ಗಾರ್ಡನ್ ಒಂದರಲ್ಲಿರುವ ಸಂಪತ್ತಿಗೋಸ್ಕರ ಊಟಿಯೆಡೆಗೆ ಪ್ರಯಾಣ ಬೆಳಸುವ ಕತೆ ಇಲ್ಲಿದೆ ಸುದೀಪ್, ವಿಜಯ್ ರಾಘವೇಂದ್ರ, ಜೆನ್ನಿಫರ್ ಕೊತ್ವಾಲ್ ಮೊದಲಾದವರು ನಟಿಸಿದ್ದಾರೆ.

ಏಕದಂತ : ದಂಪತಿಗಳು ತಮ್ಮ ಜೀವನ ಸುಧಾರಿಸಲು ಮತ್ತು ಮಗುವಿನ ಭಾಗ್ಯಕ್ಕಾಗಿ ಗಣೇಶನಿಗೆ ವಿಚಿತ್ರವಾದ ಹರಕೆ ಹೊತ್ತು, ಅದನ್ನು ತೀರಿಸಲು ಪ್ರಯಾಣ ಬೆಳೆಸುವುದೇ ಇದರ ಮುಖ್ಯ ಕತೆ. ವಿಷ್ಣುವರ್ಧನ್, ಪ್ರೇಮಾ, ರಮೇಶ್ ಅರವಿಂದ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್! – Are You Looking for a song to make Reels? These songs are in great...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!...