- ಗಣಪತಿ ಪೆಂಡಾಲ್ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್
- ಭಕ್ತಿ-ಭಾವ ಉಕ್ಕಿಸುವ, ವಿಘ್ಞನಿವಾರಕ ಗಣಪತಿಯ ಕುರಿತಾದ ಕನ್ನಡ ಫಿಲ್ಮ್ ಸಾಂಗ್ ಗಳು
- ಡಿಜೆಗೂ ಸೈ, ಭಕ್ತಿಗೂ ಸೈ ಅನ್ನಿಸುವಂಥಾ ಹಾಡುಗಳು ಇಲ್ಲಿವೆ
Kannada Film Songs list for Ganesha Chathurthi
- ಜೈ ಗಣೇಶ Jai Ganesha— ಕುಟುಂಬ Kutumba
ಗಣೇಶೋತ್ಸವದ ವೇಳೆ ಹೆಚ್ಚು ಕೇಳಿಬರುವ ಎನರ್ಜಿಟಿಕ್ ಹಾಡು ಇದು - ಗಣಪತಿ ಬಪ್ಪಾ ಮೋರಿಯಾ Ganapathi Bappa Moraya— ಏಕದಂತ Ekadantha
ವಿಷ್ಣುವರ್ಧನ್, ರಮೇಶ್ ಅರವಿಂದ್ ಅಭಿನಯದ ಸಿನಿಮಾ ಏಕದಂತದ ಈ ಹಾಡು ಎಲ್ಲರಿಗೂ ಅಚ್ಚುಮೆಚ್ಚು - ಮಹಾ ಗಣಪತಿ Maha Ganapathi — ಅಸುರ Asura
ಶಿವರಾಜ್ಕುಮಾರ್ ಅಭಿನಯದ ಸಿನಿಮಾ ಅಸುರ - ಗಣ ಗಣ ಗಣೇಶ Gana Gana Ganesha— ಶ್ರೀಕಾಳಿಕಾಂಬ Shri Kalikamba
ಹಬ್ಬದ ವಾತಾವರಣಕ್ಕೆ ಸೂಕ್ತವಾದ ಎನರ್ಜಿಟಿಕ್ ಹಾಡು, ಡಿಜೆಗೂ ಸೂಪರ್ ಈ ಸಾಂಗ್ - ನೀ ನಮ್ಮ ಗೆಲುವಾಗಿ ಬಾ, ಗಜಮುಖನೇ Nee Namma Geluvagi Baa — ಶಬರಿಮಲೈ ಸ್ವಾಮಿ ಅಯ್ಯಪ್ಪ Shabarimalai Swami Ayyappa
ಗಣೇಶನನ್ನು ಕುರಿತ ಫೇಮಸ್ ಭಕ್ತಿಗೀತೆ ಇದು. - ಗಣೇಶ ನಿನ್ನ ಮಹಿಮೆ ಅಪಾರ Ganesha Ninna Mahime Apaara— ಗಣೇಶ ಮಹಿಮೆ Ganesha Mahime
ಸಂಪೂರ್ಣವಾಗಿ ಗಣೇಶನ ಮಹಿಮೆಯನ್ನು ಹಾಡುವ ಗೀತೆ. - ಓಂಕಾರ ಗಣಪತಿಯೇ Omkaara Ganapathiye— ಮರ್ಯಾದೆ ಮಹಲು Maryade Mahalu
ಹಳೆಯ ಕನ್ನಡ ಸಿನಿಮಾ ಮರ್ಯಾದೆ ಮಹುಲು ನಲ್ಲಿ ಬರುವ ಗಣೇಶನ ಹಾಡು. - ಗಣಪತಿ ಜೈ Ganapathy Jai— ಟೈಗರ್ Tiger
ಶಂಕರ್ ಮಹಾದೇವನ್ ಹಾಡಿರುವ, ಅರ್ಜುನ್ ಜನ್ಯ ಸಂಗೀತದ ಹಾಡು. - ಪಾರ್ವತಿ ಗಣಪತಿ / ಜೈ ಜೈ ಗಣಪತಿ Jai Jai Ganapathi— ತವರು ಮನೆ Thavaru Mane
ಎಸ್.ಪಿ.ಬಿ. ಮತ್ತು ರಮೇಶ್ ಹಾಡಿರುವ ಗೀತೆ.
ಈ ಹಾಡುಗಳ ಲಿಸ್ಟ್ ನಲ್ಲಿ ಡಿಜೆ ಹಾಡುಗಳೂ DJ Songs for Ganapathi Function ಕೂಡಾ ಇದ್ದು, ಜೈ ಗಣೇಶ, ಗಣಪತಿ ಬಪ್ಪಾ ಮೋರಿಯಾ, ಮಹಾ ಗಣಪತಿ, ಗಣ ಗಣ ಗಣೇಶ, ಗಣಪತಿ ಜೈ ಈ ಐದು ಹಾಡುಗಳ ನಂತರ ಸಾಮಾನ್ಯ ಕನ್ನಡ ಮಾಸ್/ಡ್ಯಾನ್ಸ್ ಹಾಡುಗಳನ್ನು ಹಾಕಿದರೆ ಗಣಪತಿ ಪೆಂಡಾಲ್ನಲ್ಲಿ ಒಳ್ಳೆಯ ಹಬ್ಬದ ಎನರ್ಜಿ ಬರುತ್ತದೆ.


