“ಅನಂತ”ಲೋಕದ ಅಜರಾಮರ ಸಿನಿಮಾಗಳಿವು

Date:

  • “ಅನಂತ”ಲೋಕದ ಅಜರಾಮರ ಸಿನಿಮಾಗಳಿವು
  • ಕನ್ನಡ ಸಿನಿರಂಗಕ್ಕೆ ಹೆಮ್ಮೆಯ ಗರಿ ಮೂಡಿಸಿದ ಅನಂತನಾಗ್ ಚಿತ್ರಗಳು
  • ಒಂದೊಂದು ಚಿತ್ರಗಳೂ ಸಿನಿರಸಿಕರ ಅಚ್ಚುಮೆಚ್ಚು

ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಮುಡಿಗೇರಿಸಿ, ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಗರಿ ಮೂಡಿಸಿರುವ ಖ್ಯಾತ ನಟ ಅನಂತನಾಗ್, ಕನ್ನಡ, ಹಿಂದಿ ಸೇರಿದಂತೆ ಮರಾಠಿ, ಮಲಯಾಲಂ, ಭಾಷೆಗಳಲ್ಲಿಯೂ ನಟಿಸಿ ಸೈ ಎನ್ನಿಸಿಕೊಂಡವರು. ಆದರೆ ಕನ್ನಡ ಚಿತ್ರರಂಗ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಅವರು ಕನ್ನಡದಲ್ಲಿ ಅಭಿನಯಿಸಿದ ಸಿನಿಮಾಗಳ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ
Ananthnag all movie list

1973
1.ಸಂಕಲ್ಪ (Sankalpa)
2. ದೇವರ ಕಣ್ಣು (Devara Kannu)
3. ಹಂಸಗೀತೆ (Hamsageethe)
1976
4. ಬಯಲು ದಾರಿ (Bayalu Daari)
1977
5. ಕನ್ನೇಶ್ವರ ರಾಮ (Kanneshwara Rama)
6. ಅನುರೂಪ (Anuroopa)
1978
7. ಕುದುರೆಮುಖ (Kudure Mukha)
8. ಮಾತು ತಪ್ಪದ ಮಗ (Maathu Tappada Maga)
9. ಸಂದರ್ಭ (Sandharbha)
10. ಪ್ರೇಮಾಯಣ (Premayana)
11. ಮಧುರ ಸಂಗಮ (Madhura Sangama)
1979
12. ನಾ ನಿನ್ನ ಬಿಡಲಾರೆ (Naa Ninna Bidalaare)
13. ಚಂದನದ ಗೊಂಬೆ (Chandanada Gombe)
14. ಮುತ್ತೊಂದು ಮುತ್ತು (Mutthu Ondu Mutthu)
1980
15. ಮಿಂಚಿನ ಓಟ (Minchina Ota)
16. ಧೈರ್ಯ ಲಕ್ಷ್ಮಿ (Dhairya Lakshmi)
17. ಒಂದು ಹೆಣ್ಣು ಆರು ಕಣ್ಣು (Ondu Hennu Aaru Kannu)
18. ನಾರದ ವಿಜಯ (Narada Vijaya)
19. ಜನ್ಮ ಜನ್ಮದ ಅನುಬಂಧ (Janma Janmada Anubandha)
20. ಪ್ರೇಮ ಜ್ವಾಲಾ (Prema Jwala)
1981
21. ಅನುಪಮ (Anupama)
22. ಮರೆಯದ ಹಾಡು (Mareyada Haadu)
23. ಜೀವಕ್ಕೆ ಜೀವ (Jeevakke Jeeva)
24. ಶ್ರೀಮಾನ್ (Shreeman)
1982
25. ಅಂದದ ಅರಮನೆ (Andada Aramane)
26. ಬಾಡದ ಹೂ (Baadada Hoo)
27. ಮುಳ್ಳಿನ ಗುಲಾಬಿ (Mullina Gulabi)
28. ಬರ (Bara)
29. ನನ್ನ ದೇವರು (Nanna Devaru)
30. ಹಸ್ಯರತ್ನ ರಾಮಕೃಷ್ಣ (Hasyaratna Ramakrishna)
31. ಬೆತ್ತಲೆ ಸೇವೆ (Betthale Seve)
1983
32. ಸಿಂಹಾಸನ (Simhasana)
33. ಅನ್ವೇಷಣೆ (Anveshane)
34. ಬೆಂಕಿಯ ಬಲೆ (Benkiya Bale)
35. ಗಾಯತ್ರಿ ಮದುವೆ (Gayathri Maduve)
36. ಹೊಸ ತೀರ್ಪು (Hosa Theerpu)
37. ಕಾಮನ ಬಿಲ್ಲು (Kaamana Billu)
38. ಭಕ್ತ ಪ್ರಹ್ಲಾದ (Bhakta Prahlada)
39. ಫಣಿಯಮ್ಮ (Phaniyamma)
40. ಇಬ್ಬನಿ ಕರಗಿತು (Ibbani Karagithu)
41. ಮುದುಡಿದ ತಾವರೆ ಅರಳಿತು (Mududida Tavare Aralithu)
42. ಚಲಿಸಿದ ಸಾಗರ (Chalisida Sagara)
43. ನೋಡಿ ಸ್ವಾಮಿ ನಾವಿರೋದು ಹೀಗೆ (Nodi Swamy Navirodu Hige)
44. ಮಕ್ಕಳೇ ದೇವರು (Makkale Devaru)
1984
45. ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು (Sukha Samsarakke Hanneradu Sootragalu)
46. ಪ್ರೇಮವೇ ಬಾಳಿನ ಬೆಳಕು (Premave Balina Belaku)
47. ಪ್ರೇಮ ಸಾಕ್ಷಿ (Prema Sakshi)
48. ರಾಮಾಪುರದ ರಾವಣ (Ramapurada Ravana)
49. ಒಲವೇ ಬದುಕು (Olave Baduku)
50. ಒಲವು ಮೂಡಿದಾಗ (Olavu Moodidaga)
51. ಮಕ್ಕಳು ಇರಲವ್ವ ಮನೆ ತುಂಬ (Makkaliralavva Mane Thumba)
1985
52. ಆಕ್ಸಿಡೆಂಟ್ (Accident)
53. ಬಿಡುಗಡೆಯ ಬೇಡಿ (Bidugadeya Bedi)
54. ಪರಮೇಶಿ ಪ್ರೇಮ ಪ್ರಸಂಗ (Parameshi Prema Prasanga)
55. ಶ್ವೇತ ಗುಲಾಬಿ (Shwetha Gulabi)
56. ಹಾವು ಏಣಿ ಆಟ (Haavu Eni Aata)
57. ಸೇಡಿನ ಹಕ್ಕಿ (Sedina Hakki)
58. ಶಬ್ದಗಳು (Shabdagalu)
59. ಹೆಂಡ್ತಿ ಬೇಕು ಹೆಂಡ್ತಿ (Hendthi Beku Hendthi)
1986
60. ಹೊಸ ನೀರು (Hosa Neeru)
61. ನೆನಪಿನ ದೋಣಿ (Nenapina Doni)
62. ಪ್ರೇಮ ಜಾಲ (Prema Jala)
63. ಅರುಣ ರಾಗ (Aruna Raaga)
64. ಮನೆಯೇ ಮಂತ್ರಾಲಯ (Maneye Manthralaya)
1987
65. ತಾಯಿ (Thayi)
66. ಹುಲಿ ಹೆಬ್ಬುಲಿ (Huli Hebbuli)
67. ಅಗ್ನಿ ಪರ್ವ (Agni Parva)
68. ಅವಸ್ಥೆ (Avasthe)
69. ಕುರುಕ್ಷೇತ್ರ (Kurukshetra)
70. ಅತಿರಥ ಮಹಾರಥ (Athiratha Maharatha)
71. ದೈವ ಶಕ್ತಿ (Daiva Shakti)
1988
72. ಬ್ರಹ್ಮ ವಿಷ್ಣು ಮಹೇಶ್ವರ (Brahma Vishnu Maheshwara)
73. ರಣಧೀರ (Ranadheera)
74. ಶಾಂತಿ ನಿವಾಸ (Shanthi Nivasa)
75. ವರ್ಣಚಕ್ರ (Varna Chakra)
76. ಶ್ರೀ ವೆಂಕಟೇಶ್ವರ ಮಹಿಮೆ (Sri Venkateshwara Mahime)
77. ಬಾಲೊಂದು ಭಾವಗೀತೆ (Balondu Bhavageethe)
78. ಮುತ್ತೈದೆ (Mutthaide)
1989
79. ಅಮಾನುಷ (Amaanusha)
80. ಹೆಂಡ್ತಿಗೆ ಹೇಳ್ಬೇಡಿ (Hendthighelbedi)
81. ಇದು ಸಾಧ್ಯ (Idu Saadhya)
82. ಗಗನ (Gagana)
1990
83. ಗೋಲ್ಮಾಲ್ ರಾಧಾಕೃಷ್ಣ (Golmaal Radhakrishna)
84. ರಾಮರಾಜ್ಯದಲ್ಲಿ ರಾಕ್ಷಸರು (Ramarajyadalli Rakshasaru)
85. ಸ್ವರ್ಣ ಸಂಸಾರ (Swarna Samsara)
86. ಚಾಲೆಂಜ್ ಗೋಪಾಲಕೃಷ್ಣ (Challenge Gopalakrishna)
87. ಉದ್ಭವ (Udbhava)
88. ಅಭಿಮನ್ಯು (Abhimanyu)
89. ಮತ್ತೆ ಹಾಡಿತು ಕೋಗಿಲೆ (Mathe Haditu Kogile)
90. ಅನಂತ ಪ್ರೇಮ (Anantha Prema)
91. ಗಣೇಶನ ಮದುವೆ (Ganeshana Maduve)
92. ಇವಳೆಂಥ ಹೆಂಡ್ತಿ (Ivalentha Hendthi)
1991
93. ಮನೆಯಲ್ಲಿ ಇಲಿ ಬೀದಿಯಲ್ಲಿ ಹುಲಿ (Maneli Ili Beedili Huli)
94. ಗೋಲ್ಮಾಲ್ ಪಾರ್ಟ್ 2 (Golmaal Part 2)
95. ರೋಲ್ ಕಾಲ್ ರಾಮಕೃಷ್ಣ (Roll Call Ramakrishna)
96. ಗೌರಿ ಗಣೇಶ (Gowri Ganesha)
97. ಹೊಸ ಮನೆ ಅಳಿಯ (Hosa Mane Aliya)
98. ಶಾಂತಿ ಕ್ರಾಂತಿ (Shanti Kranti)
99. ನಾಗಿಣಿ (Nagini)
1992
100. ಉಂಡು ಹೋದ ಕೊಂಡು ಹೋದ (Undu Hoda Kondu Hoda)
101. ವಜ್ರಾಯುಧ (Vajrayudha)
102. ಒಂದು ಸಿನಿಮಾ ಕಥೆ (Ondu Cinema Kathe)
103. ಶಕ್ತಿ ಯುಕ್ತಿ (Shakti Yukti)
104. ಮರಣ ಮೃದಂಗ (Marana Mrudanga)
105. ಝೇಂಕಾರ (Jhenkaara)
106. ಗಣೇಶ ಸುಬ್ರಹ್ಮಣ್ಯ (Ganesha Subramanya)
1993
107. ರಾಜಕೀಯ (Rajakeeya)
108. ಆತಂಕ (Aathanka)
109. ಮಾಂಗಲ್ಯ ಬಂಧನ (Mangalya Bandhana)
110. ಕಾದಂಬರಿ (Kadambari)
111. ನಿಷ್ಕರ್ಷ (Nishkarsha)
1994
112. ತೂಗುವೆ ಕೃಷ್ಣನಾ (Thooguve Krishnana)
113. ಯಾರಿಗೂ ಹೇಳ್ಬೇಡಿ (Yarigu Helbedi)
114. ಗಂಗವ್ವ ಗಂಗಾಮಾಯಿ (Gangavva Gangamayi)
1995
115. ಬೆಳದಿಂಗಳ ಬಾಲೆ (Beladingala Baale)
116. ನಿಲುಕದ ನಕ್ಷತ್ರ (Nilukada Nakshatra)
1996
117. ಸಮಯಕ್ಕೊಂದು ಸುಳ್ಳು (Samayakkondu Sullu)
118. ತಾಳಿ ಪೂಜೆ (Thaali Pooje)
119. ನಿರ್ಬಂಧ (Nirbandha)
120. ಜೀವನದಿ (Jeevanadhi)
121. ಅನುರಾಗ ಸ್ಪಂದನ (Anuraga Spandana)
1997
122. ಗಣೇಶ ಐ ಲವ್ ಯು (Ganesha I Love U)
1998
— ಈ ಪಟ್ಟಿಯಲ್ಲಿ ದಾಖಲಾಗಿರುವ ಕನ್ನಡ ಚಿತ್ರ ಇಲ್ಲ.
1999
123. ವಿಶ್ವ (Vishwa)
124. ನಾನೇನು ಮಾಡಲಿಲ್ಲ (Naanenu Madlilla)
2000
125. ಪ್ರೀತ್ಸೆ (Preethse)
126. ಟೈಗರ್ ಪದ್ದಿನಿ (Tiger Padmini)
127. ಕೃಷ್ಣ ಲೀಲೆ (Krishna Leele)
128. ಚಾಮುಂಡಿ (Chamundi)
129. ಯಾರಿಗೆ ಸಾಲುತ್ತೆ ಸಂಬಳ (Yaarige Saluthe Sambala)
130. ನನ್ ಹೆಂಡ್ತಿ ಚೆನ್ನಾಗಿದ್ದಾಳೆ (Nan Hendthi Chennagidale)
131. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ (Swalpa Adjust Madkolli)
132. ಆಂಧ್ರ ಹೆಂಡ್ತಿ (Andhra Hendthi)
2001
133. ಮಾತಾಡನಾ (Mathadana)
134. ಕುರಿಗಳು ಸಾರ್ ಕುರಿಗಳು (Kurigalu Saar Kurigalu)
135. ಅಸುರ (Asura)
136. ಆಂಟಿ ಪ್ರೀತ್ಸೆ (Aunty Preethse)
137. ಚಿತ್ರ (Chitra)
138. ಅಮ್ಮ (Amma)
139. ನೀಲಾ (Neela)
140. ಚಿಟ್ಟೆ (Chitte)
141. ಹಲೋ ನಾರದ (Hello Narada)
2002
142. ಭೂತಯ್ಯನ ಮಕ್ಕಳು (Bhootayyana Makkalu)
143. ಮನಸೇ ಓ ಮನಸೇ (Manase O Manase)
144. ಮನಸಲ್ಲ ನೀನೆ (Manasella Neene)
145. ನಾನು ನಾನೇ (Naanu Naane)
146. ಹಾಲಿವುಡ್ (Hollywood)
2003
147. ಆನಂದ (Ananda)
148. ಬೆಂಗಳೂರು ಬಂದ್ (Bangalore Bandh)
149. ಲಂಕೇಶ್ ಪತ್ರಿಕೆ (Lankesh Patrike)
150. ಪ್ರೀತಿ ಪ್ರೇಮ ಪ್ರಣಯ (Preethi Prema Pranaya)
151. ಖುಷಿ (Khushi)
152. ಚಿಗುರಿದ ಕನಸು (Chigurida Kanasu)
153. ಮೌನಿ (Mouni)
2004
154. ಸಾಗರಿ (Sagari)
155. ಮೆಲ್ಲುಸಿರೆ ಸವಿಗಾನ (Mellusire Savigana)
156. ಬಿಡಲಾರೆ (Bidalaare)
157. ಪಕ್ಕದ್ಮನೆ ಹುಡುಗಿ (Pakkadamane Hudugi)
158. ಸಂತೋಷ (Santhosha)
2005
159. ಎನ್ಕೌಂಟರ್ ದಯಾನಾಯಕ (Encounter Dayanayak)
160. ನೆನಪಿರಲಿ (Nenapirali)
161. ವಿಷ್ಣು ಸೇನಾ (Vishnu Sena)
2006
162. ಶ್ರೀ (Shree)
163. ಉಪ್ಪಿ ದಾದಾ M.B.B.S. (Uppi Dada M.B.B.S.)
164. ನೀನೆಲ್ಲೋ ನಾನಲ್ಲೇ (Neenello Naanalle)
165. ರವಿ ಶಾಸ್ತ್ರಿ (Ravi Shastri)
166. ಕಲ್ಲರಳಿ ಹೂವಾಗಿ (Kallarali Hoovagi)
167. ಮುಂಗಾರು ಮಳೆ (Mungaru Male)
2007
168. ಸಜ್ನಿ (Sajni)
169. ನಲಿ ನಲಿಯುತ (Nali Naliyutha)
170. ನಿನದೇ ನೆನಪು (Ninade Nenapu)
171. ಸ್ನೇಹಾಂಜಲಿ (Snehanjali)
172. ಗಣೇಶ (Ganesha)
173. ಈ ಬಂಧನ (Ee Bandhana)
2008
174. ಗಾಳಿಪಟ (Gaalipata)
175. ಹೊಂಗನಸು (Honganasu)
176. ಯುಗ ಯುಗಗಳೇ ಸಾಗಲಿ (Yuga Yugagale Saagali)
177. ಅರಮನೆ (Aramane)
178. ಸೂಪರ್ ಜೋಡಿ (Super Jodi)
179. ನೀನೇ ನೀನೇ (Neene Neene)
180. ತಾಜ್ ಮಹಲ್ (Taj Mahal)
181. ಅರ್ಜುನ್ (Arjun)
182. ಗಣೇಶ ಮತ್ತೆ ಬಂದ (Ganesha Matte Bandha)
183. ಗಂಗಾ ಕಾವೇರಿ (Ganga Kaveri)
2009
184. ನಮ್ ಯಜಮಾನ್ರು (Namyajamanru)
185. ಬಾಜಿ (Baaji)
186. ಗೌತಮ್ (Ghauttham)
187. ಚೆಲ್ಲಿದರೂ ಸಂಪಿಗೆಯ (Chellidaru Sampigeya)
188. ಎಷ್ಟು ನಗುತ್ತೀ ನಗು (Eshtu Naguthi Nagu)
189. ಚೆಲುವಿನ ಚಿಲಿಪಿಲಿ (Cheluvina Chilipili)
190. ಹುಚ್ಚಿ (Huchchi)
191. ಮಿಸ್ಟರ್ ಗರಗಸ (Mr. Garagasa)
2010
192. ಕ್ರೇಜಿ ಕುಟುಂಬ (Crazy Kutumba)
193. ಪ್ರೇಮಿಸಂ (Premism)
194. ಮಿಸ್ಟರ್ ತೀರ್ಥ (Mr. Theertha)
195. ಎರಡನೇ ಮದುವೆ (Eradane Maduve)
196. ಒಲವೇ ವಿಸ್ಮಯ (Olave Vismaya)
197. ಪ್ರೀತಿ ಹಂಗಾಮ (Preethi Hangama)
198. ಪಂಚರಂಗಿ (Pancharangi)
199. ರಾಮೇಗೌಡ vs ಕೃಷ್ಣ ರೆಡ್ಡಿ (Rame Gowda vs Krishna Reddy)
2011
200. ಕಲ್ಗೆಜ್ಜೆ (Kalgejje)
201. ಟೇಕ್ ಇಟ್ ಈಸಿ (Take It Easy)
202. ಮತ್ತೊಂದ್ ಮದುವೇನಾ (Mathond Madhuvena)
203. ಭ್ರಮರ (Bhramara)
204. ಪರಮಾತ್ಮ (Paramathma)
205. ನಾನಲ್ಲ (Naanalla)
206. ಬೆಟ್ಟೆ (Bete)
207. ಧನ್ ಧನಾ ಧನ್ (Dhan Dhana Dhan)
2012
208. ಪ್ರಾರ್ಥನೆ (Prarthane)
209. ಜೀವನ ಜೋಕಾಲಿ (Jeevana Jokealli)
210. ದೇವ್ ಸನ್ ಆಫ್ ಮುದ್ದೇಗೌಡ (Dev Son of Mudde Gowda)
211. ದಶಮುಖ (Dashamukha)
212. ಬ್ರೇಕಿಂಗ್ ನ್ಯೂಸ್ (Breaking News)
2013
213. ಮೈನಾ (Myna)
214. ಕಡ್ಡಿಪುಡಿ (Kaddipudi)
215. ಗೂಗ್ಲಿ (Googly)
216. ಸಕ್ಕರೆ (Sakkare)
217. ಶ್ರಾವಣಿ ಸುಬ್ರಹ್ಮಣ್ಯ (Shravani Subramanya)
2014
218. ಬ್ರಹ್ಮ (Brahma)
219. ಮನದ ಮರೆಯಲಿ (Manada Mareyalli)
220. ಅತಿ ಅಪರೂಪ (Athi Aparoopa)
221. ಗಜಕೇಸರಿ (Gajakesari)
222. ಜೈ ಬಜರಂಗ ಬಲಿ (Jai Bajarang Bali)
2015
223. ವಾಸ್ತು ಪ್ರಕಾರ (Vaastu Prakaara)
224. ಮೃಗಶಿರ (Mrugashira)
225. ಆಟಗಾರ (Aatagara)
226. ಮಿಸ್ಟರ್ ಐರಾವತ (Mr. Airavata)
227. ಪ್ಲಸ್ (Plus)
228. ಫಸ್ಟ್ ರ್ಯಾಂಕ್ ರಾಜು (First Rank Raju)
229. ದಿ ಪ್ಲಾನ್ (The Plan)
230. ಪ್ರೇಮ ಪಲ್ಲಕ್ಕಿ (Prema Pallakki)
2016
231. ಮದುವೆಯ ಮಮತೆಯ ಕರೆಯೋಲೆ (Maduveya Mamatheya Kareyole)
232. ಪರಪಂಚ (Parapancha)
233. U the End A
234. …ರೆ (…Re)
235. ಗೋಧಿ ಬಣ್ಣ ಸಾಧಾರಣ ಮೈಕಟ್ಟು (Godhi Banna Sadharana Mykattu)
236. ಜಗ್ಗು ದಾದಾ (Jaggu Dada)
237. ಸಂತೆಯಲ್ಲಿ ನಿಂತ ಕಬೀರ (Santheyalli Nintha Kabira)
238. ಕ್ರೇಜಿ ಬಾಯ್ (Crazy Boy)
239. ಸಂತು ಸ್ಟ್ರೈಟ್ ಫಾರ್ವರ್ಡ್ (Santhu Straight Forward)
2017
240. ರಾಜಕುಮಾರ (Raajakumara)
241. ಮಾರ್ಚ್ 22 (March 22)
242. ಮುಗುಳು ನಗೆ (Mugulu Nage)
243. ಗೌಡ್ರು ಹೋಟೆಲ್ (Gowdru Hotel)
2018
244. ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ (Hottegagi Genu Battegagi)
245. ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು, ಕೊಡುಗೆ: ರಾಮಣ್ಣ ರೈ
246. K.G.F: Chapter 1
2019
247. ಆಡುವ ಗೊಂಬೆ (Aduva Gombe)
248. ಕವಲು ದಾರಿ (Kavalu Daari)
249. ಯಾನ (Yaana)
250. ಆಯುಷ್ಮಾನ್ ಭವ (Ayushman Bhava)
251. ವೀಕೆಂಡ್ (Weekend)
2020
252. ಇಂಡಿಯಾ vs ಇಂಗ್ಲೆಂಡ್ (India vs England)
2021
253. ದೃಶ್ಯ 2 (Drishya 2)
2022
254. ಗಾಳಿಪಟ 2 (Gaalipata 2)
255. ತಿಮ್ಮಯ್ಯ & ತಿಮ್ಮಯ್ಯ (Thimayya & Thimayya)
256. ವಿಜಯಾನಂದ (Vijayanand)
257. ಮೇಡ್ ಇನ್ ಬೆಂಗಳೂರು (Made in Bengaluru)
2023
258. ಮಂಡಲ: ದಿ UFO ಇನ್ಸಿಡೆಂಟ್ (Mandala: The UFO Incident)
2025
259. ರಾಜದ್ರೋಹಿ (Rajadrohi) — ಗೌಡ ಪಾತ್ರ.
260. ಸಂಜು ವೆಡ್ಸ್ ಗೀತಾ-2

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...