- ಅಪ್ಪು ಸಿನಿಪಯಣ: ಬಾಲನಟನಿಂದ ಪವರ್ ಸ್ಟಾರ್‌ವರೆಗೆ ಪುನೀತ್ ರಾಜ್‌ಕುಮಾರ್ ನಟಿಸಿದ ಸಿನಿಮಾಗಳ ಪಟ್ಟಿ
- ಬಾಲನಟನಾಗಿ ಎಂಟ್ರಿ, ನಾಯಕನಾಗಿ ಸಕ್ಸಸ್: ಅಪ್ಪು ಅಭಿನಯದ ಸಿನಿಮಾ ಲಿಸ್ಟ್ ಇಲ್ಲಿದೆ
- ಬಾಲ್ಯದಿಂದಲೇ ಬಣ್ಣದ ಲೋಕದಲ್ಲಿ ಮಿಂಚಿದ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಪಯಣ ಹೇಗಿತ್ತು?
Punith Raj Kumar Movie List
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟ ಪುನೀತ್ ರಾಜ್‌ಕುಮಾರ್ ಅಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚಿನ ಅಪ್ಪು. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ನಾಯಕನಟನಾಗಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದ ಅವರು ತಮ್ಮ ಅಭಿನಯ, ನೃತ್ಯ ಮತ್ತು ಸರಳ ವ್ಯಕ್ತಿತ್ವದಿಂದ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಹಾಗಾದರೆ, ಅಪ್ಪು ನಟಿಸಿರುವ ಸಿನಿಮಾಗಳು ಯಾವುವು? ಇಲ್ಲಿದೆ ಅವರ ಸಿನಿಮಾ ಪಟ್ಟಿ.
ಬಾಲನಟನಾಗಿ ನಟಿಸಿದ ಚಿತ್ರಗಳು
Notable Child Actor Roles (1976–1989)
• ಪ್ರೇಮದ ಕಾಣಿಕೆ Premada Kanike (1976)
• ಸನಾದಿ ಅಪ್ಪಣ್ಣ Sanaadi Appanna (1977)
• ತಾಯಿಗೆ ತಕ್ಕ ಮಗ Thayige Thakka Maga (1978)
• ವಸಂತ ಗೀತ Vasantha Geetha (1980)
• ಚಲಿಸುವ ಮೋಡಗಳು Chalisuva Modagalu
• ಹೊಸ ಬೆಳಕು Hosa Belaku(1982)
• ಎರಡು ನಕ್ಷತ್ರಗಳು Eradu Nakshatragalu
• ಭಕ್ತ ಪ್ರಹ್ಲಾದ Bhaktha Prahlada(1983)
• ಯಾರಿವನು Yarivanu(1984)
• ಬೆಟ್ಟದ ಹೂವು Bettada Hoovu (1985)
• ಶಿವ ಮೆಚ್ಚಿದ ಕಣ್ಣಪ್ಪ Shiva Mecchida Kannappa(1988)
• ಪರಶುರಾಮ Parashuram (1989)
ನಾಯಕನಟನಾಗಿ ನಟಿಸಿದ ಸಿನಿಮಾಗಳು
Notable Lead Movies (2002–2022)
• ಅಪ್ಪು Appu (2002) — His debut as a lead actor.
• ಅಭಿ Abhi (2003)
• ವೀರ ಕನ್ನಡಿಗ Veera Kannadiga
• ಮೌರ್ಯ Mourya
• ಆಕಾಶ್ Akash
• ನಮ್ಮ ಬಸವ Namma Basava
• ಅರಸು Arasu (2007)
• ಮಿಲನ Milana (2007)
• ಬಿಂದಾಸ್ Bindas
• ವಂಶಿ Vamshi (2008)
• ರಾಜ್ ದಿ ಶೋಮ್ಯಾನ್ Raj- The Showman
• ರಾಮ್Raam (2009)
• ಜಾಕಿ Jackie (2010)
• ಪೃಥ್ವಿ Prithvi (2010)
• ಹುಡುಗರು Hudugaru (2011)
• ಪರಮಾತ್ಮ Paramathma
• ಅಣ್ಣಾ ಬಾಂಡ್ Anna Bond (2012)
• ಯಾರೇ ಕೂಗಾಡಲಿ Yare Koogadali
• ನನ್ನಿಂದಲೇ Nannindale
• ಪವರ್ Power (2014)
• ಮೈತ್ರಿ Mythri (2015)
• ರಣವಿಕ್ರಮ Rana Vikrama (2015)
• ಚಕ್ರವ್ಯೂಹ Chakravyuha (2016)
• ದೊಡ್ಮನೆ ಹುಡ್ಗ Doddmane Hudga (2016)
• ರಾಜಕುಮಾರ Raajakumara (2017)
• ಅಂಜನಿಪುತ್ರ Anjaniputra (2017)
• ನಟಸಾರ್ವಭೌಮ Natasaarvabhowma (2019)
• ಯುವರತ್ನ Yuvarathnaa (2021)
• ಜೇಮ್ಸ್ James
• ಲಕ್ಕಿ ಮ್ಯಾನ್ (2022)
• ಗಂಧದ ಗುಡಿGandhada Gudi (2023)


