Songs

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ ಬಿಡುಗಡೆಯಾಗಲಿರುವ “ಸೂರ್ಯ” ಚಿತ್ರದ ಹಾಡು ಸಿನಿರಸಿಕರ ಗಮನ ಸೆಳೆಯುತ್ತಿದೆ ಪ್ರಶಾಂತ್, ಹರ್ಷಿತಾ ಜೋಡಿ ನಂದಿ ಸಿನಿಮಾಸ್ Nandi Cinemas ಬ್ಯಾನರ್ ಅಡಿಯಲ್ಲಿ ಬಸವರಾಜ್...

ದಸರಾ ಬಂದಾಗಲೆಲ್ಲಾ ಕಿವಿ ಇಂಪೇರಿಸುತ್ತೆ ಕನ್ನಡ ಚಿತ್ರದ ಈ ಮಧುರ ಹಾಡುಗಳು

ದಸರಾ ಬಂದಾಗಲೆಲ್ಲಾ ಕಿವಿ ಇಂಪೇರಿಸುತ್ತೆ ಕನ್ನಡ ಚಿತ್ರದ ಈ ಮಧುರ ಹಾಡುಗಳು ದಸರೆಯ ವೈಭವ ಕಣ್ಣ ಮುಂದೆ ತರುವ ಮಧುರ ಸಂಗೀತ ಹಾಡು ಹಳೆಯದಾದರೂ ದಸರೆಗೆ ನವನವೀನ ಈಗ ಎಲ್ಲೆಲ್ಲೂ ಮೈಸೂರು ದಸರೆಯ Mysore Dasara ವೈಭವದ...

ಕೇಳುಗರ ಹಾರ್ಟ್ ನಲ್ಲಿ ಹಿತವಾದ ಫೀಲ್ ಮೂಡಿಸಿದ “ಅಂತರ್ಯಾಮಿ”ಚಿತ್ರದ ಲಿರಿಕಲ್ ವಿಡಿಯೋ ಸಾಂಗು!

ಕೇಳುಗರ ಹಾರ್ಟ್ ನಲ್ಲಿ ಹಿತವಾದ ಫೀಲ್ ಮೂಡಿಸಿದ “ಅಂತರ್ಯಾಮಿ”ಚಿತ್ರದ ಲಿರಿಕಲ್ ವಿಡಿಯೋ ಸಾಂಗು! “ಹಕ್ಕಿ ನಾನು ಹಗಲಿನಲ್ಲಿ, ಚುಕ್ಕಿ ನಾನು ಮುಗಿಲಿನಲ್ಲಿ” ಎನ್ನುವ ಹೊಸ ವಿಡಿಯೋ ಸಾಂಗ್ ರಿಲೀಸ್ ಹಕ್ಕಿಯಂತೆ ಸುಶ್ರಾವ್ಯವಾಗಿ ಮೇಘನಾ ಕುಲಕರ್ಣಿ ಮತ್ತು...

ಮಲೆನಾಡಿನ ಪ್ರಕೃತಿಯಲ್ಲಿ ಅರಳಿದ ಪ್ರೀತಿಯ “ರಾಧೆ”

ಮಲೆನಾಡಿನ ಪ್ರಕೃತಿಯಲ್ಲಿ ಅರಳಿದ ಪ್ರೀತಿಯ “ರಾಧೆ” ಮಲೆನಾಡಿನ ಸುಂದರ ದೃಶ್ಯಗಳು ಇಲ್ಲಿ ಪ್ರೀತಿಯ ಸ್ಪರ್ಶದ ಜೊತೆ ಕಾಡುವಂತಿದೆ. ಯುನಿಕ್ ಕ್ಲಿಕ್ ಬ್ಯಾನರ್ ನಲ್ಲಿ ವಿನಯ್ ಶೆಟ್ಟಿ ನಿರ್ಮಾಣದ ಪ್ರೇಮದ ಹಿತವಾದ ಹುಡುಕಾಟ, ಭಾವನೆ, ತಾಜಾತನ, ಎಲ್ಲವೂ...

ದೇಶಪ್ರೇಮ ಉಕ್ಕಿಸುವ ಕನ್ನಡದ ಈ ಸಿನಿಮಾ ಹಾಡುಗಳನ್ನು ಕೇಳಲೇಬೇಕು

ದೇಶಪ್ರೇಮ ಉಕ್ಕಿಸುವ ಕನ್ನಡದ ಈ ಸಿನಿಮಾ ಹಾಡುಗಳನ್ನು ಕೇಳಲೇಬೇಕು ಭಾರತಾಂಬೆ ನಿನ್ನ ಜನುಮ ದಿನ ಭಾರತೀಯರ ಶೌರ್ಯ ಮೆರೆದ ದಿನ ಚಿತ್ರ- ವೀರಪ್ಪನಾಯ್ಕನಿರ್ದೇಶನ- ಎಸ್. ನಾರಾಯಣಕಲಾವಿದರು- ವಿಷ್ಣುವರ್ಧನ್, ಶೃತಿ, ಹೇಮಾ ಚೌಧರಿಸಂಗೀತ ನಿರ್ದೇಶನ- ರಾಜೇಶ್ ರಮಾನಾಥ್ಹಾಡುಗಾರಿಕೆ-...

Popular