Challenging Star Darshan Movie Dialogues In Kannada

Date:

ತುಂಬಾ ಜನ ನಾನೇ ಸುಲ್ತಾನ ಅಂತ ಓಡಾಡ್ತಿರ್ತಾರೆ. ಆದ್ರೆ ಒರಿಜಿನಲ್ ಸುಲ್ತಾನ ಎಲ್ರೂನೂ ಓಡಾಡಿಸ್ಕೊಂಡು ಆಟ ನೋಡ್ತಾ ನಿಂತಿರ್ತಾನೆ.
-ಯಜಮಾನ

ಮೂವೀಲಿ ಎಷ್ಟೇ ದೊಡ್ಡ ವಿಲನ್ ಆದ್ರೂ ಕೊನೆಗೆ ಗೆಲ್ಲೋದು ಹೀರೋನ
-ಯಜಮಾನ

ಕೂಲಿ ಮಾಡ್ತೀವಿ, ಭಿಕ್ಷೇನೂ ಬೇಡ್ತೀವಿ, ಆದ್ರೆ ರಾತ್ರಿ ಹೊತ್ತು ಅರಾಮಾಗಿ ನಿದ್ದೆ ಮಾಡ್ತೀವಿ. ಕಂತೆ ಕಂತೆ ಇದ್ರೂ ರಾತ್ರಿ ಹೊತ್ತು ನೆಮ್ದಿಯಾಗಿ ನಿದ್ದೆ ಮಾಡಲ್ಲ, ನೀವು ನಿಜವಾದ ಭಿಕ್ಷುಕರು.

ಒಬ್ರ ಲೈಫಲ್ಲಿ ನಾವು ಹೀರೋ ಆಗ್ಬೇಕು ಅಂತಂದ್ರೆ, ಇನ್ನೊಬ್ಬರ ಲೈಫಲ್ಲಿ ವಿಲನ್ ಆಗ್ಲೇಬೇಕು.
-ರಾಬರ್ಟ್

ಜೀವನದಲ್ಲಿ ದೊಡ್ಡ ಮನುಷ್ಯ ಆಗ್ಬೇಕಂದ್ರೆ ಚಿಲ್ರೆ ಕೆಲ್ಸ ಮಾಡೋದನ್ನ ಬಿಡ್ಬೇಕು.
-ಮೆಜೆಸ್ಟಿಕ್

ಮರ ಕಡಿಯೋರು ಸಾವಿರಾರು ಸಲ ಬಂದು ಕಡಿದ್ರೂ ಮತ್ತೆ ಬೆಳಿಯೋ ತಾಕತ್ತಿರಬೇಕು. ಆಗ್ಲೇ ಒಂದು ಗಿಡ ಹೆಮ್ಮರವಾಗಿ ಬೆಳೆಯೋಕೆ ಸಾಧ್ಯ.

ಹಿಂದೆ ಯಾರೂ ಮಾಡಿಲ್ಲ, ಮುಂದೆ ಯಾರೂ ಮಾಡ್ಬಾರ್ದು ಆ ತರ ಹೆಸ್ರು ಮಾಡ್ತೀನಿ
-ಜಗ್ಗುದಾದ

ಹವಾ ಹೀಟ್ ಈರೋರಿಗೆ ಮಾತ್ರ ಇರತ್ತೆ. ಉಸಿರು ನಿಂತ್ಮೇಲೂ ಹೆಸರಿರ್ಬೇಕು ಅಂದ್ರೆ ದಮ್ ಬೇಕು.
-ಚಕ್ರವರ್ತಿ

ಇಡೀ ಊರಿನಲ್ಲಿ ಯಾರ್ಯಾರಿಗೆ ಯಾರ್ಯಾರು ಹೇಗೆ ಗೊತ್ತು ಅಂತ ನನಗೇನು ಗೊತ್ತು ಬಿಡಿ. ಆದರೆ, ನೀನು ನಿನ್ನ ಕೆಲ್ಸ ಮಾಡ್ಕೋ, ನಾನು ನನ್ ಕೆಲ್ಸ ಮಾಡ್ತೀನಿ.
-ರೌಡಿ ಫಾರ್ಮ್

ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರಿಂದಿಳಿಸಿ, ನಿಯತ್ತಿಂದ ಕಟ್ಟಿರೋ ಸ್ವಂತ ಬ್ರಾಂಡೋ, ಸೌಂಡ್ ಜಾಸ್ತಿನೇ ಇರುತ್ತೆ ಹಾಗೂ ಯಾವುದೋ ಕ್ಯಾಡ್ಬರೀಸ್… ಆನೆ ನಡೆದಿದ್ದೇ ದಾರಿ…. ಬರ್ತಾ ಇದ್ದೀನಿ…. ತಾಕತ್ ಇದ್ರೆ ಕಟ್ಟಾಕೋ..
-ಯಜಮಾನ

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು ಟ್ರಾವೆಲ್ ಥ್ರೀಂ ನಲ್ಲಿ ಪ್ರೇಕ್ಷಕರನ್ನು ಮೋಡಿ...

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು ವಿಭಿನ್ನ ಕತೆ-ವಿಭಿನ್ನ...

ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ: ವೈರಲ್ ಆಯ್ತು ಭಾವುಕ ಸಂದೇಶ

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ: ವೈರಲ್ ಆಯ್ತು...

“ಗಿಲ್ಲಿ ನಟ” ನ ವೈರಲ್‌ ಆದ ಫೇಮಸ್ ಡೈಲಾಗ್ಸ್ ಇಲ್ಲಿವೆ – Viral dialouges by Bigboss Contestant Gilli Nata

Bigg boss Gilli Nata dialogues List: ಕಾಣ್ಬಾರ್ದು ಅಂತ ಕಣ್ಣು ಮುಚ್ಕೋಬೋದು....