ಕ್ರೆಡಿಟ್ ಲೋಕದ ಕತೆ ಹೇಳಲು ಸಿದ್ಧವಾಗ್ತಿದೆ “ಕ್ರೆಡಿಟ್ ಸ್ಕೋರ್”

Date:

  • ಕ್ರೆಡಿಟ್ ಲೋಕದ ಕತೆ ಹೇಳಲು ಸಿದ್ಧವಾಗ್ತಿದೆ “ಕ್ರೆಡಿಟ್ ಸ್ಕೋರ್”
  • ಮಂಜುಮೆಲ್ ಬಾಯ್ಸ್ ಖ್ಯಾತಿಯ ಶ್ರೀನಾಥ್ ಭಸಿ ನಾಯಕನಾಗಿ ಮಿಂಚಿದ್ದಾರೆ.
  • ಈಗಾಗಲೇ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ.

ಬ್ಯಾಂಕುಗಳು ಸಾಲ ಕೊಡುವ ಮುನ್ನ ಗ್ರಾಹಕರ ಅರ್ಹತೆಗಳನ್ನು ನೋಡುವುದು ಸಾಮಾನ್ಯ.ಈ ಸನ್ನಿವೇಶಗಳನ್ನೇ ಹೆಣೆಯಲಾದ ಸಿನಿಮಾವೊಂದು ಸಿದ್ಧಗೊಂಡಿದೆ. ಸಿನಿಮಾದ ಹೆಸರು “ಕ್ರೆಡಿಟ್ ಸ್ಕೋರ್” Credit Score
ಇದೊಂದು ಮಲಯಾಳಂ ಸಿನಿಮಾ.
ಶಶಿಧರ್ ಕೆ ಎಂ Shashidhar K M ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮಂಜುಮೆಲ್ ಬಾಯ್ಸ್ Manjummel Boys ಖ್ಯಾತಿಯ ಶ್ರೀನಾಥ್ ಭಸಿ Shrinath Bhasi ನಾಯಕನಾಗಿ ಮಿಂಚಿದ್ದಾರೆ.

EFG (eFlix Graffiti Pvt Ltd) ಈ ಚಿತ್ರವನ್ನು ನಿರ್ಮಿಸಿದೆ. ಎಂಜಿನಿಯರ್ ಮತ್ತು ವೈದ್ಯರಾದ ವಿವೇಕ್ ಶ್ರೀಕಂಠಯ್ಯ ಮತ್ತು ಡಾ. ಸತೀಶ್ ಶೆಂದ್ರೆ ಈ ಸಂಸ್ಥೆಯ ಸಂಸ್ಥಾಪಕರು. Subjective ಕತೆ ಹೊಂದಿರುವ ಈ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಗಾಗಲೇ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ.

ಕೆಲವೇ ದಿನಗಳಲ್ಲಿ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಕೂಡ ರಿಲೀಸ್ ಆಗಲಿವೆ . ಚಿತ್ರ ಶೀಘ್ರದಲ್ಲಿಯೇ ಮಲಯಾಳಂ, ಕನ್ನಡ ಹಾಗು ಇನ್ನಿತರ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಒಂದೊಳ್ಳೆ ಕತೆ ಹೊಂದಿರುವ “ಕ್ರೆಡಿಟ್ ಸ್ಕೋರ್” ಎಲ್ಲಾ ಭಾಷೆಗಳಲ್ಲೂ ಹಿಟ್ ಆಗುವ ನಿರೀಕ್ಷೆ ಮೂಡಿಸಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...