“90 ಎಮ್.ಎಲ್.” ತುಳು ಸಿನಿಮಾದ ಚಿತ್ರೀಕರಣ ಮುಗಿಸಿದ ಚಿತ್ರತಂಡ

Date:

  • “90 ಎಮ್.ಎಲ್.” ತುಳು ಸಿನಿಮಾದ ಚಿತ್ರೀಕರಣ ಮುಗಿಸಿದ ಚಿತ್ರತಂಡ
  • ರಂಜಿತ್ ಸಿ ಬಜಾಲ್ ನಿರ್ದೇಶನ ಹಾಗೂ ಡೋಲ್ಪಿ ಡಿಸೋಜಾ ನಿರ್ಮಾಣ ಚಿತ್ರಕ್ಕಿದೆ.
  • ವಿನೀತ್ ಕುಮಾರ್ ನಾಯಕತ್ವದ “90 ಎಮ್.ಎಲ್.” ಚಿತ್ರ ಚಿತ್ರೀಕರಣ ಪೂರೈಸಿದೆ.

ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹಾಸ್ಯ, ಮನೋರಂಜನೆ ಮಿಳಿತವಾದ ಉತ್ತಮ ಕತೆಯನ್ನು ಹೊಂದಿರುವ ತುಳು ಚಿತ್ರ “90 ಎಮ್.ಎಲ್.” 90 ML ಇದೀಗ ಚಿತ್ರೀಕರಣ ಪೂರೈಸಿದ್ದು, 2025 ರಲ್ಲೇ ತೆರೆಗೆ ಬರುವ ತಯಾರಿಯಲ್ಲಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಚಿತ್ರದ ಚಿತ್ರೀಕರಣ ನಡೆದಿದ್ದು, ಡಿ ಡಿ ಪ್ರೊಡಕ್ಷನ್ DD Production ಲಾಂಛನದಡಿಯಲ್ಲಿ ಡೋಲ್ಪಿ ಡಿಸೋಜಾ Dolpi D’souza ನಿರ್ಮಾಣ ಮಾಡಿದ್ದಾರೆ. ರಂಜಿತ್ ಸಿ ಬಜಾಲ್ Ranjith C Bajal ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಇವರೆಲ್ಲಾ ಚಿತ್ರತಂಡದಲ್ಲಿದ್ದಾರೆ

ವಿನೀತ್ ಕುಮಾರ್ Vineeth Kumar ನಾಯಕತ್ವ ಚಿತ್ರಕ್ಕಿದ್ದು, ರುಹಾನಿ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಷನ್ ಶೆಟ್ಟಿ. ದೀಪಕ್ ರೈ ಪಾಣಾಜೆ, ಉಮೇಶ್ ಮೀಜಾರ್, ಪುಷ್ಪರಾಜ್ ಬೊಳ್ಳೂರು, ನಮಿತ, ಶೈಲಾಶ್ರೀ, ಧೃತಿ ತಾರಾಗಣದಲ್ಲಿದ್ದಾರೆ. ತುಳಸೀದಾಸ್ ಮಂಜೇಶ್ವರ್ ಸಂಭಾಷಣೆ, ಅರ್ಜುನ್ ಎಂ.ವಿ. ಛಾಯಾಗ್ರಹಣ, ಸೃಜನ್ ಕುಮಾರ್ ಥೋನ್ಸೆ ಸಂಗೀತವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...