ಹೊಸವರ್ಷದ ಹರುಷಕ್ಕೆ ದ್ಯಾವನೂರು ಮಂಜುನಾಥ್ ರವರ “ಎಣ್ಣೆ ಪಾರ್ಟಿ ಡಿಜೆ” ಹಾಡು ರಿಲೀಸ್

Date:

  • ಹೊಸವರ್ಷದ ಹರುಷಕ್ಕೆ ದ್ಯಾವನೂರು ಮಂಜುನಾಥ್ ರವರ “ಎಣ್ಣೆ ಪಾರ್ಟಿ ಡಿಜೆ” ಹಾಡು ರಿಲೀಸ್
  • ಡಿಸೆಂಬರ್ 29ರಂದು “ಎಣ್ಣೆ ಪಾರ್ಟಿ ಡಿಜೆ” ಹಾಡು ಬಿಡುಗಡೆ
  • ಹಾಡನ್ನು Let’s Pack & Go ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು

ಹಾಸನದ ದ್ಯಾವನೂರು ಮಂಜುನಾಥ್ ಅವರು ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ವಿಶೇಷ ಉಡುಗೊರೆ ನೀಡಿ, ತಮ್ಮ ಹೊಸ ಹಾಡು “ಎಣ್ಣೆ ಪಾರ್ಟಿ ಡಿಜೆ”ಯನ್ನು ರಿಲೀಸ್ ಮಾಡುತ್ತಿದ್ದಾರೆ. ಇಂದಿನ ಯುವಜನತೆಯ ಅಭಿರುಚಿಗೆ ತಕ್ಕನಾಗಿರುವ ಈ ಹಾಡು ಹೊಸವರ್ಷಾಚರಣೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲಿದೆ.

ಪಾರ್ಟಿ ಮೂಡ್ ಗೆ ಕಿಕ್ ಕೊಡತ್ತೆ ಈ ಹಾಡು

ಆಧುನಿಕ ಸಂಗೀತದ ಝಲಕ್ ನೀಡುವ ಈ ಹಾಡು ಪಾರ್ಟಿ ಗೆ ಪರ್ಫೆಕ್ಟ್ ಫೀಲ್ ಕೊಡತ್ತೆ. ಹೊಸವರ್ಷಕ್ಕೆ ಹಿಟ್ ಆಗಲಿದೆ ಈ ಹಾಡು. ಈ ಹಾಡಿನಲ್ಲಿ “ಮಿನಿ ಮಿನಿ ಕಣ್ಣಿಗೆ ಕ್ಯಾಟ್ ವಾಕ್ ಡ್ಯಾನ್ಸ್”, “ಗ್ಲಾಸ್ ಎತ್ತಿ ಹೇಳು ಚಸ್”, “ಹೊಸ ವರ್ಷಕ್ಕೆ ಬೇಕೆ ಬೇಕು ಎಣ್ಣೆ ಪಾರ್ಟಿ ಡಿಜೆ” ಇಂತಹ ಅದ್ಧೂರಿ ಸಾಲುಗಳು ಪಾರ್ಟಿ ಮೂಡ್ ಗೆ ಕಿಕ್ ಕೊಡ್ತಾವೆ. ಅಷ್ಟೇ ಅಲ್ಲದೇ ಈ ಹಾಡು ಹಾರ್ಟ್ ಗೆ ಟಚ್ ಆಗುವ ಡಿಜೆ ಬೀಟ್ಸ್ ಮತ್ತು ರೋಮಾಂಚಕ ಸೌಂಡ್ ಎಫೆಕ್ಟ್ಸ್‌ಗಳಿಂದ ತುಂಬಿದೆ.

ಹಾಡನ್ನು ವೀಕ್ಷಿಸಲು ಹೀಗೆ ಮಾಡಿ

“ಎಣ್ಣೆ ಪಾರ್ಟಿ ಡಿಜೆ” ಹಾಡು 29/12/2024 ರಂದು ದ್ಯಾವನೂರು ಮಂಜುನಾಥ್ ಅವರ Let’s Pack & Go ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ. ಹಾಡಿನ ಫೀಲ್ ಪಡೆಯಲು, ಹೊಸವರ್ಷಕ್ಕೊಂದು ಹೊಸ ಹಾಡಿಗೆ ಹೆಜ್ಜೆ ಹಾಕಲು ಯೂಟ್ಯೂಬ್ ಚಾನಲ್ ವಿಸಿಟ್ ಮಾಡಿ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...