ನಾನು ದರ್ಶನ್ ಗೆ ಸಿನಿಮಾ ಮಾಡೋದು ಖಚಿತ – ನಿರ್ದೇಶಕ ದಿನಕರ್ ತೂಗುದೀಪ

Date:

  • ನಾನು ದರ್ಶನ್ ಗೆ ಸಿನಿಮಾ ಮಾಡೋದು ಖಚಿತ – ನಿರ್ದೇಶಕ ದಿನಕರ್ ತೂಗುದೀಪ
  • ದರ್ಶನ್ ಜೊತೆಗೆ ಸಿನಿಮಾ ಮಾಡುವ ಭರವಸೆ

ನಟ ದರ್ಶನ್ ಸಹೋದರ ಮತ್ತು ನಿರ್ದೇಶಕನಾಗಿರುವ ದಿನಕರ್ ತೂಗುದೀಪ್ Dinakar Thoogudeepa ‘ರಾಯಲ್’ ಎಂಬ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದರ್ಶನ್‌ಗೆ Darshan ನಾನು ಸಿನಿಮಾ ಮಾಡೋದು ಕನ್ನರ್ಮ್ ಎಂದು ಹೇಳಿದರು. ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ರಾಯಲ್ ಸಿನಿಮಾದ Royal Cinema ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ದಿನಕರ್ ತೂಗುದೀಪ್ ದರ್ಶನ್ ಬಗ್ಗೆ ಮಾತನಾಡಿದರು ನಾವು ಅಣ್ಣ-ತಮ್ಮ ಬೇರೆ ಆಗಿದೀವಿ ಅಂತ ಯಾರೂ ಹೇಳಿದರು, ಗಂಡ-ಹೆಂಡತಿ ಮಧ್ಯೆ ಹೇಗೆ ಜಗಳ ಇರುತ್ತದೋ, ಹಾಗೆ ಅಣ್ಣ-ತಮ್ಮ ಅಂದ ಮೇಲೆ ಜಗಳ ಇದ್ದೆ ಇರುತ್ತೆ.
ನಾನು ದರ್ಶನ್ ಮಾತನಾಡುತ್ತಲೆ ಇರುತ್ತೇವೆ. ಅತ್ತಿಗೆ ಜೊತೆಗೆ ಯಾವಾಗಲೂ ಕಾಂಟಾಕ್ಟ್‌ನಲ್ಲಿರುತ್ತೇವೆ. ದರ್ಶನ್‌ಗೆ ಬೆನ್ನು ನೋವಿದೆ, ಅದಕ್ಕೆ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ನಟ ನಟಿಯರ ಕನ್ನಡಾಭಿಮಾನದ ಅಣಿಮುತ್ತುಗಳು ಇಲ್ಲಿವೆ

ಕನ್ನಡದ ನಟ ನಟಿಯರ ಕನ್ನಡಾಭಿಮಾನದ ಅಣಿಮುತ್ತುಗಳು ಇಲ್ಲಿವೆ ಕನ್ನಡ ಬರೀ ನಟನೆಗಲ್ಲಇವರ...

ಅಪ್ಪು ಸಿನಿಪಯಣ: ಬಾಲನಟನಿಂದ ಪವರ್ ಸ್ಟಾರ್‌ವರೆಗೆ ಪುನೀತ್ ರಾಜ್‌ಕುಮಾರ್ ನಟಿಸಿದ ಸಿನಿಮಾಗಳ ಪಟ್ಟಿ – Punith Raj Kumar Movie List

ಅಪ್ಪು ಸಿನಿಪಯಣ: ಬಾಲನಟನಿಂದ ಪವರ್ ಸ್ಟಾರ್‌ವರೆಗೆ ಪುನೀತ್ ರಾಜ್‌ಕುಮಾರ್ ನಟಿಸಿದ ಸಿನಿಮಾಗಳ...

ಸಿನಿರಸಿಕರ ಎದೆಯಲಿ ಒಲವಿನ ಮಳೆ ಸುರಿಸಿದ “ಪ್ರೇಮದ ಊರಲಿ”

ಸಿನಿರಸಿಕರ ಎದೆಯಲಿ ಒಲವಿನ ಮಳೆ ಸುರಿಸಿದ “ಪ್ರೇಮದ ಊರಲಿ” ಸಹಜ ಸುಂದರ ಮುಗ್ದ...

ದಸರಾ ಹಬ್ಬದ ಖುಷಿಯಲ್ಲಿ ಈ ಎರಡು ಸಿನಿಮಾಗಳನ್ನು ಒಟಿಟಿಯಲ್ಲಿ ತಪ್ಪದೇ ನೋಡಿ

ದಸರಾ ಹಬ್ಬದ ಖುಷಿಯಲ್ಲಿ ಈ ಎರಡು ಸಿನಿಮಾಗಳನ್ನು ಒಟಿಟಿಯಲ್ಲಿ ತಪ್ಪದೇ ನೋಡಿ ಸಿನಿ...