ಈ ವಾರ ಒಟಿಟಿಗೆ ಲಗ್ಗೆ ಇಟ್ಟ ಸಿನಿಮಾಗಳು ಇಲ್ಲಿವೆ ನೋಡಿ – New Ott Releases This Week In Kannada 2025

Date:

ಇತ್ತೀಚೆಗೆ ಒಟಿಟಿಗೆ ಲಗ್ಗೆ ಇಟ್ಟ ಸಿನಿಪ್ರಿಯರ ಮನ ತಣಿಸುತ್ತಿರುವ ಕೆಲವು ಕನ್ನಡ ಸಿನಿಮಾಗಳ ಕುರಿತಾದ ವಿವರ ಇಲ್ಲಿದೆ. ನಿಮ್ಮೂರಿನ ಥಿಯೇಟರ್ ನಲ್ಲಿ ನಿಮಗೆ ಸಿನಿಮಾ ಸಿಕ್ಕಿಲ್ಲವೆಂದಾದರೆ, ಅಥವಾ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಲು ಸಾಧ್ಯವಾಗಿಲ್ಲ ಎಂದರೆ ಒಟಿಟಿಯಲ್ಲಿ ಸಿನಿಮಾಗಳ ಕಣ್ತುಂಬಿಕೊಳ್ಳಬಹುದು ಹಾಗೂ ಸಿನಿತಂಡಕ್ಕೆ ಈ ಮೂಲಕ ಪ್ರೋತ್ಸಾಹ ನೀಡಬಹುದು.

New Ott Releases This Week In Kannada 2025:

“ಅಜ್ಞಾತವಾಸಿ” Ajnathavasi

ಜನಾರ್ಧನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿರುವ, ಖ್ಯಾತ ನಿರ್ದೇಶಕ ಹೇಮಂತ ರಾವ್ ನಿರ್ಮಾಣವಿರುವ ಚಿತ್ರ. ಏಪ್ರಿಲ್ 11ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿರುವ ಚಿತ್ರಕ್ಕೆ ರಂಗಾಯಣ ರಘು, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ಪಾವನಾ ಗೌಡ, ರವಿಶಂಕರ್ ಗೌಡ ಇತರರು ನಟಿಸಿದ್ದಾರೆ. “ಜೀ5” ನಲ್ಲಿ ಮೇ 28ಕ್ಕೆ ಬಿಡುಗಡೆಗೊಂಡಿದೆ ಚಿತ್ರ.

“ವೀರಚಂದ್ರಹಾಸ” Veera Chandrahasa

ರವಿ ಬಸ್ರೂರು ಮತ್ತು ತಂಡದ ನೇತೃತ್ವದಲ್ಲಿ ಮೂಡಿಬಂದಿರುವ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಕುರಿತು ಅದ್ಧೂರಿಯಾಗಿ ಮೂಡಿಬಂದಿರುವ ಚಿತ್ರ. ಏಪ್ರಿಲ್ 18 ಕ್ಕೆ ತೆರೆಗೆ ಬಂದಿರುವ ಇದು ಇದೀಗ ಮೇ 30 ರಿಂದ “ಅಮೆಜಾನ್ ಪ್ರೈಂ”ನಲ್ಲಿ ವೀಕ್ಷಕರಿಗೆ ಲಭ್ಯವಾಗಲಿದೆ.

“ಪೈರ್ ಫ್ಲೈ” Fire Fly

ಶಿವರಾಜ್ ಕುಮಾರ್ ಮಗಳು ನಿವೇದಿತಾ ಶಿವರಾಜ್ ಕುಮಾರ್ ಚೊಚ್ಚಲ ನಿರ್ಮಾಣದ, ವಂಶಿಕೃಷ್ಣ ನಿರ್ದೇಶನ ಹಾಗೂ ನಾಯಕತ್ವದ ಸಿನಿಮಾ. ರಚನಾ ಇಂದರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಕೂಡಾ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಅಮೆಜಾನ್ ಪ್ರೈಂ ವೀಡಿಯೋ”ದಲ್ಲಿ ಬಿಡುಗಡೆಗೊಂಡಿದೆ ಚಿತ್ರ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...