ಸ್ಯಾಂಡಲ್ ವುಡ್ ನಲ್ಲಿ ಸಿನಿ ಪ್ರೇಕ್ಷಕರು ಮಿಸ್ ಮಾಡ್ಕೊಂಡ ಕೆಲವು ಮೂವೀಗಳ ಬಗ್ಗೆ ನಿಮ್ಗೆ ಐಡಿಯಾ ಇದ್ಯಾ?

Date:

  • ಸ್ಯಾಂಡಲ್ ವುಡ್ ನಲ್ಲಿ ಸಿನಿ ಪ್ರೇಕ್ಷಕರು ಮಿಸ್ ಮಾಡ್ಕೊಂಡ ಕೆಲವು ಮೂವೀಗಳ ಬಗ್ಗೆ ನಿಮ್ಗೆ ಐಡಿಯಾ ಇದ್ಯಾ?
  • ಈ ಸಿನಿಮಾಗಳು ಘೋಷಣೆಯಾಗಿ, ಚಿತ್ರೀಕರಣಗೊಂಡ್ರೂ ತೆರೆಮೇಲೆ ತೆರೆದುಕೊಳ್ಳಲೇ ಇಲ್ಲ.
  • ಹೊಸಬರ ಸಿನಿಮಾಗಳಲ್ಲ ಇವು, ಫೇಮಸ್ ಆಕ್ಟರ್ಸ್ ಮೂವೀಗಳು

ಹೌದು, ಹಲವು ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಘೋಷಣೆ ಆಗ್ತಾನೇ ಇರ್ತಾವೆ, ಕೆಲವು ಚಿತ್ರೀಕರಣ ಪೂರ್ಣಗೊಳಿಸುತ್ತವೆ. ಅನಂತರ ಏನೇನೋ ಸಮಸ್ಯೆಗಳಿಂದ ತೆರೆ ಮೇಲೆ ಬರಲು ಸಾಧ್ಯವಾಗೋದೇ ಇಲ್ಲ. ಅದರಲ್ಲೂ ಹೊಸ ನಟರ, ನಿರ್ಮಾಪಕ, ನಿರ್ದೇಶಕರ ಸಿನಿಮಾಗಳು ಹೀಗಾಗೋದು ಸಾಮಾನ್ಯ. ಆದ್ರೆ ಇಲ್ಲಿ ಇರೋ ಸಿನಿಮಾಗಳ ಬೆಳಕಿಗೆ ಬಂದು ಹಿಟ್ ಆಗಿರೋ ಫೇಮಸ್ ಆಕ್ಟರ್ ಗಳ ನಟನೆಯ ಸಿನಿಮಾಗಳು. ಘೋಷಣೆಯಾಗಿ, ಕೆಲವೊಂದು ಚಿತ್ರೀಕರಣ ಪೂರ್ಣಗೊಳಿಸಿವೆ. ಆದರೆ, ಇವು ತೆರೆಯ ಮೇಲೆ ಬರಲೇ ಇಲ್ಲ.

ದ್ವಿತ್ವ Dwithva

ಪವನ್ ಕುಮಾರ್ Pavan Kumar ರಚನೆ ಮತ್ತು ನಿರ್ದೇಶನದ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ರು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ Power star Puneeth Raj Kumar. ವಿಜಯ್ ಕಿರಗಂದೂರು Vijay Kiraganduru ನಿರ್ಮಾಣದ ಚಿತ್ರವಿದು.

ಹಿಂದೂ Hindu

ಸದಾ ಒಂದಿಲ್ಲೊಂದು ವಿಭಿನ್ನ ಐಡಿಯಾಗಳನ್ನು ಹುಡುಕೋ ಉಪೇಂದ್ರ Upendra ನಟನೆಯ ಈ ಸಿನಿಮಾ ತೆರೆಮೇಲೆ ರಿಲೀಸ್ ಅಗ್ಲಿಲ್ಲ

ದಿ ವಿಲನ್ 2 The Villain 2

ದಿ ವಿಲನ್ ಮೊದಲನೇ ಭಾಗ ತೆರೆಗೆ ಬಂದು ಹಿಟ್ ಆಗಿತ್ತು. ಸುದೀಪ್ Kiccha Sudeep ಮತ್ತು ಶಿವಣ್ಣ Shivaaj Kumar ನಟನೆಯ ಈ ಚಿತ್ರದ ಎರಡನೇ ಭಾಗ ತೆರೆಕಾಣಲಿಲ್ಲ.

ಕಿರಾತಕ 2 Kirathaka 2

ಫುಲ್ ಫೇಮಸ್ ಆಗಿದ್ದ ಕಿರಾತಕ ಚಿತ್ರಕ್ಕೆ ಯಶ್ Yash ಬಣ್ಣ ಹಚ್ಚಿದ್ರು. ಆದ್ರೆ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದ ಕಿರಾತಕ 2 ಸಿನಿಮಾ ತೆರೆ ಮೇಲೆ ಬರಲಿಲ್ಲ.

ಕಬ್ಜ 2 Kabza 2

ಆರ್. ಚಂದ್ರು R Chandru ನಿರ್ದೇಶನ ಮತ್ತು ನಿರ್ಮಾಣವಿದ್ದ ಈ ಸಿನಿಮಾ ಉಪೇಂದ್ರ Upendra ಅವ್ರ ನಾಯಕತ್ವದಲ್ಲಿ ಬರಬೇಕಿತ್ತು.

ಗಂಡುಗಲಿ ಮದಕರಿನಾಯಕ Gandugali Madakarinayaka

ಚಾಲೆಂಜಿಂಗ್ ಸ್ಟಾರ್ ದರ್ಶನ್ Challenging star Darshan ನಟನೆಯಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ ಗಂಡುಗಲಿ ಮದಕರಿನಾಯಕ ತೆರೆಮೇಲೆ ಬರದೇ ಪ್ರೇಕ್ಷಕರೆದುರು ತೆರೆದುಕೊಳ್ಳದೇ ಮಿಸ್ ಆದ ಸಿನಿಮಾವಾಗಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್! – Are You Looking for a song to make Reels? These songs are in great...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!...